-
Namisuvenu Munivaryare
Composer : Shri Gurugovinda dasaru Sri Vedavyasa Tirtharu : 1595 – 1619Aradhane – Chaitra Shudda DwiteeyaVrundavana – Penugondana dagdhaM yasya kaupInaM agnau dattamapi sphuTam |vedavyAsaguruM naumi shrIvedeshanamaskR^itam |न दग्धं यस्य कौपीनं अग्नौ दत्तमपि स्फुटम् ।वेदव्यासगुरुं नौमि श्रीवेदेशनमस्कृतम्॥Ashrama Gurugalu – Sri Raghottama ThirtharuAshrama Shishyaru – Sri Vidyadheesha Thirtharu ನಮಿಸುವೆನು ನಮಿಸುವೆನು ಮುನಿವರ್ಯರೇ ( ಪ)ಅಮಮ ನಿಮ್ಮಯ ಮಹಿಮೆಯ ಪೊಗಳಲೆನ್ನಳವೇ…
-
Purushottama tirthare
Composer : Shri Gurugovinda dasaru Shri Purushottama Tirtharu:ಪುರುಷೋತ್ತಮಪಾದಾಬ್ಜಹೃದಯಶ್ಯಾಸ್ತ್ರಕೋವಿದ: |ಪುರುಷೋತ್ತಮತೀರ್ಥಾಖ್ಯೋ ಗುರುರ್ಭುಯಾದಭೀಷ್ಟದ: ||पुरुशॊत्तमपादाब्जह्रुदय्स्श्यास्त्रकोविद: ।पुरुशॊत्तमतीर्थाख्यो गुरुर्भूयादभीष्टद: ॥Chaitra Shudda Padya – Yugadi – Guha pravesha – No VrindavanaAshrama Gurugalu – Sri Jayadhwaja ThirtharuAshrama Shishyaru – Shri Brahmanya Tirtharu ಪುರುಷೋತ್ತಮ ತೀರ್ಥರೇ |ಪಾಲಿಸಿ ಎನ್ನ ಪುರುಷೋತ್ತಮ ತೀರ್ಥರೆ (ಪ) ಸಾರಿ ಬಂದೆನು ನಿಮ್ಮ ನೋಡಲುಭೂರಿ ಕರುಣವ ಮಾಡಿ ಪಾಲಿಸಿ (ಅ.ಪ.) ಅಲವ ಬೋಧರ ಮತವಾ |ಪೊಂದಿದರ ಆಲಸಾದೆ ಭಜಿಸುವರ್ಗೇ…
-
Shankara narayana salaho
Composer : Shri Vijayadasaru ಶಂಕರನಾರಾಯಣ ಸಲಹೊ ಎನ್ನ |ಪಂಕಜ ಪಾರ್ವತಿ ಪ್ರಿಯಾ |ಕಿಂಕರನ ಮೊರೆ ಕೇಳು [ಪ] ಶಂಖ ಚಕ್ರಪಾಣಿ |ಮೃಗಾಂಕ ಮೌಳಿ ಅಹಿಪರಿ-|ಯಂಕ ರುಂಡಮಾಲಾ ಶ್ರೀ |ವತ್ಸಾಂಕ ಭುಜಗಭೂಷಣ ವಿಷ್ಣು (೧) ನಂದಿಗಮನ ಗರುಡಾರೂಢಾ |ಅಂದ ಭಸ್ಮಧರ ಕಸ್ತೂರಿ |ಗಂಧಲೇಪ ಭೂತನಾಥಸಿಂಧುಶಯನ ತ್ರಿಪುರ ವೈರಿ (೨) ಪೀತಾಂಬರಧರ ಕೃತ್ಯವಾಸಾ |ಜಾತರಹಿತ ಜಾಹ್ನವಿಧರ | ವಿ-ಧಾತ ಜನಕ ತ್ರಿಶೂಲಪಾಣಿ |ವಾತನೋಡಿಯ ಶಿವ ಗೋವಿಂದ (೩) ಕೈಲಾಸವಾಸ ವೈಕುಂಠ |ಲೋಲ ಮಹಾಲಿಂಗ ರಂಗಾ |ಜ್ವಾಲನೇತ್ರ ಕಮಲನಯನ |ಕಾಲಾ…
