Author: Daasa

  • Teertha yatre embudu

    Composer : Shri Mahipati dasaru ತೀರ್ಥಯಾತ್ರೆ ಎಂಬುದು ಇದೆ ನೋಡಿಅರ್ತು ಸ್ವಾಮಿ ಸದ್ಗುರು ಪಾದ ಕೂಡಿ [ಪ] ಭ್ರೂಮಧ್ಯವೆಂಬುದಿದೆ ಕಾಶಿಬ್ರಹ್ಮಸುಖ ತುಳುಕುತಿದೆ ಸೂಸಿನೇಮದಿಂದಲಿ ನೋಡಲು ಧ್ಯಾನಿಸಿಕರ್ಮಪಾಶ ಹೋಯಿತು ಛೇದಿಸಿ [೧] ತ್ರೀವೇಣಿ ಸಂಗಮ ಸುಕ್ಷೇತ್ರಜೀವ ಪ್ರಾಣ ಮಾಡಿತು ಪವಿತ್ರದಿವ್ಯ ದೇಹವಾಯಿತು ಸರ್ವಗಾತ್ರಭವಹಿಂಗಿ ಹೋಯಿತು ವಿಚಿತ್ರ [೨] ಭ್ರಮರ ಗುಂಫ ಎಂಬುದು ಗಯಾನೇಮದಿಂದ ಕಂಡವಗ ವಿಜಯಪ್ರೇಮಭಾವೆಂಬುದು ಸರ್ವಕ್ರಿಯವರ್ಮದೋರಿತು ಗುರು ಪುಣ್ಯೋದಯ [೩] ಪೃಥ್ವಿ ಪರ್ಯವಣಿದೆವೆ ನೋಡಿತತ್ವದೊಳೇಕತ್ವ ಸಮಗೂಡಿಹಿತತ್ವವೆಂಬ ದಯ ಮಾಡಿಕಥತ್ವವೆಂಬು ದೀಡಾಡಿ [೪] ಕಣ್ಣ ದೋರಿ ಬಂತೆನಗ…

  • Vipareeta mativante

    Composer : Shri Rama dasaru [Bade Saheb] ವಿಪರೀತ ಮತಿವಂತೆ ಸರಸ್ವತಿಯೆ ನಿನ್ನಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ [ಪ] ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡುಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡಕುಂಭಿನಿಯೊಳ್ ಹನುಮನಂಥ ಮತಿ ನೀಡಿ ಸಲಹು (೧) ಕೀಲ ಮಾರೀಚಗಿತ್ತ ಕೀಳಮತಿ ನೀಡದಿರುಪಾಲಿಸು ಜಟಾಯುನಂಥ ಶೀಲ ಮತಿಯೆನಗೆವಾಲಿಗೆ ನೀನಿತ್ತ ಜಾಳುಮತಿ ನೀಡದೆಸುಗ್ರೀವಗಿತ್ತ ಮೇಲುಮತಿ ನೀಡು (೨) ಮೂಡಣಾಧಿಪನಂತೆ ಕೇಡುಮತಿ ನೀಡದೆರೂಢಿಯೊಳ್ ಕರಿಯಂಥ ಗಾಢಮತಿ ನೀಡುನೀಡದಿರು ಶಶಿಯಂಥ ಖೋಡಿ ದುರ್ಮತಿಯನುನಾಡಿನಲಿ ಧ್ರುವನಂತೆ ಮಾಡುದಯ ಸುಮತಿ…

  • Beda bedela

    Composer : Shri Pranesha dasaru ಬೇಡ ಬೇಡೆಲಾ ಕೊಡ ಬೇಡೆಲಾ ಸೀರೆಬೇಡಿದರೆ ದೇವರಾಣೆಲಾ [ಪ] ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ [೧] ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||ಖೂಳಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ [೨] ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯನಮ್ಮೊಳು ನಡತೆಲಾ [೩] ಕರಕರಿಗಾರದೆ ಮೈಮರೆದು…

error: Content is protected !!