-
Namaste vimale komale
Composer : Shri Vadirajaru ನಮಸ್ತೇ ವಿಮಲೆ ಕೋಮಲೆ ರಮಾದೇವಿ ||ಪ|| ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವ |ಧರೆಯೊಳು ವರ್ಣಿಪ ಕವಿಯುದಾವ ||ಸ್ವರಮಣನೆನಿಪ ರಮಣನ ಉರದೊಳು ಎಂದೆಂದು |ಅರಮನೆಯ ಮಾಡಿ ಬಾಪುರೆ ಮೆರೆದವಳೆ ||೧|| ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ |ನಿನ್ನ ತಾರುಣ್ಯ ಲಾವಣ್ಯಗಳನು ||ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ |ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಸದನೆ ||೨|| ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು |ಅನಂತಕರ ವಕ್ತ್ರನೇತ್ರಂಗಳನು ||ಪೂರ್ಣ ಹಯವದನ ಕೈಗೊಂಡ ನಿನ್ನಯ ಗಂಡ…
-
Govinda gopala
Composer : Shri Vadirajaru ಗೋವಿಂದ ಗೋಪಾಲ ಗೋಪಿಕಾವಲ್ಲಭಗೋವರ್ಧನೋದ್ಧಾರಕ ||ಪ.|| ನಾರಾಯಣಾಚ್ಯುತ ನರಮೃಗ ರೂಪಶ್ರೀಪತಿ ಶೌರಿ ಹರಿವಾರಿಜೋದ್ಭವ ವಂದ್ಯ ವಂದಿತ ಚರಿತ್ರಪುರಮರ್ದನ ಮಿತ್ರ ಪರಮ ಪವಿತ್ರ [೧] ಗರುಡ ತುರಗ ಗಮನ, ಕಲ್ಯಾಣ ಗುಣಗಣ,ನಿರುಪಮ ಲಾವಣ್ಯ, ನಿರ್ಮಲ ಶರಣ್ಯಪರಮ ಮುನಿವರೇಣ್ಯ, ಭಕ್ತ ಲೋಕ ಕಾರುಣ್ಯ [೨] ಇನ ಶಶಿ ಲೋಚನ ಇಂದು ನಿಭಾನನಎನುತ ಕುಂಡಲ ನಾದನ ಕನಕ ಮಯವಾಸನಘನ ಪಾಪನಾಶನಎನುತ ಕುಂಡಲನಾದ ವೇಣುನಾದ ಹಯವದನ [೩] gOviMda gOpAla gOpikAvallaBagOvardhanOddhAraka ||pa.|| nArAyaNAchyuta naramRuga rUpashrIpati shauri…
-
Ava kulavo ranga
Composer : Shri Vadirajaru ಆವ ಕುಲವೋ ರಂಗಾಅರಿಯಲಾಗದು |ಪ| ಆವ ಕುಲವೆಂದರಿಯಲಾಗದುಗೋವ ಕಾಯ್ವ ಗೊಲ್ಲನಂತೆದೇವಲೋಕದ ಪಾರಿಜಾತವುಹೂವ ಸತಿಗೆ ತಂದನಂತೆ|ಅ.ಪ| ಗೋಕುಲದಲ್ಲಿ ಹುಟ್ಟಿದನಂತೆಗೋವುಗಳನ್ನು ಕಾಯ್ದನಂತೆ ||ಕೊಳಲನೂದಿ ಮೃಗಪಕ್ಷಿಗಳಮರಳು ಮಾಡಿದನಂತೆತರಳತನದಿ ವರಳ ನೆಗಹಿಮರವ ಮುರಿದು ಮತ್ತೆ ಹಾರಿತೆರೆದು ಬಾಯೊಳಗಿರೇಳು ಲೋಕವಇರಿಸಿ ತಾಯಿಗೆ ತೋರ್ದನಂತೆ |೧| ಗೊಲ್ಲತಿಯರ ಮನೆಯ ಪೊಕ್ಕುಕಳ್ಳತನವ ಮಾಡಿದನಂತೆ ||ವಲ್ಲದ ಪೂತನೀ ವಿಷವನುಂಡುಮೆಲ್ಲನೆ ತೃಣನ ಕೊಂದನಂತೆಪಕ್ಷಿ ತನ್ನ ವಾಹನವಂತೆಹಾವು ತನ್ನ ಹಾಸಿಗೆಯಂತೆಮುಕ್ಕಣ್ಣ ತನ್ನ ಮೊಮ್ಮಗನಂತೆಮುದ್ದುಮುಖವ ಚೆಲ್ವನಂತೆ |೨| ಕರಡಿ ಮಗಳ ತಂದನಂತೆಶರಧಿ ಮಗಳು ಮಡದಿಯಂತೆ ||ಧರಣಿಯನ್ನು ಬೇಡಿದನಂತೆಈರೇಳು…
