Author: Daasa

  • Budhavarada Suladi – Sheshadasaru

    Raga:Darbarikanada ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ)ಬುಧವಾರದ ಸುಳಾದಿರಾಗ: ದರ್ಬಾರಿಕಾನಡ ಧ್ರುವತಾಳ ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದಕೃಷ್ಣ ನಿನಗೆ ನಾನು ದೂರಾದವನೇಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ –ದೃಷ್ಟ ಲಕ್ಷಣವೆಂತೊ ತಿಳಿಯದಯ್ಯಾಸೃಷ್ಟಿಯೊಳಗೆ ಭಕುತ ವತ್ಸಲನೆಂಬೊಶ್ರೇಷ್ಠವಾದ ಬಿರಿದು ಇಲ್ಲವೇನೋಶಿಷ್ಟ ಜನರ ಸಂಗ ವರ್ಜಿತನಾಗಿ ನಿನ್ನಮುಟ್ಟಿ ಭಜಿಸದಿಪ್ಪ ಹೀನನೆಂದುಬಿಟ್ಟು ನೋಡಿದರೆ ಮತ್ತಿಷ್ಟು ಅಧಿಕವಾದದುಷ್ಟ ನಡತಿಯಿಂದ ಬದ್ಧನಾಹಪ್ರೇಷ್ಟ ಯೋಗ್ಯವಾದ ಕಾಲವ ನಿರೀಕ್ಷಿಸೆಎಷ್ಟು ಕಲ್ಪಗಳಿಗೆ ಭವದಾಲಿಂದಸಿಷ್ಟವಾಗುವನೇನೊ ಅಭೀಷ್ಟವೈದುವನೆಂತೋದೃಷ್ಟಿಲಿ ನೋಡದಿರೆ ಅಜಭವಾದ್ಯರುಕಷ್ಟವೈದುವರು ನಿಜಸುಖವಿಲ್ಲದಲೆವಿಷ್ಣು ನಿನ್ನಯ ಮಹಿಮೆ ಇನಿತು ಇರಲುಎಷ್ಟರವರಯ್ಯಾ ಮಿಕ್ಕಾದ ಭಕ್ತರೆಲ್ಲತುಷ್ಟನಾಗಿ…

  • Mangalavarada Suladi – Sheshadasaru

    Raga: Bhageeshree ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ )ಮಂಗಳವಾರದ ಸುಳಾದಿರಾಗ: ಬಾಗೇಶ್ರೀ ಧ್ರುವತಾಳ ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆಉತ್ತಮ ಉಪಕಾರ ಮಾಡಿದೆಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯನಾಗಿನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರುನೇತ್ರದಿ ನೋಡದಲೆ ಇರುವ ಬಗೆಯೋಮಿತ್ರರ ಲಕ್ಷಣವೆ ಅಥವಾ ಶತ್ರುತ್ವದ ಸೊಬಗೆಎತ್ತಣದೊ ಇದನು ತೋರದೆನಗೆಕರ್ತೃ ನಿನ್ನಲ್ಲಿ ದೋಷ ಎಂದೆಂದು ಕೂಡದಾಗಿನಿಸ್ತ್ರೈಗುಣ್ಯನೆಂದು ಶ್ರುತಿ ಸಾರಿತು ಸ –ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ –ಕೃತಿ ಅನುಸರಿಸಿ ಸುಖ ದುಃಖಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ…

  • Somavarada Suladi – Sheshadasaru

    Raga:Pantuvarali ಮೊದಲಕಲ್ಲು ಶ್ರೀ ಶೇಷದಾಸರ ಕೃತಿ(ಗುರುವಿಜಯವಿಠ್ಠಲ ಅಂಕಿತ)ಸೋಮವಾರದ ಸುಳಾದಿರಾಗ: ಪಂತುವರಾಳಿಧ್ರುವತಾಳನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿ |ನಿನ್ನ ಕಾಂಬುವದೆ ನಿತ್ಯಾನಂದ |ನಿನ್ನ ಕಾಂಬುವದೆ ಶುಭದಿನ ವೆನಿಪದು |ನಿನ್ನ ಕಂಡದ್ದೆ ಪರಮ ಮಂಗಳವೂ |ನಿನ್ನ ಕಾಂಬುವದೆ ಘನ ಯಶಸ್ಸು ಎನಗೆ |ನಿನ್ನ ಕಾಂಬುವದೆ ನಿತ್ಯೋತ್ಸವ |ನಿನ್ನ ಕಾಂಬುವದೆ ದೇಹ ಪುಷ್ಟತ್ವ ಎನಗೆ |ನಿನ್ನ ಕಾಂಬುವದೆ ನಿಶ್ಚಿಂತವೂ |ನಿನ್ನ ಕಾಂಬುವದೆ ಪರಮ ಪವಿತ್ರ ಎನಗೆ |ನಿನ್ನ ಕಾಂಬುವದೆ ಆರೋಗ್ಯವು|ನಿನ್ನ ಕಾಂಬುವದೆ ಗಂಗಾದಿ ಸ್ನಾನ ಎನಗೆ |ನಿನ್ನ ಕಂಡದ್ದನೇಕ ಜಪತಪ ಹೋಮವೊ…

error: Content is protected !!