-
Hayavadanana pada
Composer : Shri Vadirajaru ಹಯವದನನ ಪಾದದ್ವಯವ ನೆನೆಯದವಜಯಿಸುವನೆಂತೋ ಸಂಸೃತಿ ಫಲವ ||ಪ.|| ಕಾಗೆಯಂತಾದರು ಬಿದ್ದರು ಎದ್ದರುಯೋಗದೊಳಿದ್ದರು ಬಿದ್ದವನೆಆಗಮವನು ತಂದು ಅಜನಿಗೆ ಬೋಧಿಸಿದಾಗುಣನಿಧಿಯ-ನರ್ಚಿಸದವನು [೧] ಬೂದಿಗೆ ವಾದಿಸಿ ಮಣ್ಣ ಮೇಲುಣ್ಣಲುಸಾಧಿಪುದೇನವ ಶ್ರವ ಶ್ರಾವಕ ವ್ರತವಬೂದಿಯ […]
-
Virata rupa dhyana
Composer : Shri Vadirajaru ಶ್ರೀವಾದಿರಾಜಕೃತ ವಿರಾಡ್ರೂಪಧ್ಯಾನ ,ರಾಗಮಾಲಿಕೆ , ಆದಿತಾಳರಾಗಗಳು : ಭೌಳಿ , ಹಂಸವಿನೋದಿನಿ , ದೇಶ್ , ಸಿಂಧುಭೈರವಿ ಪದ್ಮನಾಭನ ಪಾದ ಪದ್ಮಗಳಿಗೆ ನಮೋ ಎಂಬೆವಿದ್ಯಾ ಬುದ್ಧಿ ಕೊಡುವ ಹರಿಯ […]
-
Jayaraya Jayaraya
Composer : Shri Vadirajaru ಜಯರಾಯ ಜಯರಾಯ || ಪ ||ಜಯರಾಯ ನಿಮ್ಮಯ ದಯವುಳ್ಳ ಜನರಿಗೆ |ಜಯವಿತ್ತು ಜಗದೊಳ್ ಭಯಪರಿಹರಿಸು || ಅ.ಪ || ಖುಲ್ಲ ಮಾಯ್ಗಳ ಹಲ್ಲನೇ ಮುರಿದು |ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದ […]