Select script   
Aksharamukha

Gopala dasaru

  • Bande Bande govinda

    Composer : Shri Gopala dasaru ಬಂದೆ ಬಂದೆ ಗೋವಿಂದ ಗೋವಳಬಾಂಧವ ಭಕ್ತ ವತ್ಸಲಇಂದಿರೇಶ ಶ್ರೀ ವೇಂಕಟೇಶ ನಿನ್ನಸಂದರುಶನಕೆ ಸಾಗಿ ನಾನಿಲ್ಲಿಗೆ ಬಂದೇಸ್ವಾಮಿ ಬಂದೆ, ಬಂದೇ ಸ್ವಾಮಿ ಬಂದೆ |ಅ.ಪ| ನಡೆದು ನಡೆಸುತ ನುಡಿದು […]

  • Ramadutana paada

    Composer : Shri Gopala dasaru ರಾಮ ದೂತನ ಪಾದ ತಾಮರಸವ ಕಂಡಆ ಮನುಜನೇ ಧನ್ಯನೋ || ಶ್ರೀಮನೋಹರನಂಘ್ರಿ ಭಜಕ |ಸ್ತೋಮ ಕುಮುದಕೆ ಸೋಮನೆನಿಸುವ |ಭೂಮಿಯೋಳು ಯದುಗಿರಿಯ ಸೀಮೆಯ ||ಕಾಮವರದೊಳು ಪ್ರೇಮದಿಂದಿಹ || ಅ.ಪ […]

  • Vadiraja munipa

    Composer : Shri Gopala dasaru on Shri Vadirajaru ವಾದಿರಾಜ ಮುನಿಪಾ ಹಯಮುಖಪಾದಕಮಲ ಮಧುಪಾ [ ಪ ] ನೀ ದಯದಲಿ ತವ ಪಾದ ಧ್ಯಾನವನುಆದರದಲಿ ಕೊಟ್ಟಾದರಿಸೆನ್ನನು [ಅ.ಪ ] ಮೂಷಕ ಬಿಲದಿಂದ […]

error: Content is protected !!