Select script   
Aksharamukha

Author: Daasa

  • Sukhada sundara vittala

    Composer: Shri Gurupranesha dasaru ಸುಖದ ಸುಂದರ ವಿಠ್ಠಲರಾಯಾ |ಭಕುತರ ಪಾಲಿಸೊ ಜೀಯಾ || ಪ. || ಸುಖತೀರ್ಥರ ಶಾಸ್ತ್ರಕೆ ಸಮ್ಮತವಾಗಿ |ಪ್ರಕಟಿಸಿದೆನನ್ನಿಂದ ಕೀರ್ತನೆಯ ||ಸಕಲ ಜನರು ಕೇಳಿ ಪಠಿಸುತಲಿರದು |ಮುಕುತಿಗೆ ಸತ್ಪಥವಾಗಿರಲಿ || […]

  • Nandenado Swami

    Composer: Shri Venkata vittala ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ|| ಜನನ ಮರಣ ನಿಂದೇ, ಜನ್ಮಸಾಧನ ನಿಂದೇಅನುಕೂಲಾದರವು ನಿಂದೇ ಸ್ವಮೀತನುಮನವೂ ನಿಂದೇ, ಕಾಯ ದೊರೆವುದೂ ನಿಂದೇಚಿನುಮಯರೂಪನೇ ಅನುಮಾನವ್ಯಾತಕೆ […]

  • Mahadeva Mahadeva

    Composer: Shri Gurupranesha dasaru ಮಹದೇವಾ ಮಹದೇವಾ | ಕಾಯೋ ಮಹದೇವ ಎನ್ನನೀ |ನೋಯಗೊಡದೆ ತ್ವರ | ಪಾವನ ಮಾಡಿ (ಪ) ಅಸಮ ರಕ್ಕಸಗೆ | ವಶವಾಗೆವನನು |ಬಿಸಜಾಕ್ಷಗೆ ಒಪ್ಪಿಸಿ | ಕೊಲಿಸಿದನೇ (೧) […]

error: Content is protected !!