Tulasi Sankeertane
ಹರಿಹರಿಯೇ ಲಕ್ಷುಮಿನಾರಾಯಣ | ಜಯ |
ಲಕ್ಷುಮಿನಾರಾಯಣ ||
ಲಕ್ಷುಮಿನಾರಾಯಣ | ಮಹ |
ಲಕ್ಷುಮಿನಾರಾಯಣ || ಪ ||
ಶ್ರೀಲಕ್ಷುಮೀಶ ಲಕ್ಷುಮಿನಾರಾಯಣ | ಹರಿ |
ಶ್ರೀಧರಣೀಶ ಲಕ್ಷುಮಿನಾರಾಯಣ [೧]
ಶ್ರೀವೇಂಕಟೇಶ ಲಕ್ಷುಮಿನಾರಾಯಣ | ಹರಿ |
ಕಾಯೋ ಸರ್ವೇಶ ಲಕ್ಷುಮಿನಾರಾಯಣ [೨]
ಶ್ರೀರಾಮಚಂದ್ರ ಲಕ್ಷುಮಿನಾರಾಯಣ | ಹರಿ |
ಶುಭ ಗುಣಸಾಂದ್ರ ಲಕ್ಷುಮಿನಾರಾಯಣ [೩]
ಎನ್ನ ಮನದೊಡೆಯ ಲಕ್ಷುಮಿನಾರಾಯಣ | ಹರಿ |
ಚೆನ್ನ ಗೋಪೀನಾಥ ಲಕ್ಷುಮಿನಾರಾಯಣ [೪]
ಆದಿಮೂರುತಿಯೆ ಲಕ್ಷುಮಿನಾರಾಯಣ | ಹರಿ |
ವೇದಪಾಲಕನೆ ಲಕ್ಷುಮಿನಾರಾಯಣ [೫]
ಅಕಳಂಕ ಮಹಿಮನೆ ಲಕ್ಷುಮಿನಾರಾಯಣ | ಹರಿ |
ಮಕರ ಕುಂಡಲನೆ ಲಕ್ಷುಮಿನಾರಾಯಣ [೬]
ಕಸ್ತೂರಿ ತಿಲಕನೆ ಲಕ್ಷುಮಿನಾರಾಯಣ | ಹರಿ |
ಕೌಸ್ತುಭಧರನೆ ಲಕ್ಷುಮಿನಾರಾಯಣ [೭]
ಕ್ಷೀರ ಸಾಗರನೆ ಲಕ್ಷುಮಿನಾರಾಯಣ | ಹರಿ |
ವಾರಿಜೋದ್ಭವನೆ ಲಕ್ಷುಮಿನಾರಾಯಣ [೮]
ವಸುದೇವ ಸುತನೆ ಲಕ್ಷುಮಿನಾರಾಯಣ | ಹರಿ |
ಅಸುರ ಮರ್ದನನೆ ಲಕ್ಷುಮಿನಾರಾಯಣ [೯]
ನಂಬಿದೆ ನಿನ್ನ ಲಕ್ಷುಮಿನಾರಾಯಣ | ಹರಿ |
ಕಂಬುಕಂಧರನೆ ಲಕ್ಷುಮಿನಾರಾಯಣ [೧೦]
harihariyE lakShuminArAyaNa | jaya |
lakShuminArAyaNa ||
lakShuminArAyaNa | maha |
lakShuminArAyaNa || pa ||
SrIlakShumISa lakShuminArAyaNa | hari |
SrIdharaNISa lakShuminArAyaNa [1]
SrIvEMkaTESa lakShuminArAyaNa | hari |
kAyO sarvESa lakShuminArAyaNa [2]
SrIrAmacaMdra lakShuminArAyaNa | hari |
SuBa guNasAMdra lakShuminArAyaNa [3]
enna manadoDeya lakShuminArAyaNa | hari |
cenna gOpInAtha lakShuminArAyaNa [4]
AdimUrutiye lakShuminArAyaNa | hari |
vEdapAlakane lakShuminArAyaNa [5]
akaLaMka mahimane lakShuminArAyaNa | hari |
makara kuMDalane lakShuminArAyaNa [6]
kastUri tilakane lakShuminArAyaNa | hari |
kaustuBadharane lakShuminArAyaNa [7]
kShIra sAgarane lakShuminArAyaNa | hari |
vArijOdBavane lakShuminArAyaNa [8]
vasudEva sutane lakShuminArAyaNa | hari |
asura mardanane lakShuminArAyaNa [9]
naMbide ninna lakShuminArAyaNa | hari |
kaMbukaMdharane lakShuminArAyaNa [10]
