Author: Daasa

  • Barayya Venkataramana

    Composer : Shri Purandara dasaru ಬಾರಯ್ಯ ವೆಂಕಟರಮಣ, ಭಾಗ್ಯದ ನಿಧಿಯೆ ||ಪ||ಬಾರೊ ವಿಶ್ವಂಬರನೆ ಬಾರೊಭಕ್ತರ ಸಲಹುವನೆ ಬಾರೊ ||ಅ|| ವೇದಗೋಚರನೆ ಬಾರೋ,ಆದಿಕಚ್ಛಪನೆ ಬಾರೋಮೋದಸೂಕರನೆ ಬಾರೋ,ಪ್ರಹ್ಲಾದನ ಕಾಯ್ದವನೆ ಬಾರೋ |೧| ವಾಮನ ಭಾರ್ಗವ ಬಾರೋ,ರಾಮಕೃಷ್ಣನೆ ಬಾರೋಪ್ರೇಮದ ಬುದ್ಧನೆ ಬಾರೋ,ಸ್ವಾಮಿ ಕಲ್ಕಿ ನೀ ಬಾರೋ |೨| ಅರವಿಂದನಾಭ ಬಾರೋ,ಸುರರ ಪ್ರಭುವೇ ಬಾರೋಪುರುಹೂತವಂದ್ಯ ಬಾರೋಪುರಂದರ ವಿಠ್ಠಲನೆ ಬಾರೋ |೩| bArayya veMkaTaramaNa, bhAgyada nidhiye ||pa||bAro vishwaMbarane bArobhaktara salahuvane bAro ||a|| vEdagOcarane bArO,AdikacCapane bArOmOdasUkarane bArO,prahlAdana kAydavane…

  • Venkatachala nilayam

    Composer : Shri Purandara dasaru , Raga: Sindu Bhairavi ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ||ಪ||ಪಂಕಜನೇತ್ರಂ ಪರಮಪವಿತ್ರಂಶಂಖ ಚಕ್ರಧರ ಚಿನ್ಮಯ ರೂಪಂ ||ಅ.ಪ|| ಅಂಬುಜೋಧ್ಭವ ವಿನುತಂ, ಅಗಣಿತಗುಣ ನಾಮಂತುಂಬುರು ನಾರದ ಗಾನ ವಿಲೋಲಂ ||೧|| ಮಕರ ಕುಂಡಲಧರ, ಮದನ ಗೋಪಾಲಂಭಕ್ತ ಪೋಷಕ ಶ್ರೀ ಪುರಂದರ ವಿಠ್ಠಲಂ ||೨|| veMkaTAcala nilayaM, vaikuMTha pura vAsaM||pa||paMkajanEtraM paramapavitraMSaMKa cakradhara cinmaya rUpaM ||a.pa|| aMbujOdhBava vinutaM, agaNitaguNa nAmaMtuMburu nArada gAna vilOlaM ||1|| makara…

  • Bandevayya Govinda shetty

    Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ |೧| ಒಡೆದ ಮಡಕೆ ತಂದು ಅರೆದು ನಾಮವ ಮಾಡಿಕೊಡುವೆನು ಕಾಸಿಗೆ ಒಂದೊಂದನುಒಡಲ ತುಂಬಿ ಮಿಕ್ಕ ವೋಗರ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ |೨| ಶೇಷಗಿರಿಯಮೇಲೆ ವಾಸವಾಗಿಹ ಶೆಟ್ಟಿದೇಶ ದೇಶಕ್ಕೆ ಹೆಸರಾದ ಶೆಟ್ಟಿಕಾಸು ಕಾಸಿಗೆ ಬಡ್ಡಿ ಗಳಿಸಿಕೊಂಬ ಶೆಟ್ಟಿಆದಿಕೇಶವ ನಾರಾಯಣ ತಿಮ್ಮ ಶೆಟ್ಟಿ…

error: Content is protected !!