06. Panchamaha yagna Sandhi

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

Shri Kesava Rao Tadipatri

English Script

೬. ಪಂಚಮಹಾಯಜ್ಞ ಸಂಧಿ

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು ||

ಜನನಿ- ಪಿತ ಭೂ — ವಾರಿ-ದಾಂಬರ – |
ವೆನಿಪ- ಪಂಚಾ — ಗ್ನಿಯಲಿ- ನಾರಾ- |
ಯಣನ- ತ್ರಿಂಶತಿ — ಮೂರ್ತಿ-ಗಳ ವ್ಯಾ — ಪಾರ- ವ್ಯಾಪ್ತಿಗ-ಳ ||
ನೆನೆದು- ದಿವಸಗ — ಳೆಂಬ- ಸಮಿಧೆಗ- |
ಳನು ನಿ-ರಂತರ — ಹೋಮಿ-ಸುತ ಪಾ- |
ವನಕೆ- ಪಾವನ — ನೆನಿಪ- ಪರಮನ — ಬೇಡು- ಪರಮಸು-ಖ || ೬-೧ ||

ಗಗನ- ಪಾವಕ — ಸಮಿಧೆ- ರವಿ ರ- |
ಶ್ಮಿಗಳೆ- ಧೂಮವು — ಅರ್ಚಿ-ಯೆನಿಪುದು |
ಹಗಲು- ನಕ್ಷ — ತ್ರಗಳು- ಕಿಡಿಗಳು — ಚಂದ್ರ-ಮಾಂಗಾ-ರ ||
ಮೃಗವ-ರೋದರ — ನೊಳಗೆ- ಐ ರೂ- |
ಪಗಳ- ಚಿಂತಿಸಿ — ಭಕ್ತಿ-ರಸ ಮಾ- |
ತುಗಳ- ಮಂತ್ರವ — ಮಾಡಿ- ಹೋಮಿಸು — ವರು ವಿ-ಪಶ್ಚಿತ-ರು || ೬-೨ ||

ಪಾವ-ಕನು ಪ — ರ್ಜನ್ಯ- ಸಮಿಧೆಯು |
ಪ್ರಾವ-ಹೀ ಪತಿ — ಧೂಮ-ಗಳು ಮೇ |
ಘಾವ-ಳಿಗಳ — ರ್ಚಿ ಕ್ಷ-ಣ ಪ್ರಭೆ — ಗರ್ಜ-ನವೆ ಕಿಡಿ-ಯು ||
ಭಾವಿ-ಸುವುದಂ — ಗಾರ- ಸಿಡಿಲೆಂ- |
ದೀವಿ-ಧಾಗ್ನಿಯೊ — ಳಬ್ಧಿ- ಜಾತನ |
ಕೋವಿ-ದರು ಹೋ — ಮಿಸುವ-ರನುದಿನ — ಪರಮ- ಭಕುತಿಯ-ಲಿ || ೬-೩ ||

ಧರಣಿ-ಯೆಂಬುದೆ — ಅಗ್ನಿ- ಸಂವ- |
ತ್ಸರವೆ- ಸಮಿಧೆ ವಿ — ಹಾಯ-ಸವೆ ಪೊಗೆ |
ಇರುಳು-ರಿ ದಿಶಾಂ — ಗಾರ-ವಾಂತರ — ದಿಗ್ವ-ಲಯ ಕಿಡಿ-ಯು ||
ವರುಷ-ವೆಂಬಾ — ಹುತಿಗ-ಳಿಂದಲಿ |
ಹರಿಯ- ಮೆಚ್ಚಿಸಿ — ಸಕಲ-ರೊಳಗ |
ಧ್ವರಿಯ-ನಾಗಿರು — ಸರ್ವ- ರೂಪಾ — ತ್ಮಕನ- ಚಿಂತಿಸು-ತ || ೬-೪ ||

ಪುರುಷ- ಶಿಖಿ ವಾ — ಕ್ಸಮಿಧೆ- ಧೂಮವು |
ಪರಣ-ವರ್ಚಿಯು — ಜಿಹ್ವೆ- ಶ್ರೋತ್ರಗ- |
ಳೆರಡು- ಕಿಡಿಗಳು — ಲೋಚ-ನಗಳಂ — ಗಾರ-ವೆನಿಸುವ-ವು ||
ನಿರುತ- ಭುಂಜಿಸು — ವನ್ನ- ಯದುಕುಲ |
ವರನಿ- ಗವದಾ — ನಗಳು- ಎಂದೀ |
ಪರಿ ಸ-ಮರ್ಪಣೆ — ಗೈಯೆ- ಕೈಕೊಂ — ಡನುದಿ-ನದಿ ಪೊರೆ-ವ || ೬-೫ ||

ಮತ್ತೆ- ಯೋಷಾ — ಗ್ನಿಯೊಳು- ತಿಳಿವುದು- |
ಪಸ್ಥ- ತತ್ತ್ವವೆ — ಸಮಿಧೆ- ಕಾಮೋ- |
ತ್ಪತ್ತಿ- ಪರಮಾ — ತುಗಳೆ- ಧೂಮವು — ಯೋನಿ- ಮಹದ-ರ್ಚಿ ||
ತತ್ಪ್ರ-ವೇಶಾಂ — ಗಾರ- ಕಿಡಿಗಳು |
ಉತ್ಸ-ಹಗಳು — ತ್ಸರ್ಜ-ನವು ಪುರು- |
ಷೋತ್ತ-ಮನಿಗವ — ದಾನ-ವೆನೆ ಕೈ — ಕೊಂಡು- ಮನ್ನಿಸು-ವ || ೬-೬ ||

