-
Kunidado Krishna
Composer : Shri Purandara dasaru ಕುಣಿದಾಡೊ ಕೃಷ್ಣ ಕುಣಿದಾಡೊಫಣಿಯ ಮೆಟ್ಟಿ ಬಾಲವ ಪಿಡಿದುಕುಣಿಕುಣಿದಾಡುವ ಪಾದದೊಳೊಮ್ಮೆ ||ಪ|| ಮುಂಗುರುಳುಂಗುರ ಜಡೆಗಳರಳೆಲೆಪೊಂಗೊಳಲಲಿ ರಾಗಂಗಳ ಪಿಡಿಯುತ ತ್ರಿ-ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ-ತಾಂಗಿಣಾ ಥಕ್ಕಥಕ್ಕಧಿಮಿಯೆಂದು |೧| ಪಂಚಸ್ಥಳದಲಿ ಲಘುವಿಡಿದೊಮ್ಮೆಗಣಪತಿ ನರಸಿಂಹ […]
-
Ninna Magana Badhe
Composer : Shri Purandara dasaru ರಾಗ: ಸೌರಾಷ್ಟ್ರ, ಅಟತಾಳ ನಿನ್ನ ಮಗನ ಬಾಧೆ ಬಲು ಘನವಾಗಿದೆಇನ್ನೆಷ್ಟು ತಾಳುವೆವೆ, ಗೋಪಿಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆಇನ್ನೆಷ್ಟು ಸೈರಿಪೆವೆ ||ಪ|| ಹಾಲು ಮೊಸರು ಮಜ್ಜಿಗೆ ಭಾಂಡವನೆಲ್ಲಕೋಲಲಿ […]
-
Sevakanelo Nanu
Composer : Shri Vadirajaru ರಾಗ: ಮಧ್ಯಮಾವತಿ, ಖಂಡಛಾಪುತಾಳ ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ॥ ಪ ॥ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವುದೆಮ್ಮನು ಶ್ರೀರಘೂವರ ರಾವಣಾಂತಕ ರಕ್ಷಿಸೆನ್ನನು ॥ಗೋವರ್ಧನಧರ ದೇವ […]