Author: Daasa

  • Tatva suvvali – Ennantha bhaktaru

    Composer : Shri Jagannatha dasaru ಎನ್ನಂಥ ಭಕ್ತರು ಆನಂತ ನಿನಗಿಹರುನಿನ್ನಂಥ ಸ್ವಾಮಿ ಎನಗಿಲ್ಲ |ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದಭಿನ್ನೈಪೆ ನಿನ್ನಾ ಸಲಹೆಂದೂ || ಪತೀತನಾನಾದರು ಪತೀತಪಾವನ ನೀನುರತಿನಾಥ ಜನಕ ನಗಪಾಣಿ |ರತಿನಾಥ ಜನಕ ನಗಪಾಣಿ ನೀನಿರಲುಇತರ ಚಿಂತ್ಯಾಕೋ ಎನಗಿನ್ನು || ಮನದೊಳಗೆ ನೀನಿದ್ದುಮನವೆಂದೆನಿಸಿಕೊಂಡುಮನದಾ ವೃತ್ತಿಗಳನ್ನು ಸೃಜಿಸುವಿ |ಮನದಾ ವೃತ್ತಿಗಳನ್ನು ಸೃಜಿಸುವಿಸಂಕರ್ಷಣನೆ, ನಿನ್ನ ಕರುಣಕ್ಕೆ ಎಣೆಗಾನೆ || ನಾನಾ ಪದಾರ್ಥದಲಿ ,ನಾನಾ ಪ್ರಕಾರದಲಿನೀನಿದ್ದು ಜಗವಾ ನಡೆಸುವೀ |ನೀನಿದ್ದು ಜಗವಾ ನಡೆಸುವೀ ಹರಿ ನೀನೆನಾನೆಂಬೋ ನರಗೆ ಗತಿ ಉಂಟೆ…

  • Manasa puje

    Composer : Shri Purandara dasaru ನಾರಾಯಣ ನಿಮ್ಮ ನಾಮವ ನೆನೆದುನಾಲಿಗೆ ತುದಿಯಲಿ ಅಮೃತವ ಸುರಿದುಖ್ಶೇಮ ನಾಮವ ಪುಣ್ಯ ಭಕ್ತಿಯ ಕೇಳಿರಾಮನಾಮವ ಭಕ್ತಿಲಿ ನೆನೆದುಅಚ್ಯುತ ನಾಮವ ಭಕ್ತಿಯಿಂದ ನೆನೆದುಅನಂತ ನಾಮದ ಗುಣಕಥೆ ಕೇಳಿಕುಸುಮನಾಭನ ಅಂಗಳದೊಳಗೆಕುಂಕುಮ ಕಸ್ತೂರಿ ಥಲಿಗಳ ಹಾಕಿ ವೃಂದಾವನಕೆ ಗೋಮಯತಂದುಸಾರಿಸಿ ಮುತ್ತಿನ ಚೌಕಳಿ ತುಂಬಿಶಂಖ ಚಕ್ರ ಗದಾ ಪದ್ಮಗಳಿಂದಲಿಅಲಂಕಾರ ಪಂಚಣಾಗಿ ತುಂಬಿಸಕಲ ತೀರ್ಥಗಲೆಂಬೊ ಗಂಗೆಲಿ ಮಿಂದುದೇವಾಂಗ ಪಠವಾಲಿಯನೊಗೆದುಗಿಂಡೀಲಿ ಉದಕವ ಝಾರಿಲಿ ತುಂಬಿ ನೇಮದಿಂದ ಶ್ರೀಕೃಷ್ಣ ತುಲಸೀಗೆರೆದುಅನೇಕ ಜನ್ಮದ ಪಾಪವ ಕಳೆದು ಪಠಾವಲಿಯಲಿಬತ್ತಿಯ ಮಾದಿಅಚ್ಚಕರಿ ಆಕಳ ತುಪ್ಪವ…

  • Tharave pogodu

    Composer : Shri Indiresha ankita ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ [ಪ] ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ [ಅ.ಪ.] ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ ಕಟ್ಟಿಸಿದ [೧] ಹಿಂದೆ ಒಂದು ಮುನಿ ತಂದ ಕುಸುಮವನ್ನುದಯ-ದಿಂದಲೆ ಮುಡಿಸಿದ ಇಂದಿರೇಶನ ಬಿಟ್ಟು [೨] tharave pOgOdu nInu karavIrapurake hIge [pa] lOla lOcane kELe Aladeleya myAlelOlADuta sukalpadi maretIga [a.pa.] maMdajAkShiye ninna maMdahAsake meccisuMdara vaikuMTha…

error: Content is protected !!