Author: Daasa

  • Naanena Madideno rangayya

    Composer: Shri Purandara dasaru ನಾನೇನ ಮಾಡಿದೆನೋ ರಂಗಯ್ಯನಾನೇನ ಮಾಡಿದೆನೋ ರಂಗಯ್ಯ ರಂಗನೀ ಎನ್ನ ಕಾಯಬೇಕೋ ||ಪ|| ಮಾನಾಭಿಮಾನವು ನಿನ್ನದು ಎನಗೇನುದೀನರಕ್ಷಕ ತಿರುಪತಿಯ ವೆಂಕಟರಮಣ ||ಅ.ಪ|| ರಕ್ಕಸ ಸೂದನನೇ ಕೇಳು ಧ್ರುವರಾಯ ಚಿಕ್ಕವನಲ್ಲವೇನೋಉಕ್ಕಿ ಈಬರುವ […]

  • Lakshmikaanta Baro

    Composer: Shri Purandara dasaru ಲಕ್ಷ್ಮೀಕಾಂತ ಬಾರೊಶುಭ ಲಕ್ಷಣವಂತ ಬಾರೊ||ಪ|| ಪಕ್ಷಿವಾಹನ ಏರಿದವನೆಪಾವನಮೂರ್ತಿ ಬಾರೊ ||ಅ.ಪ|| ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೊಸಾಧುಸಜ್ಜನ ಸತ್ಯಯೋನಿ ದಾನಿ ನೀನೆ ಬಾರೊ ||-೧-|| ಗಾಡಿಕಾರ ಕೃಷ್ಣ ನಿನ್ನ […]

  • Laalisidalu Magana

    Composer: Shri Purandara dasaru ಲಾಲಿಸಿದಳು ಮಗನ ಯಶೋದೆಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟುತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧|| ಬಾಲಕನೆ ಕೆನೆ ಹಾಲು ಮೊಸರನೀವೇಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು […]

error: Content is protected !!