02. Karuna Sandhi – HKS

Composer : Shri Jagannatha dasaru
Critical edition by Shri Kesava Rao Tadipatri (proof reading and padaccheda)
Typed by Smt.Vinoda Singanamalli

by Shri Kesava Rao Tadipatri

English script

ಹರಿಕ-ಥಾಮೃತ — ಸಾರ-ಗುರುಗಳ |
ಕರುಣ-ದಿಂದಾ — ಪನಿತು-ಪೇಳುವೆ |
ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ ||

ಶ್ರವಣ- ಮನಕಾ — ನಂದ-ವೀವುದು |
ಭವಜ-ನಿತ ದುಃ — ಖಗಳ- ಕಳೆವುದು |
ವಿವಿಧ- ಭೋಗಗ — ಳಿಹಪ-ರಂಗಳ — ಲಿತ್ತು- ಸಲಹುವು-ದು ||
ಭುವನ- ಪಾವನ — ವೆನಿಪ- ಲಕ್ಷ್ಮೀ- |
ಧವನ- ಮಂಗಳ — ಕಥೆಯ- ಪರಮೋ |
ತ್ಸವದಿ- ಕಿವಿಗೊ — ಟ್ಟಾಲಿ-ಪುದು ಭೂ — ಸುರರು- ದಿನದಿನ-ದಿ || ೨-೧ ||

ಮಳೆಯ- ನೀರೋ — ಣಿಯಲಿ- ಪರಿಯಲು |
ಬಳಸ-ರೂರೊಳ — ಗಿದ್ದ- ಜನರಾ |
ಜಲವು- ಹೆದ್ದೊರೆ — ಗೂಡೆ- ಮಜ್ಜನ — ಪಾನ- ಗೈದಪ-ರು ||
ಕಲುಷ- ವಚನಗ — ಳಾದ-ರೆಯು ಬಾಂ |
ಬೊಳೆಯ- ಪೆತ್ತನ — ಪಾದ-ಮಹಿಮಾ |
ಜಲಧಿ- ಪೊಕ್ಕದ — ರಿಂದ- ಮಾಣ್ದಪ — ರೇ ಮ-ಹೀಸುರ-ರು || ೨-೨ ||

ಶ್ರುತಿ-ತತಿಗ-ಳಭಿ — ಮಾನಿ- ಲಕ್ಷ್ಮೀ |
ಸ್ತುತಿಗ-ಳಿಗೆ ಗೋ — ಚರಿಸ-ದಪ್ರತಿ |
ಹತ ಮ-ಹೈಶ್ವ — ರ್ಯಾದ್ಯ-ಖಿಲ ಸ — ದ್ಗುಣ ಗ-ಣಾಂಭೋ-ಧಿ ||
ಪ್ರತಿದಿ-ವಸ ತ — ನ್ನಂಘ್ರಿ- ಸೇವಾ- |
ರತ ಮ-ಹಾತ್ಮರು — ಮಾಡು-ತಿಹ ಸಂ- |
ಸ್ತುತಿಗೆ- ವಶನಾ — ಗುವನಿ-ವನ ಕಾ — ರುಣ್ಯ-ಕೇನೆಂ-ಬೆ || ೨-೩ ||

ಮನ ವ-ಚನಕತಿ — ದೂರ- ನೆನೆವರ- |
ನನುಸ-ರಿಸಿ ತಿರು — ಗುವನು- ಜಾಹ್ನವಿ |
ಜನಕ- ಜನರೊಳ — ಗಿದ್ದು- ಜನಿಸುವ — ಜಗದು-ದರ ತಾ-ನು ||
ಘನ ಮ-ಹಿಮ ಗಾಂ — ಗೇಯ-ನುತ ಗಾ- |
ಯನವ- ಕೇಳುತ — ಗಗನ-ಚರ ವಾ- |
ಹನ ದಿ-ವೌಕಸ — ರೊಡನೆ- ಚರಿಸುವ — ಮನೆ-ಮನೆ-ಗಳ-ಲ್ಲಿ || ೨-೪ ||

ಮಲಗಿ- ಪರಮಾ — ದರದಿ- ಪಾಡಲು |
ಕುಳಿತು- ಕೇಳುವ — ಕುಳಿತು- ಪಾಡಲು |
ನಿಲುವ- ನಿಂತರೆ — ನಲಿವ- ನಲಿದರೆ — ಒಲಿವೆ- ನಿಮಗೆಂ-ಬ ||
ಸುಲಭ-ನೋ ಹರಿ — ತನ್ನ-ವರ ನರ- |
ಘಳಿಗೆ- ಬಿಟ್ಟಗ — ಲನು ರ-ಮಾಧವ- |
ನೊಲಿಸ-ಲರಿಯದೆ — ಪಾಮ-ರರು ಬಳ — ಲುವರು- ಭವದೊಳ-ಗೆ || ೨-೫ ||

