-
Elu Aroganege
Composer : Shri Gopala dasaru ರಾಗ: ಭೌಳಿ , ಖಂಡಛಾಪುತಾಳ ಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ […]
-
Ninne Irulinali Chenniga
Composer : Shri Gopala dasaru ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿಮನೆಯ ಕಟ್ಟುವರೇನೋ ?ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿಬಂದು ಪುಟ್ಟುವರೇನೋ ?ನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರಕೂಡಿ ಆದುವುದೇನೋ ?ನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗಮತ್ತೆ […]
-
Eke Mamate kottu
Composer : Shri Gopala dasaru ಏಕೆ ಮಮತೆ ಕೊಟ್ಟು ದಣಿಸುವೀ ರಂಗ |ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ ||ಅ.ಪ|| ನಿನ್ನನು ಭಜಿಸಲು ಅನ್ಯ ವಿಷಯಂಗಳಿಗ್ಎನ್ನನೊಪ್ಪಿಸುವುದು ನೀತಿಯೇ |ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆನಿನ್ನ […]