Gurujagannatha dasaru

  • Nee paaliso gururaya

    Composer : Shri Gurujagannatha dasaru ನೀ ಪಾಲಿಸು ಗುರುರಾಯ ಎನ್ನಕಾಪಾಡು ಬಾ ಮಹರಾಯ [ಪ] ಭೂಪತಿ ನೀ ಎನ್ನ ಆಪದ್ಭಾಂಧವಶ್ರೀಪತಿ ಪದಪ್ರಿಯ ಈ ಪರಿ ಮಾಡದೆ [ಅ.ಪ] ಪಾಪಿಗಳೊಳಗೆ ಹಿರಿಯನು ನಾನುನಿಷ್ಪಾಪಿಗಳರಸೆ ಗುರುರಾಯಅಪಾರ ಜನುಮದಿ ಬಂದೆನೊ ಈಗತಾಪತ್ರಯಗಳ ಕಳೆ ಮಹರಾಯಾ (೧) ನೀಚರ ಒಳಗೆ ನೀಚನೊ ಪಾಪ-ಮೋಚನೆ ಮಾಡೋ ಗುರುರಾಯಯೊಚನೆ ಇಲ್ಲದೆ ಅನ್ಯರ ಅನುದಿನಯಾಚಿಸಿ ಕೆಟ್ಟೆನೊ ಮಹರಾಯಾ (೨) ದಾತನೆ ನಿನ್ನಯ ಪೋತನು ನಾನಯ್ಯಈತೆರ ಮಾಳ್ಪರೆ ಗುರುರಾಯದಾತ ಗುರು ಜಗನ್ನಾಥ ವಿಠ್ಠಲ ಪದದೂತನು ನೀನೆ ಮಹರಾಯಾ…

  • Sharanu Shri guru

    Composer : Shri Gurujagannatha dasaru ಶರಣು ಶ್ರೀ ಗುರು ರಾಘವೇಂದ್ರಗೆಶರಣು ಯತಿಕುಲತಿಲಕಗೆ [ಪ] ಶರಣು ಶರಣರ ಪೊರೆವ ಕರುಣಿಗೆಶರಣು ಹರಿಗುಣಲೋಲಗೆ [ಅ.ಪ] ಮಧ್ವಮತ ಶುಭವಾರ್ಧಿ ಚಂದ್ರಗೆಸಿದ್ಧಸಾಧನ ಮೂರ್ತಿಗೆಬದ್ಧ ಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ ರಾಮದೂತಗೆ || ೧ || ನಿತ್ಯ ನಿರ್ಮಲ ಪುಣ್ಯಗಾತ್ರಗೆಭೃತ್ಯಪಾಲಕ ಸುಗುಣಪಾತ್ರಗೆಸತ್ಯ ಜ್ಞಾನ ಸುಮೋದ ನೇತ್ರಗೆಸ್ತುತ್ಯ ಯತಿವರ ಸುಜನಮಿತ್ರಗೆ || ೨ || ಮೋದದಾಯಕ ಭೇದಸಾದಕಮೇದಿನಿ ಸುರಜಾಲ ನಾಯಕಮೋದತೀರ್ಥರ ಚರಣ ಸೇವಕಾದಿಗುರುಜಗನ್ನಾಥ ವಿಠಲ ದೂತಗೆ || ೩ || SaraNu SrI guru…

  • Shri Raghavendra vijaya – Dirgha kriti

    Composer : Shri Gurujagannatha dasaru Tuned by Smt.Nirmala Narasimhan, Chennai. Scroll down for English script / or use change script on top right of the page. ಶ್ರೀ ರಾಘವೇಂದ್ರ ವಿಜಯ – 9 sandhis Sandhi 1 Sandhi 2 Sandhi 3 Sandhi 4 Sandhi 5 Sandhi 6 Sandhi 7 Sandhi 8 Sandhi 9 ೧. ಮೊದಲನೆಯ ಸಂಧಿ Sandhi 1ರಾಗ:…

error: Content is protected !!