-
Mayavyatako madhavane
Composer : Shri Mohana dasaru ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ [ಪ] ಮಾಯವ್ಯಾತಕೆ ಎನ್ನ | ಪ್ರೀಯ ಸಖನೆಲೋಕನಾಯಕ ನೀನಿರೆ ಕಾಯೆ ಕಂಡವರಾ [ಅ.ಪ] ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ [೧] ಇಂದಿರೆಯರಸ ಗೋವಿಂದ ನಿನ್ನಯ ಪಾದ-ದ್ವಂದ್ವನಂಬಿದವನ ಕುಂದೆಣಿಸುವರೇ [೨] ಪನ್ನಂಗ ಶಯನ ಸುಪರ್ಣ ಗಿರೀಶಾ, ಸು-ಪರ್ಣವಾಹನ್ನ ಮೋಹನ್ನ ವಿಠ್ಠಲನೇ [೩] mAyAvyAtakO mAdhavane mAyAvyAtakO [pa] mAyavyAtake enna | prIya saKanelOkanAyaka nInire kAye kaMDavarA [a.pa] Aru vargagaLeMba krUrarigoppisidUrA…
-
Innadaru hariya neneyo
Composer : Shri Purandara dasaru ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು (ಪ.) ಊರೂರ ನದಿಗಳಲಿ ಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆ ನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು – |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು (೧) ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? (೨) ಕಾಡು ದೈವಗಳನ್ನು ಚಿನ್ನ – ಬೆಳ್ಳಿಗಳಿಂದೆ…
-
Kollu bega kallara
Composer : Shri Vadirajaru ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ||ಪ||ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ||ಅ.ಪ|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಎಲ್ಲಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತ್ತಿದ್ದರು, ಗಡಬಲ್ಲೆನವರ ಕೊಲೆಗಾರರ ಹಲ್ಲ ಕೀಳದೆ ನಿಲ್ಲರು ||೧|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಒಳ್ಳೆ ಮಾತನಾಡಲವರು ಕೋಲಾಹಲವ ಮಾಡಿ ಬೈವರುಗೆಲ್ವ ಶಕ್ತಿ ಇಲ್ಲ ನಮಗೆ, ಬಲ್ಲೆ ನೀ ಮಧ್ವಗೊಲಿದವನೆ ||೨|| ಲಕ್ಷುಮೀ ನಾರಾಯಣಾ…
