-
Ettidalaratiya
Composer : Shri Harapanahalli Bheemavva ಎತ್ತಿದಳಾರತಿಯಾ ಶ್ರೀ ತುಳಸಿಗೆ |ಭಕ್ತಿ ಭಾವಗಳಿಂದಲಿ ||ಪ|| ಎತ್ತಿದಳಾರತಿ ಸತ್ಯಾಧರ್ಮನ ರಾಣಿ |ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.|| ಗಂಧ ಪರಿಮಳ ಪುಷ್ಪವು |ಪಾಂಚಾಲಿ […]
-
Nanda nandane Aravinda
Composer : Shri Harapanahalli Bheemavva ನಂದನಂದನೆ ಅರವಿಂದದಳಾಕ್ಷನೆವಂದಿಸುವೆ ಪಾದಾರವಿಂದಗಳಿಗೀಗ [ಪ] ಪದುಮನಾಭನೆ ನಿನ್ನ ಪಾದ ಭಕುತಿಯೊಳಿಟ್ಟುಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾಮದಡ ಬುದ್ಧಿಲಿ ನಿನ್ನ ಮರೆತು […]
-
Kandu dhanyanade nanda
Composer : Shri Harapanahali Bheemavvanavaru ಕಂಡು ಧನ್ಯನಾದೆ ನಂದ ತನಯನ ಕಣ್ಣಾರೆ ನಾ |ಕಂಡು ಧನ್ಯನಾದೆ ನಂದ ತನಯನ |ಅ.ಪ| ಕಂಡು ಧನ್ಯನಾದೆ ದಣಿ-ಯವೆನ್ನವೆರಡು ಕಂಗಳೀಗ |ತಿರುಗಿ ಪೊಗಲಾರೆ ತಿಮ್ಮಲಾಪುರೀಶ ದೊರೆಯ ಬಿಟ್ಟು […]