Gurujagannatha dasaru

  • Lakshmi Hrudaya – Dirgha kriti

    Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸ ವಿರಚಿತ ಶ್ರೀ ಲಕ್ಷ್ಮೀ ಹೃದಯ ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿಸೋಮಸೋದರಿ ಪರಮ ಮಂಗಳೆ ತಪ್ತಕಾಂಚನಳೇ |ಸೋಮಸೂರ್ಯ ಸುತೇಜೋರೂಪಳೆ […]

  • Vadiraja suraraja

    Composer : Shri Gurujagannatha dasaru on Shri Vadirajaru ವಾದಿರಾಜ ಸುರರಾಜ ತಾನಾದರೆಮೇದಿನಿಯೊಳಗಿಹನ್ಯಾಕೆ ||ಪ|| ಮೇದಿನಿ ಸುರರಿಗೆ ಮೋದ ಕೊಡೋದಕೆಸ್ವಾದಿಯೊಳಗೆ ನಿಂತಿಹನದಕೇ ||ಅ.ಪ|| ಋಜುಗಣದೊಡೆಯನು ತ್ರಿಜಗಾಧೀಶನುಭುಜಗಾಂಚಿತನಾದ್ಯಾಕೆಭಜಿಸುವ ಜನ ಭೂಭುಜ ತಾನೆನಿಸಿಅಜನ ಪದ ತಾ […]

  • Soda puradali nintu

    Composer : Shri Gurujagannatha dasaru on Shri Vadirajaru ಸೋದಾಪುರದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯಾ ||ಪ||ಭೂಧರ ಹಯಮುಖ ಪಾದವ ಭಜಿಸುವವಾದಿಗಜಕೆ ಮೃಗರಾಜ ಕಾಣಮ್ಮಯ್ಯ ||ಅ.ಪ|| ಅಂಚೆವಾಹನ ಪ್ರಪಂಚದಿ ಪೊಳೆವ ವಿ –ರಿಂಚಿಗೆ ಸಮನೇನೆ […]

error: Content is protected !!