ಐದು- ಅಗ್ನಿಗ — ಳಲ್ಲಿ- ಮರೆಯದೆ |
ಐದು- ರೂಪಾ — ತ್ಮಕನ- ಇಪ್ಪ- |
ತ್ತೈದು- ರೂಪಗ — ಳನುದಿ-ನದಿ ನೆನೆ — ವರಿಗೆ- ಜನ್ಮಗ-ಳ ||
ಐದಿ-ಸನು ನಳಿ — ನಾಕ್ಷ- ರಣದೊಳು |
ಮೈದು-ನನ ಕಾ — ಯ್ದಂತೆ- ಸಲಹುವ |
ಬೈದ-ವಗೆ ಗತಿ — ಯಿತ್ತ- ಭಯಹರ — ಭಕ್ತ-ವತ್ಸಲ-ನು || ೬-೭ ||

ಪಂಚ-ನಾರೀ — ತುರಗ-ದಂದದಿ |
ಪಂಚ-ರೂಪಾ — ತ್ಮಕನು- ತಾ ಷ |
ಟ್ಪಂಚ- ರೂಪವ — ಧರಿಸಿ- ತತ್ತ — ನ್ನಾಮ-ದಿಂ ಕರೆ-ಸಿ ||
ಪಂಚ- ಪಾವಕ — ಮುಖದಿ- ಗುಣಮಯ |
ಪಂಚ-ಭೂತಾ — ತ್ಮಕ ಶ-ರೀರವ |
ಪಂಚ-ವಿಧ ಜೀ — ವರಿಗೆ- ಕೊಟ್ಟ — ಲ್ಲಲ್ಲೆ- ರಮಿಸುವ-ನು || ೬-೮ ||

ವಿಧಿ ಭ-ವಾದಿ ಸ — ಮಸ್ತ- ಜೀವರ |
ಹೃದಯ-ದೊಳಗೇ — ಕಾತ್ಮ-ನೆನಿಸುವ |
ಪದುಮ-ನಾಭನು — ಅಚ್ಯು-ತಾನಂ — ತಾದಿ- ರೂಪದ-ಲಿ ||
ಅಧಿ ಸು-ಭೂತಾ — ಧ್ಯಾತ್ಮ- ಅಧಿದೈ- |
ವದೊಳು- ಕರೆಸುವ — ಪ್ರಾಣ-ನಾಗಾ- |
ಭಿದನು- ದಶ ರೂ — ಪದಲಿ- ದಶವಿಧ — ಪ್ರಾಣ-ರೊಳಗಿ-ದ್ದು || ೬-೯ ||

ಈರ-ಯಿದು ಸಾ — ವಿರದ- ಇಪ್ಪ- |
ತ್ತಾರ-ಧಿಕ ಮು — ನ್ನೂರು- ರೂಪಗ- |
ಳೀರೆ-ರಡು ಸ್ಥಾ — ನದಲಿ- ಚಿಂತಿಪು — ದನುದಿ-ನದಿ ಬುಧ-ರು ||
ನೂರು- ಇಪ್ಪ — ತ್ತೇಳ-ಧಿಕ ಮೂ -|
ರಾರು- ಸಾವಿರ — ರೂಪ-ದಿಂ ದಶ- |
ಮಾರು-ತರೊಳಿ — ದ್ದವರ-ವರ ಪೆಸ — ರಿಂದ- ಕರೆಸುವ-ನು || ೬-೧೦ ||

ಚಿತ್ತ-ಇಸುವುದು — ಎಂಟ-ಧಿಕ ಇ- |
ಪ್ಪತ್ತು- ಸಾವಿರ — ನಾಲ್ಕು- ಶತ ಐ- |
ವತ್ತು- ಮೂರು — ಸುಮೂ-ರ್ತಿಗಳಿಹ — ವಿಲ್ಲಿ- ಪರಿಯಂ-ತ ||
ಹತ್ತು- ನಾಲಕು — ರೂಪ-ಗಳ ನೆರೆ- |
ಬಿತ್ತ-ರವನೀ — ಪರಿ ತಿ-ಳಿದು ಪುರು- |
ಷೋತ್ತ-ಮನ ಸ — ರ್ವತ್ರ- ಪೂಜೆಯ — ಮಾಡು- ಕೊಂಡಾ-ಡು || ೬-೧೧ ||

ಈರೆ-ರಡು ಶತ — ದ್ವ್ಯಷ್ಟ-ಧಿಕ ಹದಿ- |
ನಾರು- ಸಾವಿರ — ರೂಪ- ಸರ್ವ ಶ- |
ರೀರ-ದೊಳು ಶ — ಬ್ದಾದಿ-ಗಳಧಿ — ಷ್ಠಾನ-ದೊಳಗಿ-ಪ್ಪ ||
ಮಾರು-ತನು ನಾ — ಗಾದಿ- ರೂಪದಿ |
ಮೂರ-ನೇ ಗುಣ — ಮಾನಿ- ಶ್ರೀದು- |
ರ್ಗಾ ರ-ಮಣ ವಿ — ದ್ಯಾ ಕು-ಮೋಹವ — ಕೊಡುವ- ಕರಣ-ಕ್ಕೆ || ೬-೧೨ ||

ಐದ- ವಿದ್ಯೆಗ — ಳೊಳಗೆ- ಇಹ ನಾ- |
ಗಾದಿ-ಗಳಧಿ — ಷ್ಠಾನ-ದಲಿ ಲ- |
ಕ್ಷ್ಮೀಧ-ವನು ಕೃ — ದ್ದೋಲ್ಕ- ಮೊದಲಾ — ದೈದು- ರೂಪಗ-ಳ ||
ತಾ ಧ-ರಿಸಿ ಸ — ಜ್ಜನರ- ವಿದ್ಯವ |
ಛೇದಿ-ಸುವ ತಾ — ಮಸರಿ-ಗಜ್ಞಾ- |
ನಾದಿ-ಗಳ ಕೊ — ಟ್ಟವರ-ವರ ಸಾ — ಧನವ- ಮಾಡಿಸು-ವ || ೬-೧೩ ||

ಗೋವು-ಗಳೊಳು — ದ್ಗೀಥ-ನಿಹ ಪ್ರ- |
ಸ್ತಾವ- ಹಿಂಕಾ — ರೆರಡು- ರೂಪದಿ |
ಆವಿ- ಅಜಗಳೊ — ಳಿಹನು- ಪ್ರತಿಹಾ — ರಾಹ್ವ- ಹಯಗಳೊ-ಳು ||
ಜೀವ-ನಪ್ರದ — ನಿಧನ- ಮನುಜರೊ- |
ಳೀ ವಿ-ಧದಲಿಹ — ಪಂಚ- ಸಾಮವ |
ಝಾವ-ಝಾವಕೆ — ನೆನೆವ-ರಿಗೆ ಐ — ದಿಸನು- ಜನ್ಮಗ-ಳ || ೬-೧೪ ||

ಯುಗ ಚ-ತುಷ್ಟಯ — ಗಳಲಿ- ತಾನಿ- |
ದ್ಯುಗ ಪ್ರ-ವರ್ತಕ — ಧರ್ಮ- ಕರ್ಮ ಗ- |
ಳಿಗೆ ಪ್ರ-ವರ್ತಕ — ವಾಸು-ದೇವಾ — ದೀರೆ-ರಡು ರೂ-ಪ ||
ತೆಗೆದು- ಕೊಂಡು ಯು — ಗಾದಿ- ಕೃತು ತಾ |
ಯುಗ ಪ್ರ-ವರ್ತಕ — ನೆನಿಸಿ- ಧರ್ಮ- |
ಪ್ರಘಟ-ಕನು ತಾ — ನಾಗಿ- ಭಕುತರಿ — ಗೀವ- ಸಂಪದ-ವ || ೬-೧೫ ||

ತಲೆಯೊ-ಳಿಹ ನಾ — ರಾಯ-ಣನು ಗಂ- |
ಟಲಡಿ- ಒಡಲೊಳು — ವಾಸು-ದೇವನು |
ಬಲದ-ಲಿಹ ಪ್ರ — ದ್ಯುಮ್ನ- ಎಡಭಾ — ಗದಲಿ- ಅನಿರು-ದ್ಧ ||
ಕೆಳಗಿ-ನಂಗದಿ — ಸಂಕ-ರುಷಣನ |
ತಿಳಿದು- ಈ ಪರಿ — ಸಕಲ- ದೇಹಗ |
ಳೊಳಗೆ- ಪಂಚಾ — ತ್ಮಕನ- ರೂಪವ — ನೋಡು- ಕೊಂಡಾ-ಡು || ೬-೧೬ ||

ತನು ವಿ-ಶಿಷ್ಟದಿ — ಇಪ್ಪ- ನಾರಾ |
ಯಣನು- ಕಟಿ ಪಾ — ದಾಂತ- ಸಂಕರು- |
ಷಣನು- ಶಿರ ಜಘ — ನಾಂತ-ವಾಗಿಹ — ವಾಸು-ದೇವಾ-ಖ್ಯ ||
ಅನಿಮಿ-ಷೇಶನಿ — ರುದ್ಧ- ಪ್ರದ್ಯು- |
ಮ್ನನು ಎ-ಡದಿ ಬಲ — ಭಾಗ-ದಲಿ ಚಿಂ- |
ತನೆಯ- ಮಾಳ್ಪರಿ — ಗುಂಟೆ- ಮೈಲಿಗೆ — ವಿಧಿ ನಿ-ಷೇಧಗ-ಳು || ೬-೧೭ ||

ಪದುಮ-ನಾಭನು — ಪಾಣಿ-ಯೊಳಗಿಹ |
ವದನ-ದಲಿ ಹೃಷಿ — ಕೇಶ- ನಾಸಿಕ- |
ಸದನ-ದಲಿ ಶ್ರೀ — ಧರನು- ಜಿಹ್ವೆಯೊ — ಳಿಪ್ಪ- ವಾಮನ-ನು ||
ಮೃದುಲ- ತ್ವಗ್ದೇ — ಶದಿ ತ್ರಿ-ವಿಕ್ರಮ |
ಮಧು ವಿ-ರೋಧಿಯು — ಲೋಚ-ನದಿ ಕ- |
ರ್ಣದಲಿ- ಇಪ್ಪನು — ವಿಷ್ಣು- ನಾಮಕ — ಶ್ರವಣ-ನೆಂದೆನಿ-ಸಿ || ೬-೧೮ ||

ಮನದೊ-ಳಿಹ ಗೋ — ವಿಂದ- ಮಾಧವ |
ಧನಪ-ಸಖ ತ — ತ್ವದೊಳು- ನಾರಾ- |
ಯಣ ಮ-ಹತ್ತ — ತ್ವದೊಳು- ಅವ್ಯ — ಕ್ತದೊಳು- ಕೇಶವ-ನು ||
ಇನಿತು- ರೂಪವ — ದೇಹ-ದೊಳು ಚಿಂ- |
ತನೆಯ- ಗೈವ ಮ — ಹಾತ್ಮ-ರಿಳೆಯೊಳು |
ಮನುಜ-ರವರ — ಲ್ಲಮರ-ರೇ ಸರಿ — ಹರಿ ಕೃ-ಪಾಬಲ-ದಿ || ೬-೧೯ ||

ನೆಲದೊ-ಳಿಪ್ಪನು — ಕೃಷ್ಣ-ರೂಪದಿ |
ಜಲದೊ-ಳಿಪ್ಪನು — ಹರಿಯೆ-ನಿಸಿ ಶಿಖಿ- |
ಯೊಳಗೆ- ಇಪ್ಪನು — ಪರಶು-ರಾಮ ಉ — ಪೇಂದ್ರ-ನೆಂದೆನಿ-ಸಿ ||
ಯಲರೊ-ಳಿಪ್ಪಜ — ನಾರ್ದ-ನನು ಬಾಂ- |
ದಳದೊ-ಳಚ್ಯುತ — ಗಂಧ- ನರಹರಿ |
ಪೊಳೆವ-ಧೋಕ್ಷಜ — ರಸಗ-ಳೊಳು ರಸ — ರೂಪ- ತಾನಾ-ಗಿ || ೬-೨೦ ||

