-
Vishayase bidalollado
Composer : Shri Vadirajaru ವಿಷಯಾಸೆ ಬಿಡಲೊಲ್ಲದೋ ದೇವ [ಪ.]ವಸುದೇವಸುತ ನಿನ್ನ ವಶವಾಗೋತನಕ [ಅ.ಪ.] ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿ ಕುದಿ ಪರರನ್ನು ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆಕಂಡಕಡೆ ಒದಗಿ ಪರಸದನಕಾಗಿ ಪೋಗಿಮುದದಿಂದ ಗುರು […]
-
Enu bandyo jivave
Composer : Shri Vadirajaru ಏನು ಬಂದ್ಯೋ ಜೀವವೇ ಶರೀರದೊಳು ವ್ಯರ್ಥವಾಗಿ ||ಪ|| ದಾನ ಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞಾನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ,ನಿರ್ಮಲ ಮನದಲ್ಲಿ ಒಂದು ದಿನವಿರಲಿಲ್ಲ ||೧|| ಸತಿ ಪುರುಷರು […]
-
Lakshmi Shobhane
Composer : Shri Vadirajaru ಶೋಭಾನವೆನ್ನಿರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನಿರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆಪಕ್ಷಿವಾಹನ್ನಗೆರಗುವೆಪಕ್ಷಿವಾಹನ್ನಗೆರಗುವೆ ಅನುದಿನರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲುಬಾಲೆ ಮಹಾಲಕ್ಷುಮಿ ಉದಿಸಿದಳುಬಾಲೆ ಮಹಾಲಕ್ಷುಮಿ […]