-
Krishna Mahima Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ( ಮುದ್ದು ಮೂರುತಿ ಬಾಲ ಗೋಪಾಲ ಶ್ರೀಕೃಷ್ಣನ ರೂಪ , ವೃಂದಾವನದಲ್ಲಿ ಅವನ ಕುಣಿತ ,ಅವನ ಸರ್ವೋತ್ತಮತ್ವವನ್ನು ತಿಳಿಸಿದ್ದಾರೆ. ಭಗವಂತನ ಸರ್ವಪ್ರೇರಕತ್ವ , ನಿಯಾಮಕತ್ವವನ್ನು ಸ್ತುತಿಸುತ್ತಾ , ಪರಮಾತ್ಮನ ನಾಮಸ್ಮರಣೆಯೊಂದಿಗೆ ಭಕ್ತರು ತಮ್ಮ ಇಂದ್ರಿಯಗಳನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂದು ದಾಸರು ತಿಳಿಸಿಕೊಟ್ಟಿದ್ದಾರೆ. ) ರಾಗ: ಆರಭಿ ಧ್ರುವತಾಳ ಬಾಲಸೂರ್ಯನಿಭಮಣ್ಯಾಂಕ ಮೌಳಿಹೀಲಿಯ ಪಿಂಛ ಪ್ರವಾಳ ಗುಚ್ಛಮಾಲ್ಯಾಲರದಂಡೆ ಝೇಂಕರಿಪಾಳಿಬಾಲರಯ್ಯನ ಮೊಗದ ಶೋಭೆಭ್ರೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ –ಶಾಲೇರಿ ಸಿರಿವತ್ಸ ಕೌಸ್ತುಭನೀಲಮಾಣಿಕ…
-
Sarva Vyapti Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಸರ್ವವ್ಯಾಪ್ತಿ ಸುಳಾದಿ( ಶ್ರೀಹರಿಯು ಬ್ರಹ್ಮ-ರುದ್ರ-ಇಂದ್ರಾದಿ ಎಲ್ಲ ದೇವತೆಗಳಿಗೆ ಆಶ್ರಯದಾತನಾಗಿ ದೇವ ದೇವೋತ್ತಮನಾಗಿದ್ದಾನೆ. ’ ಹರಿ ಪರತರಃ ’ ಎಂಬ ತತ್ತ್ವವನ್ನು ಇಲ್ಲಿ ಸಾರಿದ್ದಾರೆ. ಪರಮಾತ್ಮನ ಸರ್ವವ್ಯಾಪ್ತಿತ್ವವನ್ನು ಒತ್ತಿ ಹೇಳಿದ್ದಾರೆ. ಈ ಸುಳಾದಿಯು ಶ್ರೀ ಶಬ್ದದಿಂದ ಪ್ರಾರಂಭವಾಗಿದ್ದು , ಪಠಣ-ಪಾರಾಯಣ ಮಾಡುವುದರಿಂದ ಶ್ರೀಕರತ್ವವು ಉಂಟಾಗುವುದೆಂದು ದಾಸರು ಸೂಚಿಸುತ್ತಾರೆ. ) ರಾಗ: ನಾಟ ಧ್ರುವತಾಳ ಶ್ರೀವಧುವೆ ನಿನ್ನ ಪೊಂದಿರಲೆಲೈ ದೇವಆವ ಕಾವುದು ಸಿರಿಯೆಗೋವ್ರಜದಬಲೇರ ಮನೆಯ ಪಾಲಿನ ರುಚಿಆವುದಧಿ ಮಿಗಿಲೆಆವಾಗ ಮುನಿಮನಗೇಹದಿಂದ ರಥವಾಜಿಬೋವತನವು ದೊಡ್ಡಿತೆಭಾವಿಸಲಳವಲ್ಲನಂತ ಮಹಿಮ ನಿನ್ನದೇವ…
-
Hari Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಶ್ರೀಹರಿಯ ಮೇಲಿನ ಸುಳಾದಿ( ಈ ಮಹತ್ತರ ಸುಳಾದಿಯಲ್ಲಿ ಹರಿನಾಮದ ಮಹಿಮೆಯನ್ನು ಅನೇಕ ಶಾಸ್ತ್ರ ಪುರಾಣಗಳ ಆಧಾರದಿಂದ ತಿಳಿಸಿದ್ದಾರೆ. ಶ್ರೀ ಹರಿಕಥೆಯೇ ಅಮೃತ. ಈ ಕಥಾಮೃತ ಶ್ರವಣ ಮನನಾದಿಗಳಿಂದ ಶಾಶ್ವತ ಪುಣ್ಯ ದೊರೆಯಲು ಸಾಧ್ಯ. ಎಲ್ಲ ರೋಗಗಳಿಗಿಂತ ದೊಡ್ಡ ರೋಗವು ಭವರೋಗ. ಈ ಭವರೋಗಕ್ಕಿರುವ ಏಕಮೇವ ಔಷಧವು ಶ್ರೀಹರಿಯ ಶುಭನಾಮಸ್ಮರಣೆ. ಶ್ರೀಹರಿಯ ಬಿಂಬಾಪರೋಕ್ಷವೇ ಮನುಷ್ಯನ ಸಾಧನೆಯ ಕೊನೆಯ ಹಂತ ಎಂದು ಸಾಧನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ದಾಸರಾಯರು. ) ರಾಗ: ಭೌಳಿ ಧ್ರುವತಾಳ ಹರಿ ನಿನ್ನ…
