Author: Daasa

  • Nitya bidade bhajiso

    Composer : Shri Shyamasundara dasaru Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: ।तस्यपादाब्ज संभूता: रजांसि शिरसावहे ।gurupoorva jagannaathadaasasyaamita tEjasa: |tasyapaadaabja sambhootaa: rajaamsi shirasaavahE | ನಿತ್ಯ ಬಿಡದೆ ಭಜಿಸೋ | ಕೋಶಿಗಿ ಮುತ್ಯನ ಕೃಪೆ ಘಳಿಸೋ ||ಸತ್ಯವಾಗಿ ಭವ ಕತ್ತಲೆ ಓಡಿಸಿ ಉತ್ತಮಗತಿಯನು | ಇತ್ತು ಪಾಲಿಸುವ ||ಅ.ಪ|| ಯಾತಕೆ…

  • Guruve neenolidu

    Composer : Shri Varadesha vittala ಗುರುವೆ ನೀನೊಲಿದು ಪಾಮರತರನಾದೆನ್ನಹರುಷದಿ ಕರಪಿಡಿದು,ಪರಮ ಕರುಣದಿಂದ ಹರಿದಾಸ್ಯವಿತ್ತು ಉ –ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ||ಪ|| ವರದೇಂದ್ರಾರ್ಯರು ನಮ್ಮ ಶರಣನು ಇವನಿಗೆಕರುಣಿಸೆಂದಾಜ್ಞಾಪಿಸೆ,ತರುಳನ ಶಿರದಲಿ ಕರವಿಟ್ಟು ಕೃಪೆಯಿಂದಗುರುತು ತೋರಿದಕೆ ನಾ ಪರಮಧನ್ಯನೆಂಬೆ [೧] ಮರುತಮತದ ತತ್ವ ಹರಿಕಥಾಮೃತಸಾರವರ ರಹಸ್ಯಗಳೆಲ್ಲವ,ಸರಸವಾಗುವತೆರ ಅರಹುವೆವೆಂತೆಂಬವರವಾಕ್ಯದಂತೆ ಪರಿಪಾಲಿಪುದಯ್ಯ [೨] ಹರಿಮುನಿದರು ಗುರು ಕರುಣಿಪನೊಮ್ಮಿಗೆಗುರು ಮುನಿಯೆ ಹರಿ ಪೊರೆಯ,ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದುನೆರೆನಂಬಿರಲು ನೀನರಿಯದಂತಿಪ್ಪುದೆ [೩] ಮರುತ ಮತಾಬ್ಧಿ ಚಂದಿರ ಗುರುರಾಜರವರಬಲದಿ ಮೆರೆವ,ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾಹರಿವಲಿಯುವ…

  • Satsanga Suladi – Prasannavenkata dasaru

    ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) ರಾಗ: ಅಠಾಣಧ್ರುವತಾಳಸುಜನರಾವನ ಮನೆಯಲ್ಲುಂಡು ದಣಿದರೆಅಜನಜನಕನೇವೆ ತೃಪುತನಾದನು…

error: Content is protected !!