ರೂಪ- ಪುರುಷೋ — ತ್ತಮನು- ಸ್ಪರ್ಶ- |
ಪ್ರಾಪ-ಕನು ಅನಿ — ರುದ್ಧ- ಶಬ್ದದಿ |
ವ್ಯಾಪಿ-ಸಿಹ ಪ್ರ — ದ್ಯುಮ್ನು-ಪಸ್ಥದಿ — ವಾಸು-ದೇವನಿ-ಹ ||
ತಾ ಪೊ-ಳೆವ ಪಾ — ಯುಸ್ಥ-ನಾಗಿ ಜ- |
ಯಾಪ-ತಿಯು ಸಂ — ಕರುಷ-ಣನು ಸು- |
ಸ್ಥಾಪ-ಕನೆನಿಸಿ — ಪಾದ-ದೊಳು ದಾ — ಮೋದ-ರನು ಪೊಳೆ-ವ || ೬-೨೧ ||

ಚತುರ-ವಿಂಶತಿ — ತತ್ತ್ವ-ದೊಳು ಶ್ರೀ- |
ಪತಿಯು- ಅನಿರು — ದ್ಧಾದಿ- ರೂಪದಿ |
ವಿತತ-ನಾಗಿ — ದ್ದಖಿಲ- ಜೀವರ — ಸಂಹ-ನನದೊಳ-ಗೆ ||
ಪ್ರತತಿ-ಯಂದದಿ — ಸುತ್ತಿ ಸುತ್ತುತ |
ಪಿತೃಗ-ಳಿಗೆ ತ — ರ್ಪಕನೆ-ನಿಸಿಕೊಂ- |
ಡತುಳ- ಮಹಿಮನು — ಷಣ್ಣ-ವತಿ ನಾ — ಮದಲಿ- ನೆಲೆಸಿಹ-ನು || ೬-೨೨ ||

ಚತುರ-ವಿಂಶತಿ — ತತ್ತ್ವ-ದೊಳು ತ- |
ತ್ಪತಿಗ-ಳೆನಿಸುವ — ಬ್ರಹ್ಮ-ಮುಖ ದೇ- |
ವತೆಗ-ಳೊಳು ಹ — ನ್ನೊಂದು- ನೂರೈ — ವತ್ತೆ-ರಡು ರೂ-ಪ ||
ವಿತತ-ನಾಗಿ — ದ್ದೆಲ್ಲ- ಜೀವರ |
ಜತನ- ಮಾಡುವ — ಗೋಸು-ಗ ಜಗ- |
ತ್ಪತಿಗೆ- ಏನಾ — ದರು ಪ್ರ-ಯೋಜನ — ವಿಲ್ಲ- ವಿದರಿಂ-ದ || ೬-೨೩ ||

ಇಂದಿ-ರಾಧವ — ಶಕ್ತಿ- ಮೊದಲಾ- |
ದೊಂದ-ಧಿಕ ದಶ — ರೂಪ-ದಿಂದಲಿ |
ಪೊಂದಿ-ಹನು ಸಕ — ಲೇಂದ್ರಿ-ಯಗಳಲಿ — ಪುರುಷ- ನಾಮಕ-ನು ||
ಸುಂದ-ರಪ್ರದ — ಪೂರ್ಣ- ಜ್ಞಾನಾ- |
ನಂದ-ಮಯ ಚಿ — ದ್ದೇಹ-ದೊಳು ತಾ |
ಒಂದ-ರಕ್ಷಣ — ವಗಲ-ದಲೆ ಪರ — ಮಾಪ್ತ-ನಾಗಿ-ಪ್ಪ || ೬-೨೪ ||

ಆರ-ಧಿಕ ದಶ — ರೂಪ-ದಿಂದಲಿ |
ತೋರು-ತಿಪ್ಪನು — ವಿಶ್ವ- ಲಿಂಗಶ- |
ರೀರ-ದೊಳು ತೈ — ಜಸನು- ಪ್ರಾಜ್ಞನು — ತುರ್ಯ- ನಾಮಕ-ನು ||
ಮೂರ-ಯಿದು ರೂ — ಪಂಗ-ಳಿಂದಲಿ |
ಈರ-ಯಿದು ಕರ — ಣದೊಳು- ಮಾತ್ರದಿ |
ಖೇರ- ಶಿಖಿ ಜಲ — ಭೂಮಿ-ಯೊಳಗಿಹ — ಆತ್ಮ- ನಾಮದ-ಲಿ || ೬-೨೫ ||

ಮನದೊ-ಳಗಹಂ — ಕಾರ-ದೊಳು ಚಿಂ- |
ತನೆಯ- ಮಾಳ್ಪುದು — ಅಂತ-ರಾತ್ಮನ |
ಘನ ಸು-ತತ್ತ್ವದಿ — ಪರಮ-ನವ್ಯ — ಕ್ತದಲಿ- ಜ್ಞಾನಾ-ತ್ಮಾ ||
ಇನಿತು- ಪಂಚಾ — ಶದ್ವ-ರಣ ವೇ- |
ದ್ಯನ ಅ-ಜಾದ್ಯೈ — ವತ್ತು- ಮೂರ್ತಿಗ- |
ಳನು ಸ-ದಾ ಸ — ರ್ವತ್ರ- ದೇಹಗ — ಳಲ್ಲಿ- ಪೂಜಿಪು-ದು || ೬-೨೬ ||

