-
Krishna Kaaliya kaayda
Composer : Shri Vadirajaru ಕೃಷ್ಣ ಕಾಲಿಯ ಕಾಯ್ದ ಕರುಣಿ ಜಿಷ್ಣು ಸಖನೆ ಕೃಷ್ಣನೆ [ಪ] ಕೃಷ್ಣ ಪೊರೆಯೊ ಎನ್ನ ವಿಷಯ ತೃಷ್ಣೆಯಿಂ ಸಾಯಲೆ ದಮ್ಮಯ್ಯ [ಅ.ಪ] ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ,ಗೋ-ವಿಂದ ನಿನ್ನ […]
-
Shri Jitamitra raya
Composer : Shri Lakumeesha ankita ಶ್ರೀ ಜಿತಾಮಿತ್ರ ರಾಯ ಗೋನವೃಕ್ಷದ ನಿಲಯಾ || ಪ || ಈ ಜಗದೊಳು ಬಲುಸೋಜಿಗದ ಕೃಷ್ಣೆ ನಿಲಯಾ |ರಾಜಿಪ ಮುನಿ ರಾಮ ಭಕ್ತಗೆಕೊಡುವೆ ಅಭಯ || ಅ.ಪ […]
-
Guru Govinda vittalane
Composer : Shri Tande muddu mohana vittala [Ankita pradana to Shri Gurugovinda dasaru] ಗುರು ಗೋವಿಂದವಿಠಲನೆ ನೀನವರ |ಕರುಣಾ ಕಟಾಕ್ಷದಿಂದೀಕ್ಷಿಸುತಾಕಾಪಾಡೋ ಹರಿಯೇ || ಪ || ಗರುಡ ಗಮನನೆ ದೇವ […]