-
Nambi Kettavarillavo
Composer : Shri Gurujagannatha dasaru ನಂಬಿ ಕೆಟ್ಟವರಿಲ್ಲವೋ ಈ ಗುರುಗಳನಂಬದೆ ಕೆಡುವುರುಂಟೋ ||ಪ||ನಂಬಿದ ಜನರಿಗೆ – ಬೆಂಬಲ ತಾನಾಗಿಹಂಬಲಿಸಿದ ಫಲ – ತುಂಬಿ ಕೊಡುವರನ್ನ ||ಅ.ಪ|| ಜಲಧರ ದ್ವಿಜವರಗೆ ತಾನೇ ಒಲಿದುಸುಲಭ ಮುಕುತಿಯನಿತ್ತನುಚೆಲುವ […]
-
Namo namo maate
Composer : Shri Gurujagannatha dasaru ನಮೋ ನಮೋ ಮಾತೇ ಎನ್ನಯಶ್ರಮಾವ ಕಳಿ ದ್ಯೋತೆ [ಪ] ಕ್ಷಮಾತಳದಿ ನಿ ಸುಮಾಹಕಲ್ಪದೃಮೋಪಮಾಗಿಹೆ ಸಮಾನ ಸೋತ್ತಮೆ [ಅ.ಪ] ರಮಾಧವನರಾಣೀ ನೀತಮೋರೂಪ ಕಲ್ಯಾಣೀನಮಿಪೆ ನಿನ್ನನುಕ್ಷಮಾದಿಪತ್ಯವಮಮೈವ ಪಾಲಿಸುವಿಮಾನ ನಿಲಯಳೆ (೧) […]