-
Ranganatha Mahima Suladi – Vijayadasaru
ರಾಗ: ಕಾಂಬೋಧಿಧ್ರುವತಾಳಇಂದ್ರಾದಿಗಳು ತಮ್ಮ ಸಂದಣಿಯಾ ಸಮೇತ |ಒಂದಾರು ಪ್ರಾಕಾರ ಒಂದಾರು ಬೀದಿಯೊಳು |ನಿಂದು ನಿರ್ಮಳರಾಗಿ ಒಂದೊಂದು ಪರಿ ರಂಗ |ಮಂದಿರದಲ್ಲಿದ್ದ ಇಂದಿರೇಶನ ಪಾದ |ದ್ವಂದ್ವವ ಎಣಿಸಿ ಒಂದೊಂದು ಗುಣಗಳ |ನಂದವ ನೆನೆವುತ್ತ ಮುಂದುಗಾಣದ ಸುಖ […]
-
Kankanakara Suladi – Vijayadasaru
ಕಂಕಣಾಕಾರ ಸುಳಾದಿ , ಶ್ರೀ ವಿಜಯದಾಸರ ರಚನೆ , ರಾಗ: ಸಾವೇರಿ ಧ್ರುವತಾಳಕಂಕಣಾಕಾರವನ್ನು ಬರೆದು ಅದರ ಮಧ್ಯಓಂಕಾರ ಎರಡು ಎಡ – ಬಲದಿ ರಚಿಸಿಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ –ನಾಂಕನಯ್ಯನ ಪೀಠಸ್ಠಳವಿದೆಂದುಬಿಂಕದಲಿ […]
-
Ramavatara Suladi – Vijayadasaru
ಶ್ರೀರಾಮದೇವರ ಸುಳಾದಿರಾಗ: ಮಧ್ಯಮಾವತಿ ಧ್ರುವತಾಳರಾಜ ರಾಜರಮಣಿ ರಾಜಶೇಖರ ವಿನುತಾರಾಜ ತೇಜೋನಿಧಿ ರಾಜಾಧೀಶರಾಜಹಂಸಾ ನಯನಾ ರಾಜಶೇಖರ ವಿ –ರಾಜಿತ ಕೀರ್ತಿ ಗಜರಾಜವರದಾರಾಜವದನಾ ರಿಪುರಾಜ ಮಸ್ತಕಶೂಲಾರಾಜರಾಜೋತ್ತುಮ ರಾಜವಿನುತಾರಾಜೀವದೊಳಗಿದ್ದ ರಾಜೀವನ ಪುಟ್ಟಿಸಿದರಾಜಮಾರ್ತಾಂಡ ದ್ವಿಜರಾಜಗಮನಾರಾಜ ರಾಜರು ನಿನ್ನ ರಾಜಿಸುವ ಚರಣಾ […]
