Gurujagannatha dasaru

  • Baravva Mahabhagya

    Composer : Shri Gurujagannatha dasaru ಬಾರವ್ವ ಮಹಾ ಭಾಗ್ಯದಭಿಮಾನಿಶ್ರೀಹರಿ ನಿಜ ರಾಣೀ [ಪ]ಸಾರಿದ ನಿನ್ನ ಪದ ನೀರಜ ಯುಗ-ಮನೋವಾರಿಜದಲಿ ನೀ ತೋರುತ ಲಕುಮೀ [ಅ.ಪ] ಇಷ್ಟಾರ್ಥವ ಸಲಿಸಿ ಎನ್ನನು ಪೊರೆಯೇಕೊಲ್ಹಾಪುರ ಸಿರಿಯೇಅಷ್ಟ ದಾರಿದ್ರ ಕಳೆದು ನೀ ತರಿಯೇಈಕ್ಷಣ ಸುಖ ಸುರಿಯೇಅಷ್ಟ ಪಾದೋಧರ ಅಷ್ಟ ಮೂರ್ತಿ ನಿನ್ನದೃಷ್ಟಿಯಿಂದ ಮಹ ಶ್ರೇಷ್ಟನಾಗಿಹನೇ |೧| ಕ್ಷೀರ ವಾರಿಧಿಯೊಳು ಸಂಜಾತೆಮಾರನ್ನ ಮಾತೆಅಪಾರ ಮಹಿಮಳೆ ಸುರ ಸನ್ನುತೆಜಗದೊಳಗೆ ಖ್ಯಾತೆವಾರ ವಾರಕೆ ದುರಿತಾರಿ ನಿನ್ನಯ ಪೂಜೆಚಾರು ಮನದಿ ಮಾಳ್ಪೆ ಧೀರೆ ಉದ್ಧಾರೆ |೨| ನಗೆ…

  • Dayanidhe Shri Raghavendra

    Composer : Shri Gurujagannatha dasaru ದಯಾನಿಧೆ ಶ್ರೀ ರಾಘವೇಂದ್ರ ಗುರುವೆಕಾಮಿತ ಸುರತರುವೆ || ಪ || ಧರಾತಳದಿ ಸುರತರೂವ-ರೋಪಮತ್ವರಾದಿ ಎನ್ನನು ಪೊರೇಯೊ ಗುರುವರ || ೧ || ಗಡಾನೆ ತವ ಪದ ಜಡಾಜ ಭಜಿಸುವದೃಢಾ ಮತಿಯ ಕೊಡೊ ಒಡೇಯ ಗುರುವರ || ೨ || ಎಷ್ಟೋ ಪೇಳಲಿ ಕಷ್ಟಾ ರಾಶಿಗಳನ್ನುಸುಟ್ಟುಬಿಡೊ ಸರ್ವೋತ್ಕೃಷ್ಟ ಮಹಿಮ ಗುರು || ೩ || ಮೋಕ್ಷಾದಾಯಕ ಎನ್ನ ವೀಕ್ಷಿಸಿ ಮನೋಗತಾಪೇಕ್ಷಾವ ಪೂರೈಸೊ ತ್ಯಕ್ಷಾದಿ ಸುಪ್ರೀತ || ೪ || ದಾತಾನೆ ನೀ…

  • Indu nodide nandadayaka

    Composer : Shri Gurujagannatha dasaru Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: ।तस्यपादाब्ज संभूता: रजांसि शिरसावहे ।gurupoorva jagannaathadaasasyaamita tEjasa: |tasyapaadaabja sambhootaa: rajaamsi shirasaavahE | ಇಂದು ನೋಡಿದೆ ನಂದದಾಯಕ ಇಂದಿರಾ ರಮಣನಾ [ಪ]ಇಂದು ಮೌಲ್ಯಮರೇಂದ್ರ ವಂದಿತ ಪಾದನಾ [ಅ.ಪ] ವಾರಿಜಚರ ಗಿರಿಧಾರಿ, ಸೂಕರ ಕ್ರೂರರೂಪವತಾಳ್ದನಾಪೋರ, ಜನನಿಶಿರಹಾರಿ, ವನಚರ, ನಾರಿಜನರಿಗೆ ಒಲಿದನಾ…

error: Content is protected !!