-
Guru Enutali iruve
Composer : Shri Kakhandaki dasaru ಗುರುರಾಯನಾ ಮನಿಯಾ ನಾಯಿ ನಾನು [ಪ] ಗುರು ಗುರು ಎನುತಲಿ ಇರುವೆ ಬಾಗಿಲದೊಳು |ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯ ನಾ [೧] ಹರಿ ಶರಣರ ಕಂಡು ಗರುವಿಸಿ ಕೆಲಿಯೆನು |ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ [೨] ಒಡೆಯನ ಮುಂದೆನ್ನಾ ಒಡಲವ ತೋರುವೆ |ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ [೩] ಹರಿನಾಮದಿಂದ ಭೋಂಕರಿಸಿ ವದರುವೆ |ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ [೪] ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ…
-
Guru daivada olavenege
Composer : Shri Mahipati dasaru Expln by Shri Kesava Rao Tadipatri ಗುರು ದೈವದೊಲವೆನಗೆ ಬಲವೆ ಬಲವುಏರಿ ಬಿನುಗು ದೈವದ ಬಲವು ಯಾತಕೆ ಹಲವು ||ಅ.ಪ|| ಗುರು ನಯನದೊಲವೆನಗೆ ನವನಿಧಾನದ ಬಲವುಗುರು ಅಭಯದೊಲುಮೆ ನವಗ್ರಹದ ಬಲವುಗುರು ಅನುಗ್ರಹದೊಲವು ಎನಗೆ ಅನುದಿನ ಬಲವುಗುರು ಒಲುಮೆ ಎನಗೆ ಸಿರಿ ಸಕಲ ಬಲವು [೧] ಗುರು ದಯದೊಲವೆನಗೆ ತಾಯಿ ತಂದೆಯ ಬಲವುಗುರು ಕರುಣದೊಲವೆನಗೆ ಬಾಹು ಬಲವುಗುರು ಭೋದದೊಲವೆನಗೆ ಬಂಧು ಬಳಗದ ಬಲವುಗುರು ಧರ್ಮದೊಲವೆನಗೆ ಸರ್ವ ಬಲವು [೨] ಗುರು…
-
Mangalam Narasimha
Composer : Shri Indiresha ankita ಮಂಗಳಂ ನರಸಿಂಹ ದೇವರಿಗೆ || ಪ ||ಪನ್ನಂಗ ಶಯನಗೆ |ಮಂಗಳಂ ನರಸಿಂಹ ದೇವರಿಗೆ || ಅ. ಪ || ಘೋರ ಕಶ್ಯಪ ಪೋರನುಅತಿ ಕ್ರೂರ ಕೃತಿ ನಡೆಸೆ |ಸಾರಿ ಕಂಬದಿ ಘೋ-ರನ ಸಂಹಾರಮಾಡಿದ ಶ್ರೀ ರಮೇಶಗೆ || ೧ || ಅಂಬುಜಾಕ್ಷಿಯ ಕಂಬು ಕಂಠದಿಡಿಂಬಕನ ನೋಡೆ |ಕುಂಭಿಣಿ ಶತ ಕೋಟಿ ಮಾನಸಬಿಂಬದೊಳ್ ಪ್ರತಿಬಿಂಬ ತೋರಿದ || ೨ || ಬಂದ ದಿವಿಜರಾನಂದಪಡಿಸುತ ನಿಂದು ಭೂಮಿಯಲಿ |ಪೊಂದಿದಾತ್ಮರಾನಂದ ಪಡಿಸುತಇಂದಿರೇಶ ಸುರೇಂದ್ರ ವಂದ್ಯಗೆ…
