Author: Daasa

  • Shiva stuti

    Composer : Shri Narayana panditacharya ಸ್ಫುಟಂ ಸ್ಫಟಿಕ-ಸಪ್ರಭಂ ಸ್ಫುಟಿತ-ಹಾಟಕ-ಶ್ರೀ-ಜಟಂಶಶಾಂಕ-ದಲ-ಶೇಖರಂ ಕಪಿಲ-ಫುಲ್ಲ-ನೇತ್ರ-ತ್ರಯಮ್ |ತರಕ್ಷು-ವರ-ಕೃತ್ತಿಮದ್ ಭುಜಗ-ಭೂಷಣಂ ಭೂತಿಮತ್ಕದಾ ನು ಶಿತಿ-ಕಂಠ ತೇ ವಪುರವೇಕ್ಷತೇ ವೀಕ್ಷಣಮ್ || ೧ || ತ್ರಿ-ಲೋಚನ ವಿಲೋಚನೇ ಲಸತಿ ತೇ ಲಲಾಮಾಯಿತೇಸ್ಮರೋ ನಿಯಮ-ಘಸ್ಮರೋ ನಿಯಮಿನಾಮಭೂದ್ ಭಸ್ಮಸಾತ್ |ಸ್ವ-ಭಕ್ತಿ-ಲತಯಾ ವಶೀಕೃತವತೀ ಸತೀಯಂ ಸತೀಸ್ವ-ಭಕ್ತ-ವಶಗೋ ಭವಾನಪಿ ವಶೀ ಪ್ರಸೀದ ಪ್ರಭೋ || ೨ || ಮಹೇಶ ಮಹಿತೋಽಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್ಅಘೋರ ರಿಪು-ಘೋರ ತೇಽನವಮ ವಾಮ-ದೇವಾಂಜಲಿಃ |ನಮಃ ಸಪದಿ-ಜಾತ ತೇ ತ್ವಮಿತಿ ಪಂಚ-ರೂಪೋಽಂಚಿತಃಪ್ರಪಂಚಯ ಚ ಪಂಚ-ವೃನ್ಮಮ ಮನಸ್ತಮಸ್ತಾಡಯ…

  • Satata gananatha

    Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು, ಗತಿ ಪಾಲಿಸುವ ನಮ್ಮ ಪವಮಾನನು,ಚಿತ್ತದಲ್ಲಿ ಆನಂದ ಸುಖವನೀವಳು ರಮಾ, ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು,ಸತತ ಇವರಲಿ ನಿಂತು ಈ ಕೃತಿಯ ನಡೆಸುವನು || satata gaNanAtha siddhiyanIva kAryadalimati prErisuvaLu pArvati dEvI ||pa||…

  • Yalagur – Mukhyaprana songs

    Anamisuve yalagura bheemana BannisalaLavalla nimma Ele guruve Karteekotsava at Yalagur – Hanuman Temple – 1st Sat after Magha Pournima

error: Content is protected !!