Author: Daasa

  • Maruti kodu bhakuti

    Composer : Shri Uragadri vittala ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ [ಪ]ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯ [ಅ.ಪ] ಶ್ರವಣಮಾಡಲು ಭಕುತಿ ಆವಕಾಲಕು ಇತ್ತುತವಪದದಾಸರ ದಾಸ್ಯ ಕೊಡಿಸೋ ದೇವ (೧) ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂಕೀರ್ತನ ಭಕುತಿಗೆ ಕರ್ತದಾತ ನೀನೆ (೨) ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿಕರುಣಿಸಿ ಪೊರೆಯೊ ಗುರುವರ ಸುಂದರ (೩) ಪಾದ ಸೇವೆಯ ಕೊಡು ಸಾದರದಿಂದಲಿಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ (೪) ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ (೫) ವಂದನಾಭಕುತಿ ಎನ್ನಿಂದ ನೀ ಮಾಡಿಸಿನಂದನಂದನಗಾನಂದಪಡಿಸೊ…

  • Elladagidano Hari

    Composer : Shri Vijaya dasaru ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪ|| ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಹರಿ ||ಅ.ಪ|| ಶರಣೆಂದವರ ಕಾಯ್ವ ಕರುಣ ಸಮುದ್ರನುಕರುಣನನರಿಯದೆ ಹರಿಣಾಂಕ ನಿಭವಕ್ತ್ರ |ಕರಿರಾಜನ ಮೊರೆ ಕೇಳಿ ತ್ವರಿತದಿಂದಗರುಡನೇರಿ ಬಂದ ಗರುವರಹಿತ ದೆವಾ ||೧|| ವರಾಭುಜದಲಿ ಶಂಖಚಕ್ರವ ಧರಿಸಿದಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು |ವನಜ ಮಲ್ಲಿಗೆ ಜಾಜಿ ವನದಲ್ಲಿ ಚರಿಸುವವನಿತೆಯರಾಟಕೆ ಮನಮೆಚ್ಚಿ ನಡೆದನೊ ||೨|| ಗೋವುಗಳ ಹಿಣ್ಡು ಗೋಪಾಲರನು ಕಣ್ಡುಕಾವ ವಿಶಯಕ್ಕಾಗಿ ಕಮಲಲೋಚನ ಹರಿ |ಇನ ಚನ್ದ್ರನಿ…

  • Shri guruvara satyapriya

    Composer : Shri Prasannavenkata dasaru ಶ್ರೀಗುರುವರ ಸತ್ಯಪ್ರಿಯ ಪಾಹಿ |ಯೋಗಿ ಕುಮುದ ಕುಲ ಪ್ರೀಯಾ |ತಪೋಯೋಗ ತೇಜೋಮಯ ಕಾಯಾ |ಸುಗುಣೌಘ ಮಯೂಖನಿಕಾಯಾ || ಪ || ಸುಜನ ಚಕೋರ ಸಂರಕ್ಷಾ |ಮತ್ತ ಕುಜನ ಕಮಲ ಮಂದ ಶೀಕ್ಷಾ |ಭಜಕರಾಕ್ಷನ್ವಯ ಪಕ್ಷಾ |ಪ್ರಣವ ಜಪ ಕಲಾ ಪೂರ್ಣ ದೀಕ್ಷಾ ||೧|| ಕ್ಷಿತಿಸುರಾಂಕುರ ಪ್ರತಿಪಾಲಾ | ದಶ |ಮತಿ ತೀರ್ಥವಾರ್ದಿ ವಿಶಾಲಾ |ಸತತ ಶ್ರೀವಿಷ್ಣು ಪದಲೋಲಾ |ದುರ್ಮತ-ದ್ವಾಂತ ಹರಣ ಸುಶೀಲಾ ||೨|| ವಿಮಲ ಯಶೋದವಳಾಂಕಾ | ತಾಪ |ಶಮನ…

error: Content is protected !!