Author: Daasa

  • Moola Rama mahima suladi – Prasannavenkata dasaru

    Composer : Shri Prasannavenkata dasaru ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಶ್ರೀ ಮೂಲ ರಾಮದೇವರ ಮಹಿಮಾ ಸುಳಾದಿ( ಈ ಸುಳಾದಿ ಸಂಕ್ಷಿಪ್ತ ರಾಮಾಯಣ ಕಥಾ ಸಂಗ್ರಹ. ರಘುವಂಶ ಕುಲತಿಲಕನಾದ ಶ್ರೀರಾಮಚಂದ್ರನನ್ನು ಬಣ್ಣಿಸಿದ್ದಾರೆ . ಅಕಳಂಕ – ಅಕಳಂಕ ಎಂದು ಪರಮಾತ್ಮನನ್ನು ನಿರ್ದೋಷಿ , ಗುಣಪೂರ್ಣನೆಂದು ಸ್ತುತಿಸುತ್ತಾ , ಶ್ರೀಮೂಲರಾಮನು ಆನಂದತೀರ್ಥರ ಬಳಿಗೆ ಬಂದ ವಿಚಾರವನ್ನು ಸೂಚಿಸಿದ್ದಾರೆ. ) ರಾಗ ಪೂರ್ವಿಕಲ್ಯಾಣಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ…

  • Prasanna venkata dasare

    Composer : Shri Indirapati vittala ಪ್ರಸನ್ನ ವೇಂಕಟದಾಸರೇ |ಪರಿ ಪಾಲಿಸೆನ್ನನು ಪ್ರಾರ್ಥಿಪೆ | ಪ |ಬನ್ನ ಬಟ್ಟೆನೋ ಘನ್ನ ಮಹಿಮನೆಇನ್ನು ಕರುಣಿಸೋ ಸತ್ ಕೃಪೆ | ಅ.ಪ | ಅಸನವಸನದಿ ವನಿತೆ ವ್ಯಸನದಿಬಿಸಜನಾಭನ ನೆನೆಯದೆ |ಮೋಸ ಹೋದೆನೋ ಘಾಸಿಯಾದೆನೋಲೇಸೆಣಿಸಿ ನಿಮ್ಮಡಿ ಸಾರಿದೆ |೧| ತಕ್ರ ಬೇಡಲು ವಕ್ರ ಮಾತಿಗೆಕ್ಷಿಪ್ರದಲಿ ಗೃಹ ತ್ಯಜಿಸಿದೆನಕ್ರಹರ ಅಕ್ರೂರ ವರದ ಶ್ರೀಚಕ್ರಿ ಅರಸುತ ಚರಿಸಿದೆ |೨| ಮಣಿಸಿ ಹಣಿಸುವ ಜಗವಕುಣಿಸುವ |ಕುಣಿಸುವನ ನೀ ತಣಿಸಿದೆ |ಕೃಷ್ಣ ಕಥನವ ಮನನ ಮಥನವ |ಗಂಧರ್ವ…

  • Lambodara raktambaradhara

    Composer : Shri Jagannatha dasaru ಲಂಬೋದರ ರಕ್ತಾಂಬರಧರ ||ಪ||ಅಂಬರಾಧೀಶ್ವರ ಗೌರಿಕುಮಾರ ||ಅ.ಪ|| ಸಿಂಧುರ ವದನ ಅರವಿಂದ ಸುಂದರವಿಘ್ನಾಂಧಕಾರ ಶರಚ್ಚಂದಿರ ಧೀರ ||೧|| ವರ ಪಾಶಾಂಕುಶ ದಂಡ ಧರ, ಸುಮೋಹಕಶೂರ್ಪ ಕರಣ ತ್ವಚ್ಛರಣ, ಪಂಕಜಗೆ ನಮಿಪೆ ||೨|| ಜಗನ್ನಾಥವಿಠಲನ ಮಗನಾಗಿ, ದ್ವಾಪರಯುಗದಲಿ ಜನಿಸಿದ ಸುಗುಣ ನೀ ಸಲಹೋ ||೩|| laMbOdara raktAMbaradhara ||pa||aMbarAdhISvara gaurikumAra ||a.pa|| siMdhura vadana araviMda suMdaraviGnAMdhakAra SaraccaMdira dhIra ||1|| vara pASAMkuSa daMDa dhara, sumOhakaSUrpa karaNa tvacCaraNa, paMkajage…

error: Content is protected !!