ಚತುರ-ವಿಂಶತಿ — ತತ್ತ್ವ-ದೊಳು ತ- |
ತ್ಪತಿಗ-ಳೆನಿಸುವ — ಬ್ರಹ್ಮ-ಮುಖ ದೇ- |
ವತೆಗ-ಳೊಳು ಹದಿ — ಮೂರು- ಸಾವಿರ — ದೆಂಟು- ನೂರಧಿ-ಕ ||
ಚತುರ-ವಿಂಶತಿ — ರೂಪ-ದಿಂದಲಿ |
ವಿತತ-ನಾಗಿ — ದ್ದೆಲ್ಲ-ರೊಳು ಪ್ರಾ- |
ಕೃತ ಪು-ರುಷನಂ — ದದಲಿ- ಪಂಚಾ — ತ್ಮಕನು- ರಮಿಸುವ-ನು || ೬-೨೭ ||

ಕೇಶ-ವಾದಿ ಸು — ಮೂರ್ತಿ- ದ್ವಾದಶ- |
ಮಾಸ- ಪುಂಡ್ರಗ — ಳಲ್ಲಿ ವೇದ- |
ವ್ಯಾಸ- ಅನಿರು — ದ್ಧಾದಿ- ರೂಪಗ — ಳಾರು- ಋತುಗಳ-ಲಿ ||
ವಾಸ-ವಾಗಿಹ — ವೆಂದು- ತ್ರಿಂಶತಿ- |
ವಾಸ-ರದಿ ಸ — ತ್ಕರ್ಮ- ಧರ್ಮ ನಿ- |
ರಾಶೆ-ಯಿಂದಲಿ — ಮಾಡು- ಕರುಣವ — ಬೇಡು- ಕೊಂಡಾ-ಡು || ೬-೨೮ ||

ಲೋಷ್ಟ- ಕಾಂಚನ — ಲೋಹ- ಶೈಲಜ- |
ಕಾಷ್ಠ- ಮೊದಲಾ — ದಖಿಲ- ಜಡ ಪರ- |
ಮೇಷ್ಠಿ- ಮೊದಲಾ — ದಖಿಲ- ಚೇತನ — ರೊಳಗೆ- ಅನುದಿನ-ವು ||
ಚೇಷ್ಟೆ-ಗಳ ಮಾ — ಡಿಸುತ- ತಿಳಿಸದೆ |
ಪ್ರೇಷ್ಠ-ನಾಗಿ — ದ್ದೆಲ್ಲ-ರಿಗೆ ಸ- |
ರ್ವೇಷ್ಟ-ದಾಯಕ — ಸಂತ-ಯಿಸುವನು — ಸರ್ವ-ಜೀವರ-ನು || ೬-೨೯ ||

ವಾಸು-ದೇವನಿ — ರುದ್ಧ- ರೂಪದಿ |
ಪುಂ ಶ-ರೀರದೊ — ಳಿಹನು- ಸರ್ವದ |
ಸ್ತ್ರೀಶ-ರೀರದೊ — ಳಿಹನು- ಸಂಕ — ರ್ಷಣನು- ಪ್ರದ್ಯು-ಮ್ನ ||
ದ್ವಾಸು-ಪರ್ಣಾ — ಶೃತಿವಿ-ನುತ ಸ- |
ರ್ವಾ ಸು-ನಿಲಯ ನ — ರಾಯ-ಣನ ಸದು |
ಪಾಸ-ನೆಯ ಗೈ — ವವರು- ಜೀವ — ನ್ಮುಕ್ತ-ರೆನಿಸುವ-ರು || ೬-೩೦ ||

ತನ್ನ-ನಂತಾ — ನಂತ- ರೂಪ ಹಿ- |
ರಣ್ಯ- ಗರ್ಭಾ — ದಿಗಳೊ-ಳಗೆ ಕಾ- |
ರುಣ್ಯ- ಸಾಗರ — ಹರಹಿ- ಅವರವ — ರಖಿಲ- ವ್ಯಾಪಾ-ರ ||
ಬನ್ನ- ಬಡದಲೆ — ಮಾಡಿ- ಮಾಡಿಸಿ |
ಧನ್ಯ-ರೆನಿಸಿ ಸ — ಮಸ್ತ- ದಿವಿಜರ |
ಪುಣ್ಯ- ಕರ್ಮವ — ಸ್ವೀಕ-ರಿಸಿ ಸುಖ — ವಿತ್ತು- ಪಾಲಿಸು-ವ || ೬-೩೧ ||

ಸಾಗ-ರದೊಳಿಹ — ನದಿಯ- ಜಲ ಭೇ- |
ದಾಗ-ಸದೊಳಿ — ಪ್ಪಬ್ದ- ಬಲ್ಲವು |
ಕಾಗೆ- ಗುಬ್ಬಿಗ — ಳರಿಯ- ಬಲ್ಲವೆ — ನದಿಯ- ಜಲಸ್ಥಿತಿ-ಯ ||
ಭೋಗಿ-ವರ ಪರಿ — ಯಂಕ- ಶಯನನೊ- |
ಳೀ ಗು-ಣತ್ರಯ — ಬದ್ಧ- ಜಗವಿಹು- |
ದಾಗ-ಮಜ್ಞರು — ತಿಳಿವ-ರಜ್ಞಾ — ನಿಗಳಿ-ಗಳವಡ-ದು || ೬-೩೨ ||

ಕರಣ- ಗುಣ ಭೂ — ತಗಳೊ-ಳಗೆ ತ- |
ದ್ವರರೆ-ನಿಪ ಬ್ರ — ಹ್ಮಾದಿ- ದಿವಿಜರೊ- |
ಳರಿತು- ರೂಪ ಚ — ತುಷ್ಟ-ಯಗಳನು — ದಿನದಿ- ಸರ್ವ-ತ್ರ |
ಸ್ಮರಿಸು-ತನುಮೋ — ದಿಸುತ- ಹಿಗ್ಗುತ |
ಪರವ-ಶದಿ ಪಾ — ಡುವವ-ರಿಗೆ ತ- |
ನ್ನಿರವ- ತೋರಿಸಿ — ಭವ ವಿ-ಮುಕ್ತರ — ಮಾಡಿ- ಪೋಷಿಸು-ವ || ೬-೩೩ ||