ಮನದೊ-ಳಗೆ ತಾ — ನಿದ್ದು- ಮನವೆಂ- |
ದೆನಿಸಿ-ಕೊಂಬನು — ಮನದ- ವೃತ್ತಿಗ- |
ಳನುಸ-ರಿಸಿ ಭೋ — ಗಂಗ-ಳೀವನು — ತ್ರಿವಿಧ- ಚೇತನ-ಕೆ ||
ಮನವ-ನಿತ್ತರೆ — ತನ್ನ-ನೀವನು |
ತನುವ- ದಂಡಿಸಿ — ದಿನದಿ-ನದಿ ಸಾ- |
ಧನವ- ಮಾಳ್ಪರಿ — ಗಿತ್ತ-ಪನು ಸ್ವ — ರ್ಗಾದಿ- ಭೋಗಗ-ಳ || ೨-೬ ||

ಪರಮ- ಸತ್ಪುರು — ಷಾರ್ಥ- ರೂಪನು |
ಹರಿಯು- ಲೋಕಕೆ — ಎಂದು- ಪರಮಾ- |
ದರದಿ- ಸದುಪಾ — ಸನೆಯ- ಗೈವರಿ — ಗಿತ್ತ-ಪನು ತ-ನ್ನ ||
ಮರೆದು- ಧರ್ಮಾ — ರ್ಥಗಳ- ಕಾಮಿಸು- |
ವರಿಗೆ- ನಗುತತಿ — ಶೀಘ್ರ-ದಿಂದಲಿ |
ಸುರಪ- ತನಯ ಸು — ಯೋಧ-ನರಿಗಿ — ತ್ತಂತೆ- ಕೊಡುತಿ-ಪ್ಪ || ೨-೭ ||

ಜಗವ-ನೆಲ್ಲವ — ನಿರ್ಮಿ-ಸುವ ನಾ- |
ಲ್ಮೊಗನೊ-ಳಗೆ ತಾ — ನಿದ್ದು- ಸಲಹುವ |
ಗಗನ-ಕೇಶನೊ — ಳಿದ್ದು-ಸಂಹರಿ — ಸುವನು- ಲೋಕಗ-ಳ ||
ಸ್ವಗತ- ಭೇದ ವಿ — ವರ್ಜಿ-ತನು ಸ- |
ರ್ವಗ ಸ-ದಾನಂ — ದೈಕ- ದೇಹನು |
ಬಗೆ-ಬಗೆಯ-ನಾ — ಮದಲಿ- ಕರೆಸುವ — ಭಕುತ-ರನು ಪೊರೆ-ವ || ೨-೮ ||

ಒಬ್ಬ-ನಲಿ ನಿಂ — ತಾಡು-ವನು ಮ- |
ತ್ತೊಬ್ಬ-ನಲಿ ನೋ — ಡುವನು- ಬೇಡುವ- |
ನೊಬ್ಬ-ನಲಿ ನೀ — ಡುವನು- ಮಾತಾ — ಡುವನು- ಬೆರಗಾ-ಗಿ ||
ಅಬ್ಬ-ರದ ಹೆ — ದ್ದೈವ-ನಿವ ಮ- |
ತ್ತೊಬ್ಬ-ರನು ಲೆ — ಕ್ಕಿಸನು- ಲೋಕದೊ- |
ಳೊಬ್ಬ-ನೇ ತಾ — ಬಾಧ್ಯ- ಬಾಧಕ — ನಾಹ- ನಿರ್ಭೀ-ತ || ೨-೯ ||

ಶರಣ- ಜನ ಮಂ — ದಾರ- ಶಾಶ್ವತ |
ಕರುಣಿ- ಕಮಲಾ — ಕಾಂತ- ಕಾಮದ |
ಪರಮ- ಪಾವನ — ತರ ಸು-ಮಂಗಳ — ಚರಿತ- ಪಾರ್ಥ ಸ-ಖ ||
ನಿರುಪ-ಮಾನಂ — ದಾತ್ಮ- ನಿರ್ಗತ |
ದುರಿತ- ದೇವವ — ರೇಣ್ಯ-ನೆಂದಾ- |
ದರದಿ- ಕರೆಯಲು — ಬಂದೊ-ದಗುವನು — ತನ್ನ-ವರ ಬಳಿ-ಗೆ || ೨-೧೦ ||

