-
Madhwashtakam
Composer : Shri Trivikrama panditacharya ಅಜ್ಞಾನನಾಶಾಯ ಸತಾಂ ಜನಾನಾಂ ಕೃತಾವತಾರಾಯ ವಸುಂಧರಾಯಾಮ್ |ಮಧ್ವಾಭಿಧಾನಾಯ ಮಹಾಮಹಿಮ್ನೇ ಹತಾಘಸಂಘಾಯ ನಮೋಽನಿಲಾಯ || ೧ || ಯೇನ ಸ್ವಸಿದ್ಧಾಂತಸರೋಜಮದ್ಧಾ ವಿಕಾಸಿತಂ ಗೋಭಿರಲಂ ವಿಶುದ್ಧೈಃ |ದುಸ್ತರ್ಕನೀಹಾರಕುಲಂ ಚ ಭಿನ್ನಂ ತಸ್ಮೈ ನಮೋ ಮಧ್ವದಿವಾಕರಾಯ || ೨ || ಪ್ರಪನ್ನತಾಪಪ್ರಶಮೈಕಹೇತುಂ ದುರ್ವಾದಿವಾದೇಂಧನಧೂಮಕೇತುಮ್ |ನಿರಂತರಂ ನಿರ್ಮಿತಮೀನಕೇತುಂ ನಮಾಮ್ಯಹಂ ಮಧ್ವಮುನಿಪ್ರಕಾಂಡಮ್ || ೩ || ಶಾಂತಂ ಮಹಾಂತಂ ನತಪಾತಕಾಂತಂ ಕಾಂತಂ ನಿತಾಂತಂ ಕಲಿತಾಗಮಾಂತಮ್ |ಸ್ವಾಂತಂ ನಯಂತಂ ತ್ರಿಪುರಾರಿಕಾಂತಂ ಕಾಂತಂ ಶ್ರಿಯೋ ಮಧ್ವಗುರುಂ ನಮಾಮಿ || ೪…
-
Surya bimbagata Narayana
Composer : Shri Tupaki Venkataramanacharya ಸೂರ್ಯಬಿಂಬಗತ ನಾರಾಯಣನನುಸೇರಿರುವೆನು ಸತತ,ಹಾರ ಮಕುಟ ಕೇಯೂರ ಕುಂಡಲಧರಸಾರಸಜಾಸನ ಹೈರಣ್ಯವಪುಷನ [ಪ] ಸರ್ಗಸ್ಥಿತಿಗತಿ ಕಾರಣ ವ್ಯಾಹೃತಿ ಗರ್ವವೇದ್ಯ ಚರಣಾ,ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ,ಭಾರ್ಗವಿ ಮುಖ ಸಂಸರ್ಗಾನನ ಮತಿವರ್ಗಕೇ ತ್ವತೈದ ಮಾರ್ಗವ ತೋರಿಸು [೧] ಸೂರಿಗಮ್ಯ ಪದ ವಾರಿಜ ಸುರ ಪರಿವಾರ ನಿನ್ನ ಕರುಣಾ,ತೋರು ಭೌತಿಕ ಶರೀರ ದಾರ್ಢ್ಯ ಮೂರಾರು ಭಕುತಿ ನವ,ನಾರದಾದಿ ಮುನಿ ವಂದಿತ ನಿನ್ನಾ-ಧಾರವ ನಂಬಿದೆ ನೀರಜ ಬಾಂಧವ [೨] ಈ ಜಗದೊಳು ಬಹು ಸೋಜಿಗದೋರುವ ರಾಜರಾಜ ನೀನೆ,ರಾಜಸೂಯಯುತ…
-
Haadi meredu bandanalle
Composer : Shri Purandara dasaru ಹಾದಿ ಮೆರೆದು ಬಂದನಲ್ಲೇಮನ್ನಾರು ಕೃಷ್ಣ,ಬೀದಿ ಮೆರೆದು ಬಂದನಲ್ಲೇ ||ಪ|| ನಂದಗೋಕುಲದಿ ಪುಟ್ಟಿಬೃಂದಾವನದೊಳಗಾಡಿಇಂದಿರೇಶ ಬಂದನಲ್ಲೇಮನ್ನಾರು ಕೃಷ್ಣ ||೧|| ನೀಲದೊಡವೆ ಗೆಜ್ಜೆ ಇಟ್ಟುಕಾಲಲಂದುಗೆ ಕಡಗ ತೊಟ್ಟುನೀಲವರ್ಣ ಬಂದನಲ್ಲೇಮನ್ನಾರು ಕೃಷ್ಣ ||೨|| ಹಾರ ತುರುಬು ಚೌರಿ ಮುಲ್ಲೆಅರಳೆಲೆ ಗೊಂಡೆನಿಟ್ಟುವಾರಿಜಾಕ್ಷ ಬಂದನಲ್ಲೇಮನ್ನಾರು ಕೃಷ್ಣ ||೩|| ಕಡೆಗೋಲ ನೇಣನೆ ಪಿಡಿದುಕಡಗದ ಮರವನೇರಿಉಡುಪಿ ಕೃಷ್ಣ ಬಂದನಲ್ಲೇಮನ್ನಾರು ಕೃಷ್ಣ ||೪|| ಮಾರನ ಪಿತಾ ತಾನುದ್ವಾರಕೆಯ ವಾಸನೆಂದುಪುರಂದರವಿಠಲ ಬಂದನಲ್ಲೇಮನ್ನಾರು ಕೃಷ್ಣ ||೫|| hAdi meredu baMdanallEmannAru kRuShNa,bIdi meredu baMdanallE ||pa||…