ಮೂಲ- ರೂಪನು — ಮನದೊ-ಳಿಹ ಶ್ರವ- |
ಣಾಲಿ-ಯೊಳಗಿಹ — ಮತ್ಸ್ಯ- ಕೂರ್ಮನು |
ಕೋಲ-ರೂಪನು — ತ್ವಗ್ರ-ಸನದೊಳ — ಗಿಪ್ಪ- ನರಸಿಂ-ಹ ||
ಬಾಲ-ವಟು ವಾ — ಮನನು- ನಾಸಿಕ- |
ನಾಳ-ದೊಳು ವದ — ನದಲಿ- ಭಾರ್ಗವ |
ವಾಲಿ- ಭಂಜನ — ಹಸ್ತ-ದಲಿ ಪಾ — ದದಲಿ- ಶ್ರೀಕೃ-ಷ್ಣ || ೬-೩೪ ||

ಜಿನ ವಿ-ಮೋಹಕ — ಬುದ್ಧ- ಪಾಯುಗ |
ದನುಜ- ಭಂಜನ — ಕಲ್ಕಿ- ಮೇಢ್ರದಿ |
ಇನಿತು- ದಶ ರೂ — ಪಗಳ- ದಶ ಕರ — ಣಂಗ-ಳಲಿ ತಿಳಿ-ದು |
ಅನುಭ-ವಿಪ ವಿಷ — ಯಗಳ- ಕೃಷ್ಣಾ- |
ರ್ಪಣವೆ-ನಲು ಕೈ — ಕೊಂಬ- ವೃಜಿನಾ- |
ರ್ದನ ವ-ರ ಜಗ — ನ್ನಾಥ-ವಿಠ್ಠಲ — ವಿಶ್ವ- ವ್ಯಾಪಕ-ನು || ೬-೩೫ ||

|| ಇತಿ ಶ್ರೀ ಪಂಚಮಹಾಯಜ್ಞ ಸಂಧಿ ಸಂಪೂರ್ಣಂ ||
|| ಶ್ರೀಕೃಷ್ಣಾರ್ಪಣಮಸ್ತು ||

07. Panchatanmatra Sandhi – HKS


  1. paMcamahaayaj~ja saMdhi

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du ||

janani- pita bhoo — vaari-daaMbara – |
venipa- paMcaa — gniyali- naaraa- |
yaNana- triMshati — moorti-gaLa vyaa — paara- vyaaptiga-La ||
nenedu- divasaga — LeMba- samidhega- |
Lanu ni-raMtara — hOmi-suta paa- |
vanake- paavana — nenipa- paramana — bEDu- paramasu-kha || 6-1 ||

gagana- paavaka — samidhe- ravi ra- |
shmigaLe- dhoomavu — archi-yenipudu |
hagalu- nakSha — tragaLu- kiDigaLu — caMdra-maaMgaa-ra ||
mRugava-rOdara — noLage- ai roo- |
pagaLa- ciMtisi — bhakti-rasa maa- |
tugaLa- maMtrava — maaDi- hOmisu — varu vi-pashchita-ru || 6-2 ||

paava-kanu pa — rjanya- samidheyu |
praava-hI pati — dhooma-gaLu mE |
Gaava-LigaLa — rci kSha-Na prabhe — garja-nave kiDi-yu ||
bhaavi-suvudaM — gaara- siDileM- |
deevi-dhaagniyo — Labdhi- jaatana |
kOvi-daru hO — misuva-ranudina — parama- bhakutiya-li || 6-3 ||

dharaNi-yeMbude — agni- saMva- |
tsarave- samidhe vi — haaya-save poge |
iruLu-ri dishaaM — gaara-vaaMtara — digva-laya kiDi-yu ||
varuSha-veMbaa — hutiga-LiMdali |
hariya- meccisi — sakala-roLaga |
dhwariya-naagiru — sarva- roopaa — tmakana- ciMtisu-ta || 6-4 ||

puruSha- shikhi vaa — ksamidhe- dhoomavu |
paraNa-varciyu — jihwe- shrOtraga- |
LeraDu- kiDigaLu — lOca-nagaLaM — gaara-venisuva-vu ||
niruta- bhuMjisu — vanna- yadukula |
varani- gavadaa — nagaLu- eMdee |
pari sa-marpaNe — gaiye- kaikoM — Danudi-nadi pore-va || 6-5 ||

matte- yOShaa — gniyoLu- tiLivudu- |
pastha- tattvave — samidhe- kaamO- |
tpatti- paramaa — tugaLe- dhoomavu — yOni- mahada-rci ||
tatpra-vEshaaM — gaara- kiDigaLu |
utsa-hagaLu — tsarja-navu puru- |
ShOtta-manigava — daana-vene kai — koMDu- mannisu-va || 6-6 ||

aidu- agniga — Lalli- mareyade |
aidu- roopaa — tmakana- ippa- |
ttaidu- roopaga — Lanudi-nadi nene — varige- janmaga-La ||
aidi-sanu naLi — naakSha- raNadoLu |
maidu-nana kaa — ydaMte- salahuva |
baida-vage gati — yitta- bhayahara — bhakta-vatsala-nu || 6-7 ||

paMca-naaree — turaga-daMdadi |
paMca-roopaa — tmakanu- taa Sha |
TpaMca- roopava — dharisi- tatta — nnaama-diM kare-si ||
paMca- paavaka — mukhadi- guNamaya |
paMca-bhootaa — tmaka sha-reerava |
paMca-vidha jee — varige- koTTa — llalle- ramisuva-nu || 6-8 ||

