Author: Daasa

  • Vijayadhwaja Teertharu

    Brundavana : Kanva TeerthaAradhane : Vaishaka shukla tritiyaಶ್ರೀಮದ್ಭಾಗವತಾರ್ಥಾಬ್ಜಮಿಹಿರಂ ಸರ್ವದಿಗ್ಜಯಮ್ವಿಜಯಧ್ವಜಯೋಗೀಂದ್ರಂ ವಂದೇ ವಿಟ್ಠಲಪೂಜಕಂSrImadbhAgavatArthAbjamihiraM sarvadigjayamvijayadhwajayOgIMdraM vaMdE viTThalapUjakaM

  • Vijayadhwaja Teertha stotram

    Composer : Shri Vishwapati Teertharu [Pejawar Matha] ಅಂಜನಾಸೂನುಸಾನ್ನಿಧ್ಯಾದ್ ವಿಜಯೇನ ವಿರಾಜಿತಮ್ |ಅಜಿತಪ್ರೀತಿಜನಕಂ ಭಜೇಽಹಂ ವಿಜಯಧ್ವಜಮ್ (೧) ಶ್ರೀವಿಜಯಧ್ವಜಯೋಗಿಯತೀಶಂನೌಮಿ ನಿರಂತರ ಮಾನಮಿತಾಂಗಃ |ವಾದಿ ಮದೇಭ ವಿದಾರಣದಕ್ಷಂವ್ಯಾಕೃತ ಭಾಗವತಂ ಪರಮಾಪ್ತಮ್ (೨) ಜಯವಿಜಯೌ ದಂಡಧರೌ ಭೂಯೋ ಭೂಯೋಽಭಿವಾದಯೇ ಮೂರ್ಧ್ನಾ |ಭಾಗವತೀ ಟೀಕಾ ಯಾಽಸೌ ವರ್ಣ್ಯಂತಃ ಪ್ರವೇಷ್ಟುಮೇತಸ್ಯಾಃ (೩) ಮಧ್ವಾಧೋಕ್ಷಜಸಂಪ್ರದಾಯಕ ಮಹಾಶಾಸ್ತ್ರಾರ್ಥ ಸಂವ್ಯಂಜಕಃಶ್ರೀಮದ್ ಭಾಗವತಾಂಬುಧೌ ವ್ಯವಹರನ್ ತಾತ್ಪರ್ಯರತ್ನಾವಲೀಮ್ |ದೃಷ್ಟ್ವಾ ಭಾಗವತಾರ್ಥ ದೀಪ್ತ ಪದಕೈಃ ಶ್ರೀಕೃಷ್ಣ ಪಾದಾರ್ಚನಂಮಾತ್ಯಾಕ್ಷೀದ್ ವಿಜಯಧ್ವಜಂ ಭಜ ಮನಸ್ತಂ ಕಣ್ವತೀರ್ಥಸ್ಥಿತಮ್ (೪) ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ…

  • Baranalle sakhi

    Composer : Shri Vijayaramachandra vittala ಬಾರನಲ್ಲೆ ಸಖಿ ಪರಿಪೂರ್ಣ ಕಾಮನು [ಪ]ತೋರನಲ್ಲೆ ಅವನ ಚರಣ ಕಮಲವನ್ನು [ಅ.ಪ] ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ (೧) ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ (೨) ಒರಳನೆಳೆದು ಮರವನ್ನು ಮುರಿದು ನಿಲ್ಲುವಅರಿಯದ ಬಲೆಯರ ಸೀರೆ ಮರಕೆ ಕಟ್ಟಿ ಪೋಗುವ (೩) ವ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವಭುಜ ಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ (೪) ಏಸು…

error: Content is protected !!