Author: Daasa

  • Venkataramanane Baro

    Composer : Shri Purandara dasaru ವೇಂಕಟರಮಣನೆ ಬಾರೋಶೇಷಾಚಲ ವಾಸನೆ ಬಾರೋ [ಪ]ಪಂಕಜ ನಾಭಪರಮ ಪವಿತ್ರಶಂಕರ ಮಿತ್ರನೇ ಬಾರೋ [ಅ.ಪ] ಮುದ್ದು ಮುಖದ ಮಗುವೆ ನಿನಗೆಮುದ್ದು ಕೊಡುವೆನು ಬಾರೋನಿರ್ದಯವೇಕೋ ನಿನ್ನೊಳಗೆ ನಾನುಪೊಂದಿದ್ದೇನು ಬಾರೋ [೧] ಮಂದರ ಗಿರಿಯನೆತ್ತಿದಾನಂದಮೂರುತಿಯೇ ಬಾರೋನಂದನಕಂದ ಗೋವಿಂದಮುಕುಂದ ಇಂದಿರೆಯರಸನೆ ಬಾರೋ [೨] ಕಾಮನಯ್ಯ ಕರುಣಾಳೋಶ್ಯಾಮಲ ವರ್ಣನೆ ಬಾರೋ,ಕೋಮಲಾಂಗ ಶ್ರೀ ಪುರಂದರ ವಿಠಲನೆಸ್ವಾಮಿ ರಾಯನೆ ಬಾರೋ [೩] vEMkaTaramaNane bArOshEShAcala vAsane bArO [pa]paMkaja nAbha parama pavitrashaMkara mitranE bArO [a.pa] muddu mukhada maguve…

  • Ninna Nodi Dhanyanadeno

    Composer : Shri Purandara dasaru ನಿನ್ನ ನೋಡಿ ಧನ್ಯನಾದೆನೋ ಹೇ ಶ್ರೀನಿವಾಸನಿನ್ನ ನೋಡಿ ಧನ್ಯನಾದೆನೋ ||ಪ.|| ಪಕ್ಷಿವಾಹನ ಲಕ್ಷ್ಮಿರಮಣಲಕ್ಷ್ಯವಿಟ್ಟು ನೋಡೊ ಪಾಂಡವ ಪಕ್ಷ ಸರ್ವ ದೈತ್ಯ ಶಿಕ್ಷರಕ್ಷಿಸೆನ್ನ ಕಮಲಾಕ್ಷ ||೧|| ದೇಶ ದೇಶ ತಿರುಗಿ ನಾನುಆಶಬದ್ಧನಾದೆನೊ ಸ್ವಾಮಿದಾಸನು ನಾನಲ್ಲವೇ ಹೇ ಜಗದೀಶಶ್ರೀಶ ಶ್ರೀನಿವಾಸ ||೨|| ಕಂತುಜನಕ ಕೇಳೊ ಎನ್ನಅಂತರಂಗದ ಆಸೆಯನ್ನುಅಂತರವಿಲ್ಲದೆ ಪಾಲಿಸೊ ಶ್ರೀಕಾಂತಪುರಂದರ ವಿಠ್ಠಲರಾಯ ||೩|| ninna nODi dhanyanAdenO hE SrInivAsaninna nODi dhanyanAdenO ||pa.|| pakShivAhana lakShmiramaNalakShyaviTTu nODo pAMDava pakShasarva daitya…

  • Pankaja Mukhiya

    Composer : Shri Purandara dasaru , Raga: Shivaranjani , Tala:Adi ಪಂಕಜಮುಖಿಯರೆಲ್ಲರು ಬಂದು ಲಕ್ಷ್ಮೀ ।ವೇಂಕಟ ರಮಣಗಾರತಿಯೆತ್ತಿರೆ ॥ ಪ ॥ ಮತ್ಸ್ಯಾವತಾರಗೆ ಮಂದರೋದ್ಧಾರಗೆ ।ಅಚ್ಚರಿಯಿಂದ ಭೂಮಿ ತಂದವಗೆ ॥ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ।ಲಕ್ಷ್ಮೀನರಸಿಂಹಗಾರತಿಯೆತ್ತಿರೆ ॥ 1 ॥ ವಾಮನ ರೂಪಲಿ ದಾನ ಬೇಡಿದವಗೆ ।ಪ್ರೇಮದಿ ಕೊಡಲಿಯ ಪಿಡಿದವಗೆ ॥ರಾಮಚಂದ್ರನಾಗಿ ದಶಶಿರನನು ಕೊಂದ ।ಸ್ವಾಮಿ ಶ್ರೀಕೃಷ್ಣಗಾರತಿಯೆತ್ತಿರೆ ॥ 2 ॥ ಬತ್ತಲೆ ನಿಂತಗೆ ಬೌದ್ಧಾವತಾರಗೆ ।ಉತ್ತಮ ಅಶ್ವವನೇರಿದಗೆ ॥ಭಕ್ತರ ಸಲಹುವ ಪುರಂದರವಿಠಲಗೆ ।ಮುತ್ತೈದೆಯರಾರತಿಯೆತ್ತಿರೆ…

error: Content is protected !!