vidhi bha-vaadi sa — masta- jeevara |
hRudaya-doLagE — kaatma-nenisuva |
paduma-naabhanu — acyu-taanaM — taadi- roopada-li ||
adhi su-bhootaa — dhyaatma- adhidai- |
vadoLu- karesuva — praaNa-naagaa- |
bhidanu- dasha roo — padali- dashavidha — praaNa-roLagi-ddu || 6-9 ||

eera-yidu saa — virada- ippa- |
ttaara-dhika mu — nnooru- roopaga- |
LIre-raDu sthaa — nadali- ciMtipu — danudi-nadi budha-ru ||
nooru- ippa — ttELa-dhika moo -|
raaru- saavira — roopa-diM dasha- |
maaru-taroLi — ddavara-vara pesa — riMda- karesuva-nu || 6-10 ||

citta-isuvudu — eMTa-dhika i- |
ppattu- saavira — naalku- shata ai- |
vattu- mooru — sumoo-rtigaLiha — villi- pariyaM-ta ||
hattu- naalaku — roopa-gaLa nere- |
bitta-ravanee — pari ti-Lidu puru- |
ShOtta-mana sa — rvatra- poojeya — maaDu- koMDaa-Du || 6-11 ||

eere-raDu shata — dvyaShTa-dhika hadi- |
naaru- saavira — roopa- sarva sha- |
reera-doLu sha — bdaadi-gaLadhi — ShThaana-doLagi-ppa ||
maaru-tanu naa — gaadi- roopadi |
moora-nE guNa — maani- shreedu- |
rgaa ra-maNa vi — dyaa ku-mOhava — koDuva- karaNa-kke || 6-12 ||

aida- vidyega — LoLage- iha naa- |
gaadi-gaLadhi — ShThaana-dali la- |
kShmIdha-vanu kRu — ddOlka- modalaa — daidu- roopaga-La ||
taa dha-risi sa — jjanara- vidyava |
ChEdi-suva taa — masari-gaj~jaa- |
naadi-gaLa ko — TTavara-vara saa — dhanava- maaDisu-va || 6-13 ||

gOvu-gaLoLu — dgeetha-niha pra- |
staava- hiMkaa — reraDu- roopadi |
aavi- ajagaLo — Lihanu- pratihaa — raahwa- hayagaLo-Lu ||
jeeva-naprada — nidhana- manujaro- |
LI vi-dhadaliha — paMca- saamava |
jhaava-jhaavake — neneva-rige ai — disanu- janmaga-La || 6-14 ||

yuga ca-tuShTaya — gaLali- taani- |
dyuga pra-vartaka — dharma- karma ga- |
Lige pra-vartaka — vaasu-dEvaa — deere-raDu roo-pa ||
tegedu- koMDu yu — gaadi- kRutu taa |
yuga pra-vartaka — nenisi- dharma- |
praghaTa-kanu taa — naagi- bhakutari — geeva- saMpada-va || 6-15 ||

taleyo-Liha naa — raaya-Nanu gaM- |
TalaDi- oDaloLu — vaasu-dEvanu |
balada-liha pra — dyumna- eDabhaa — gadali- aniru-ddha ||
keLagi-naMgadi — saMka-ruShaNana |
tiLidu- ee pari — sakala- dEhaga |
LoLage- paMcaa — tmakana- roopava — nODu- koMDaa-Du || 6-16 ||

tanu vi-shiShTadi — ippa- naaraa |
YaNanu- kaTi paa — daaMta- saMkaru- |
ShaNanu- shira jaGa — naaMta-vaagiha — vaasu-dEvaa-khya ||
animi-ShEshani — ruddha- pradyu- |
mnanu e-Dadi bala — bhaaga-dali ciM- |
taneya- maaLpari — guMTe- mailige — vidhi ni-ShEdhaga-Lu || 6-17 ||

paduma-naabhanu — paaNi-yoLagiha |
vadana-dali hRuShi — kEsha- naasika- |
sadana-dali shree — dharanu- jihweyo — Lippa- vaamana-nu ||
mRudula- twagdE — shadi tri-vikrama |
madhu vi-rOdhiyu — lOca-nadi ka- |
rNadali- ippanu — viShNu- naamaka — shravaNa-neMdeni-si || 6-18 ||

manado-Liha gO — viMda- maadhava |
dhanapa-sakha ta — twadoLu- naaraa- |
yaNa ma-hatta — twadoLu- avya — ktadoLu- kEshava-nu ||
initu- roopava — dEha-doLu ciM- |
taneya- gaiva ma — haatma-riLeyoLu |
manuja-ravara — llamara-rE sari — hari kRu-paabala-di || 6-19 ||

nelado-Lippanu — kRuShNa-roopadi |
jalado-Lippanu — hariye-nisi shikhi- |
yoLage- ippanu — parashu-raama u — pEMdra-neMdeni-si ||
yalaro-Lippaja — naarda-nanu baaM- |
daLado-Lachyuta — gaMdha- narahari |
poLeva-dhOkShaja — rasaga-LoLu rasa — roopa- taanaa-gi || 6-20 ||

roopa- puruShO — ttamanu- sparsha- |
praapa-kanu ani — ruddha- shabdadi |
vyaapi-siha pra — dyumnu-pasthadi — vaasu-dEvani-ha ||
taa po-Leva paa — yustha-naagi ja- |
yaapa-tiyu saM — karuSha-Nanu su- |
sthaapa-kanenisi — paada-doLu daa — mOda-ranu poLe-va || 6-21 ||

catura-viMshati — tattwa-doLu shree- |
patiyu- aniru — ddhaadi- roopadi |
vitata-naagi — ddakhila- jeevara — saMha-nanadoLa-ge ||
pratati-yaMdadi — sutti suttuta |
pitRuga-Lige ta — rpakane-nisikoM- |
DatuLa- mahimanu — ShaNNa-vati naa — madali- nelesiha-nu || 6-22 ||

catura-viMshati — tattwa-doLu ta- |
tpatiga-Lenisuva — brahma-mukha dE- |
vatega-LoLu ha — nnoMdu- noorai — vatte-raDu roo-pa ||
vitata-naagi — ddella- jeevara |
jatana- maaDuva — gOsu-ga jaga- |
tpatige- Enaa — daru pra-yOjana — villa- vidariM-da || 6-23 ||

iMdi-raadhava — shakti- modalaa- |
doMda-dhika dasha — roopa-diMdali |
poMdi-hanu saka — lEMdri-yagaLali — puruSha- naamaka-nu ||
suMda-raprada — poorNa- j~jaanaa- |
naMda-maya ci — ddEha-doLu taa |
oMda-rakShaNa — vagala-dale para — maapta-naagi-ppa || 6-24 ||

aara-dhika dasha — roopa-diMdali |
tOru-tippanu — vishwa- liMgasha- |
reera-doLu tai — jasanu- praaj~janu — turya- naamaka-nu ||
moora-yidu roo — paMga-LiMdali |
eera-yidu kara — NadoLu- maatradi |
khEra- shikhi jala — bhoomi-yoLagiha — aatma- naamada-li || 6-25 ||

manado-LagahaM — kaara-doLu ciM- |
taneya- maaLpudu — aMta-raatmana |
ghana su-tattwadi — parama-navya — ktadali- j~jaanaa-tmaa ||
initu- paMcaa — shadwa-raNa vE- |
dyana a-jaadyai — vattu- moortiga- |
Lanu sa-daa sa — rvatra- dEhaga — Lalli- poojipu-du || 6-26 ||

catura-viMshati — tattwa-doLu ta- |
tpatiga-Lenisuva — brahma-mukha dE- |
vatega-LoLu hadi — mooru- saavira — deMTu- nooradhi-ka ||
catura-viMshati — roopa-diMdali |
vitata-naagi — ddella-roLu praa- |
kRuta pu-ruShanaM — dadali- paMcaa — tmakanu- ramisuva-nu || 6-27 ||

kEsha-vaadi su — moorti- dwaadasha- |
maasa- puMDraga — Lalli vEda- |
vyaasa- aniru — ddhaadi- roopaga — Laaru- RutugaLa-li ||
vaasa-vaagiha — veMdu- triMshati- |
vaasa-radi sa — tkarma- dharma ni- |
raashe-yiMdali — maaDu- karuNava — bEDu- koMDaa-Du || 6-28 ||

lOShTa- kaaMcana — lOha- shailaja- |
kaaShTha- modalaa — dakhila- jaDa para- |
mEShThi- modalaa — dakhila- cEtana — roLage- anudina-vu ||
cEShTe-gaLa maa — Disuta- tiLisade |
prEShTha-naagi — ddella-rige sa- |
rvEShTa-daayaka — saMta-yisuvanu — sarva-jeevara-nu || 6-29 ||

vaasu-dEvani — ruddha- roopadi |
puM sha-reerado — Lihanu- sarvada |
strIsha-reerado — Lihanu- saMka — rShaNanu- pradyu-mna ||
dwaasu-parNaa — shRutivi-nuta sa- |
rvaa su-nilaya na — raaya-Nana sadu |
paasa-neya gai — vavaru- jeeva — nmukta-renisuva-ru || 6-30 ||

tanna-naMtaa — naMta- roopa hi- |
raNya- garbhaa — digaLo-Lage kaa- |
ruNya- saagara — harahi- avarava — rakhila- vyaapaa-ra ||
banna- baDadale — maaDi- maaDisi |
dhanya-renisi sa — masta- divijara |
puNya- karmava — sweeka-risi sukha — vittu- paalisu-va || 6-31 ||

saaga-radoLiha — nadiya- jala bhE- |
daaga-sadoLi — ppabda- ballavu |
kaage- gubbiga — Lariya- ballave — nadiya- jalasthiti-ya ||
bhOgi-vara pari — yaMka- shayanano- |
LI gu-Natraya — baddha- jagavihu- |
daaga-majjaru — tiLiva-rajjaa — nigaLi-gaLavaDa-du || 6-32 ||

karaNa- guNa bhoo — tagaLo-Lage ta- |
dwarare-nipa bra — hmaadi- divijaro- |
Laritu- roopa ca — tuShTa-yagaLanu — dinadi- sarva-tra |
smarisu-tanumO — disuta- higguta |
parava-shadi paa — Duvava-rige ta- |
nnirava- tOrisi — bhava vi-muktara — maaDi- pOShisu-va || 6-33 ||

moola- roopanu — manado-Liha shrava- |
Naali-yoLagiha — matsya- koormanu |
kOla-roopanu — twagra-sanadoLa — gippa- narasiM-ha ||
baala-vaTu vaa — mananu- naasika- |
naaLa-doLu vada — nadali- bhaargava |
vaali- bhaMjana — hasta-dali paa — dadali- shreekRu-ShNa || 6-34 ||

jina vi-mOhaka — buddha- paayuga |
danuja- bhaMjana — kalki- mEDhradi |
initu- dasha roo — pagaLa- dasha kara — NaMga-Lali tiLi-du |
anubha-vipa viSha — yagaLa- kRuShNaa- |
rpaNave-nalu kai — koMba- vRujinaa- |
rdana va-ra jaga — nnaatha-viThThala — vishwa- vyaapaka-nu || 6-35 ||

|| iti shree paMcamahaayaj~ja saMdhi saMpoorNaM ||
|| shreekRuShNaarpaNamastu ||

07. Panchatanmatra Sandhi – HKS

Leave a Reply

You might also like

error: Content is protected !!