-
Bhuvanadolagene
Composer : Shri Gopaladasaru on Shri Adya Krishnadvaipayanacharya ಭುವನದೊಳಗೆಣೆಗಾಣೆ ನಿಮಗೆ |ಕವಿರಾಜ ದ್ವಯಪಾಯನಾರ್ಯ ಅಗಣಿತ ಶೌರ್ಯ || ಪ || ಶಮೆಯಲ್ಲಿ ದಮೆಯಲ್ಲಿ ದ್ವಂದ್ವಗಳ ಸಹಿಪಲ್ಲಿ |ಕುಮತಿಗಳ ಗೆಲುವಲ್ಲಿ ಕುಶಲ ಬುದ್ಧಿಯಲ್ಲಿ […]
-
Varada Kanchi varada
Composer : Shri Gurugopaladasaru ವರದಾ ಕಂಚಿ ವರದಾ |ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದುನೆರೆವೆ,ಬಂದು ನೆರೆವೆ ಅಭೀಷ್ಟವ ಗರೆವೆ | ಪ | ನಿರುತ ನಿನ್ನಯ ಚರಣ ಶರಣರಪೊರೆವ ಕಾರ್ಯ ಧುರಂಧರನೆ ಸಿರಿ […]
-
Dayavirali dayavirali damodara
Composer : Shri Gopaladasaru ದಯವಿರಲಿ ದಯವಿರಲಿ ದಾಮೋದರಾ ||ಪ||ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ|| ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟುತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆಹ್ಯಾಂಗೆ […]
