Author: Daasa

  • Nambadiru ee deha

    Composer : Shri Purandara dasaru ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ [ಪ] ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆಮಲಮೂತ್ರ ಒಳಗೆ ಕ್ರಿಮಿ ರಾಶಿ ಇಹವುಹಲವು ವ್ಯಾಧಿಯ ಬೀಡು […]

  • Muddu Taro Ranga

    Composer : Shri Purandara dasaru ಮುದ್ದು ತಾರೋ ರಂಗ ಎದ್ದು ಬಾರೋ ||ಪ||ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ, ಅಸುರೆ ಪೂತನಿಯ ಕೊಂದೆವಶವಲ್ಲವೊ ಮಗನೆ ನಿನ್ನ, ವಿಷವನುಂಡ ಬಾಯೊಳೊಮ್ಮೆ |೧| […]

  • Onde manadi

    Composer : Shri Purandara dasaru ಒಂದೇ ಮನದಿ ನಾನಿಂದು ನಮಿಸುವೆ |ಸಿಂಧು ಶಯನನೆ ಮಂದಹಾಸನೆ || ಪ ||ಬಂದ ದುರಿತಗಳೊಂದು ಕೂಡದೆ |ತಂದೆ ಸಲಹಬೇಕೋ || ಅ.ಪ || ನಿನ್ನ ಹೊರತು ನಾನನ್ಯರೊಬ್ಬರ […]

error: Content is protected !!