ಜನನಿ-ಯನು ಕಾ — ಣದಿಹ- ಬಾಲಕ |
ನೆನೆ-ನೆನೆದು-ಹಲು — ಬುತಿರೆ- ಕತ್ತಲೆ |
ಮನೆಯೊ-ಳಡಗಿ — ದ್ದವನ- ನೋಡುತ — ನಗುತ- ಹರುಷದ-ಲಿ ||
ತನಯ-ನಂ ಬಿಗಿ — ದಪ್ಪಿ- ರಂಬಿಸಿ |
ಕನಲಿ-ಕೆಯ ಕಳೆ — ವಂತೆ- ಮಧುಸೂ- |
ದನನು- ತನ್ನವ — ರಿದ್ದೆ-ಡೆಗೆ ಬಂ — ದೊದಗಿ- ಸಲಹುವ-ನು || ೨-೧೧ ||

ಇಟ್ಟಿ-ಕಲ್ಲನು — ಭಕುತಿ-ಯಿಂದಲಿ |
ಕೊಟ್ಟ- ಭಕುತಗೆ — ಮೆಚ್ಚಿ- ತನ್ನನೆ |
ಕೊಟ್ಟ- ಬಡ ಬ್ರಾ — ಹ್ಮಣನ- ಒಪ್ಪಿಡಿ — ಯವಲಿ-ಗಖಿಲಾ-ರ್ಥ ||
ಕೆಟ್ಟ- ಮಾತುಗ — ಳೆನದೆ- ಚೈದ್ಯನ |
ಪೊಟ್ಟೆ-ಯೊಳಗಿಂ — ಬಿಟ್ಟ- ಬಾಣದ |
ಲಿಟ್ಟ- ಭೀಷ್ಮನ — ಅವಗು-ಣಗಳೆಣಿ — ಸಿದನೆ- ಕರುಣಾ-ಳು || ೨-೧೨ ||

ಧನವ- ಸಂರ — ಕ್ಷಿಸುವ- ಫಣಿ ತಾ- |
ನುಣದೆ- ಮತ್ತೊ — ಬ್ಬರಿಗೆ- ಕೊಡದನು- |
ದಿನದಿ- ನೋಡುತ — ಸುಖಿಸು-ವಂದದಿ — ಲಕುಮಿ-ವಲ್ಲಭ-ನು ||
ಪ್ರಣತ-ರನು ಕಾ — ಯ್ದಿಹನು- ನಿಷ್ಕಾ- |
ಮನದಿ- ನಿತ್ಯಾ — ನಂದ-ಮಯ ದು |
ರ್ಜನರ- ಸೇವೆಯ — ನೊಲ್ಲ-ನಪ್ರತಿ — ಮಲ್ಲ- ಜಗಕೆ-ಲ್ಲ || ೨-೧೩ ||

ಬಾಲ-ಕನ ಕಲ — ಭಾಷೆ- ಜನನಿಯು |
ಕೇಳಿ- ಸುಖ ಪಡು — ವಂತೆ- ಲಕ್ಷ್ಮೀ- |
ಲೋಲ- ಭಕ್ತರು — ಮಾಡು-ತಿಹ ಸಂ — ಸ್ತುತಿಗೆ- ಹಿಗ್ಗುವ-ನು ||
ತಾಳ- ತನ್ನವ — ರಲ್ಲಿ- ಮಾಡುವ |
ಹೇಳ-ನವ ಹೆ — ದ್ದೈವ- ವಿದುರನ |
ಆಲ-ಯದಿ ಪಾ — ಲುಂಡು- ಕುರುಪನ — ಮಾನ-ವನೆ ಕೊಂ-ಡ || ೨-೧೪ ||

ಸ್ಮರಿಸು-ವವರಪ — ರಾಧ-ಗಳ ತಾ- |
ಸ್ಮರಿಸ- ಸಕಲೇ — ಷ್ಟ ಪ್ರ-ದಾಯಕ |
ಮರಳಿ- ತನಗ — ರ್ಪಿಸಲು- ಕೊಟ್ಟುದ — ನಂತ- ಮಡಿ ಮಾ-ಡಿ ||
ಪರಿಪ-ರಿಯಲುಂ — ಡುಣಿಸಿ- ಸುಖಸಾ- |
ಗರದಿ- ಲೋಲಾ — ಡಿಸುವ- ಮಂಗಳ- |
ಚರಿತ- ಚಿನ್ಮಯ — ಗಾತ್ರ- ಲೋಕ ಪ — ವಿತ್ರ- ಸುಚರಿ-ತ್ರ || ೨-೧೫ ||

