Author: Daasa

  • Akshaya Tritiya – Songs

    Shri Parashurama songs Akshayapatre song Shri Bhutaraja Vardhanti Shri Vijayadhwaja Tirtha virachita Dashavatara-Harigathe Shri Vijayaramachandra dasara Aradhane Badarinath Temple re-opens Rathotsava at Undaru Vishnumurti temple Stotras

  • Parashurama deva

    Composer : Shri Gururama vittala ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ [ಪ]ದರುಶನ ಮಾತ್ರದಿ ಭವರೋಗವಪರಿಹರಿಸಿ ಕೈಪಿಡಿವ ಕರುಣಾನಿಧಿಯೆ [ಅ.ಪ] ಜಮದಗ್ನಿ ಕುಮಾರಾ ನಿನ್ನನುಕ್ರಮದಿ ಭಜಿಸುವವರಾಸಮವಿರಹಿತ ಉತ್ತಮ ಪದವಿಯೊಳಿಟ್ಟಮಿತ ಸುಖಪಡಿಸಿ ಆದರಿಸುವೆ ಸದಾ [೧] ನಿನ್ನ ಮಹಿಮೆಯನ್ನು ಅರಿಯದಕುನ್ನಿ ಪಾಮರನಾನುಬನ್ನ ಬಡುವೆನು ಭವಾರ್ಣವದೊಳು ಯೆನ್ನಜನ್ಮ ಜನ್ಮದಘವನ್ನು ಬಿಡಿಸಿ ಕಾಯೊ [೨] ಗರಳಪುರದ ದೊರಿಯೆ ನಿನ್ನ ಸಂಸ್ಮರಣೆ ಕೊಡೊ ಹರಿಯೆಸರಸಿಜಭವ ಶಿವ ಮುಖ ಸುರವಂದಿತಪರಮ ಪುರುಷ ಶ್ರೀ ಗುರುರಾಮ ವಿಠಲ [೩] paraSurAmadEvA nIne durita vipina…

  • Hari Bakta vatsalya suLadi – Venugopala dasaru

    ಶ್ರೀವೇಣುಗೋಪಾಲದಾಸಾರ್ಯ ವಿರಚಿತಶ್ರೀಹರಿ ಭಕ್ತವಾತ್ಸಲ್ಯ ಸುಳಾದಿ ಧ್ರುವತಾಳ ಏನಯ್ಯಾ ಸಿರಿಪತಿ ನಾ ನಿನ್ನ ನಂಬಿ ಇತರಜ್ಞಾನವೇ ಮರೆದು ತನು ನಿನಗೊಪ್ಪಿಸಿಹಾನಿ ವೃದ್ಧಿಗಳೆರಡು ಏನಾದರನ್ನ ನಿನ್ನ –ಧೀನವೆಂದು ನಿತ್ಯ ನಿಧಾನದಲ್ಲಿನಾನಿಳಿ ಇತ್ತ ವಿಷಯ ಕಾನನಕ್ಕೆನ್ನೊಪ್ಪಿಸಿನೀ ನಗುತಲಿಪ್ಪುದು ಸೋಜಿಗವೋಆನಂದ ಶರಧಿಯಲ್ಲಿ ನಾನಾಗಿದ್ದ ಮನುಜಹೀನ ಪೂಯಾವ ಸೇರಿದಂತಾಯಿತೋಅನಘ ರಾಶಿಗಳು ಆವಾವ ಜನುಮದಲ್ಲಿಏನೇನು ಮಾಡಿಸಿದ್ದು ಒದಗಿಸಿದಿಯೊನಾನು ನಿನಗೆರವಾದ ದೇನಯ್ಯಾ ಕಾವನಯ್ಯಾಭಾನುತೇಜನೆ ಭಕ್ತಾಧೀನ ಪ್ರೀಯಾಆ ನಳಿನಭವ ರುದ್ರ ಇಂದ್ರಾದಿ ದಿವಿಜರಿಗೆನೀನಲ್ಲದೆ ಎನಗಾರು ಗತಿಯೊಶ್ರೀನಾಥನಾದ ವೇಣುಗೋಪಾಲವಿಠಲರೇಯಾಅನಾದಿಯಿಂದ ನೋಡು ನಿನ್ನಾಧೀನವೆ ಸಿದ್ಧಾ || ೧ || ಮಟ್ಟತಾಳ ತಾಯಿ…

error: Content is protected !!