-
Lokabharitano
Composer : Shri Vadirajaru ಮೂಲರೂಪದಿ ಸುರರು ದ್ವಾರಕಾ ಯಾತ್ರೆಯಲಿಪಾಲಸಾಗರ ಯಾತ್ರೆ , ಗರ್ಭ ಯಾತ್ರೆ ಕೇಳಯ್ಯ |ಶೂಲಧರ ಖಳಗಂಜಿ ಭುವನೆಲ್ಲವ ಸುತ್ತಿಶ್ರೀಲೋಲನಿಹ ವೈಕುಂಠ ಯಾತ್ರೆಯಿಂದ ಬದುಕನೆ |ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದಕೈಲಾಸ […]
-
Karthika masadalli
Composer : Shri Vadirajaru ಕಾರ್ತೀಕ ಮಾಸದಲಿ ಕಾಮನ ಪಿತನ ಪೂಜಿಸೇ ||ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ || ದೇವಕಿ ಸುತನ ಪೂಜಿಸಿ ಮಾಸಾಭಿಮಾನಿದಾಮೋದರನ ಭಜಿಸಿಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿಮಹಾ ಪುಣ್ಯ ಪುರುಷೋತ್ತಮನ […]
-
Gollatiyara kanna
Composer : Shri Vadirajaru ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹುನಲ್ಲೆಯರು ಬಂದು ಮೆಚ್ಚು ಮದ್ದು ಮಾಡಿ ಹೋದರಮ್ಮ ||ಪ|| ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮಹೆಂಗಳ ನೋಡುತಲೆ ಜಟ್ಟಿಕ್ಕಿದನಮ್ಮತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮಭಂಗಪಡಿಸುತ […]