Author: Daasa

  • Hari narayana

    Composer : Shri Purandara dasaru ಹರಿ ನಾರಾಯಣ ಹರಿ ನಾರಾಯಣಹರಿ ನಾರಾಯಣ ಎನು ಮನವೆ [ಪ] ನಾರಾಯಣನೆಂಬೊ ನಾಮದ ಬೀಜವನಾರದ ಬಿತ್ತಿದ ಧರೆಯೊಳಗೆ [ಅ.ಪ] ತರಳ ಧೃವನಿಂದ ಅಂಕುರಿಸಿತು ಅದುವರ ಪ್ರಹ್ಲಾದನಿಂದ ಮೊಳಕಾಯ್ತುಧರಣೀಶ […]

  • Smariso sarvada hariya

    Composer : Shri Purandara dasaru ಸ್ಮರಿಸೊ ಸರ್ವದ ಹರಿಯ |ಪ|ಸುರವರ ಧೊರೆಯ ಕರುಣಾನಿಧಿಯ |ಅ.ಪ| ಮುನಿಜನ ವಂದ್ಯನ ಮನಸಿಜನಯ್ಯನಮನದಲಿ ಅನುದಿನ ನೆನೆಯೊ ಹರಿಯ ||೧|| ನಂದನ ಕಂದನ ಇಂದಿರೆ ಅರಸನಮಂದರೋಧ್ಧರನ ಚಂದದಿಂದಲಿ ಹರಿಯ […]

  • Vishayase bidalollado

    Composer : Shri Vadirajaru ವಿಷಯಾಸೆ ಬಿಡಲೊಲ್ಲದೋ ದೇವ [ಪ.]ವಸುದೇವಸುತ ನಿನ್ನ ವಶವಾಗೋತನಕ [ಅ.ಪ.] ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿ ಕುದಿ ಪರರನ್ನು ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆಕಂಡಕಡೆ ಒದಗಿ ಪರಸದನಕಾಗಿ ಪೋಗಿಮುದದಿಂದ ಗುರು […]

error: Content is protected !!