-
Yaake kiri kiri
Composer : Shri Prasannavenkata dasaru ಯಾಕೆ ಕಿರಿಕಿರಿ ಮಾಡುತಿ ನೀ –ನ್ಯಾಕೆ ಕಿರಿಕಿರಿ ಮಾಡುತಿ || ಪ ||ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ || ಅ.ಪ || ನೀರೊಳು ಮುಳುಗಿದೆ ಏನೋ ನಿನಗೆ […]
-
Ranganenthavane
Composer : Shri Kanakadasaru ರಂಗನೆಂಥವನೆಂಥವನೆಲೆ ತಂಗಿಅವನಂಗ ತಿಳಿಯದು ಭ್ರಹ್ಮಾದಿಗಳಿಗೆ [ಪ] ಆಗಮವನು ತಂದಿಹನೆ ರಂಗವೇಗದಿ ಗಿರಿಯ ಪೊತ್ತಿಹನೆಮೂಗಿಂದ ಭೂಮಿಯ ನೆತ್ತಿಹನೆ ಕಂದಕೂಗಲು ಕಂಬದಿಂ ಬಂದ ಕಾಣಕ್ಕ [೧] ಧರೆಯನು ಈರಡಿ ಮಾಡಿದನೆ ಭೂಸುರರಿಗೆ […]
-
Serideno serideno jagadeeshana
Composer : Shri Vyasarajaru ಸೇರಿದೆನೋ ಸೇರಿದೆನೋ ಜಗದೀಶನ ” ,ಶ್ರೀ ವ್ಯಾಸರಾಜರ ರಚನೆ , ರಾಗ ತಿಲಂಗ್ , ಖಂಡಛಾಪುತಾಳರಾಗ: ತಿಲಂಗ್ ಖಂಡಛಾಪುತಾಳ ಸೇರಿದೆನೋ ಸೇರಿದೆನೋ ಜಗದೀಶನ || ಪ ||ನರಕಜನ್ಮದ ಭಯವು […]