ಏನು- ಕರುಣಾ — ನಿಧಿಯೊ- ಹರಿ ಮ- |
ತ್ತೇನು- ಭಕ್ತಾ — ಧೀನ-ನೋ ಇ- |
ನ್ನೇನು- ಈತನ — ಲೀಲೆ- ಇಚ್ಛಾ — ಮಾತ್ರ-ದಲಿ ಜಗ-ವ ||
ತಾನೆ- ಸೃಜಿಸುವ — ಪಾಲಿ-ಸುವ ನಿ- |
ರ್ವಾಣ- ಮೊದಲಾ — ದಖಿಲ- ಲೋಕ- |
ಸ್ಥಾನ-ದಲಿ ಮ — ತ್ತವರ-ನಿಟ್ಟಾ — ನಂದ- ಬಡಿಸುವ-ನು || ೨-೧೬ ||

ಜನಪ- ಮೆಚ್ಚಿದ — ರೀವ- ಧನ ವಾ- |
ಹನ ವಿ-ಭೂಷಣ — ವಸನ- ಭೂಮಿಯ |
ತನು ಮ-ನಗಳಿ — ತ್ತಾದ-ರಿಪರುಂ — ಟೇನೊ- ಲೋಕದೊ-ಳು ||
ಅನವ-ರತ ನೆನೆ — ವವರ-ನಂತಾ- |
ಸನವೆ- ಮೊದಲಾ — ದಾಲ-ಯದೊಳಿ- |
ಟ್ಟಣುಗ-ನಂದದ — ಲವರ- ವಶನಾ — ಗುವ ಮ-ಹಾ ಮಹಿ-ಮ || ೨-೧೭ ||

ಭುವನ- ಪಾವನ — ಚರಿತ- ಪುಣ್ಯ- |
ಶ್ರವಣ- ಕೀರ್ತನ — ಪಾಪ- ನಾಶನ |
ಕವಿಭಿ-ರೀಡಿತ — ಕೈರ-ವದಳ — ಶ್ಯಾಮ- ನಿಸ್ಸೀ-ಮ ||
ಯುವತಿ- ವೇಷದಿ — ಹಿಂದೆ- ಗೌರೀ- |
ಧವನ- ಮೋಹಿಸಿ — ಕೆಡಿಸಿ- ಉಳಿಸಿದ |
ಇವನ- ಮಾಯವ — ಗೆಲುವ-ನಾವನು — ಈ ಜ-ಗತ್ರಯ-ದಿ || ೨-೧೮ ||

ಪಾಪ-ಕರ್ಮವ — ಸಹಿಸು-ವರೆ ಲ- |
ಕ್ಷ್ಮೀಪ-ತಿಗೆ ಸಮ — ರಾದ- ದಿವಿಜರ- |
ನೀ ಪ-ಯೋಜ ಭ — ವಾಂಡ-ದೊಳಗಾ — ವಲ್ಲಿ- ನಾ ಕಾ-ಣೆ ||
ಗೋಪ- ಗುರುವಿನ — ಮಡದಿ- ಭೃಗು ನಗ- |
ಚಾಪ- ಮೊದಲಾ — ದವರು- ಮಾಡ್ದ ಮ- |
ಹಾಪ-ರಾಧಗ — ಳೆಣಿಸಿ-ದನೆ ಕರು — ಣಾ ಸ-ಮುದ್ರ ಹ-ರಿ || ೨-೧೯ ||

ಅಂಗು-ಟಾಗ್ರದಿ — ಜನಿಸಿ-ದಮರತ- |
ರಂಗಿ-ಣಿಯು ಲೋ — ಕತ್ರ-ಯಗಳಘ |
ಹಿಂಗಿ-ಸುವಳ — ವ್ಯಾಕೃ-ತಾಕಾ — ಶಾಂತ- ವ್ಯಾಪಿಸಿ-ದ ||
ಇಂಗ-ಡಲ ಮಗ — ಳೊಡೆಯ-ನಂಗೋ- |
ಪಾಂಗ-ಗಳಲಿ — ಪ್ಪ ಮಲ-ನಂತ ಸು- |
ಮಂಗ-ಳ ಪ್ರದ — ನಾಮ- ಪಾವನ — ಮಾಳ್ಪು-ದೇನರಿ-ದು || ೨-೨೦ ||

ಕಾಮ-ಧೇನು ಸು — ಕಲ್ಪ-ತರು ಚಿಂ- |
ತಾಮ-ಣಿಗಳಮ — ರೇಂದ್ರ- ಲೋಕದಿ |
ಕಾಮಿ-ತಾರ್ಥಗ — ಳೀವ-ವಲ್ಲದೆ — ಸೇವೆ- ಮಾಳ್ಪರಿ-ಗೆ ||
ಶ್ರೀಮು-ಕುಂದನ — ಪರಮ- ಮಂಗಳ- |
ನಾಮ- ನರಕ — ಸ್ಥರನು- ಸಲಹಿತು |
ಪಾಮ-ರರ ಪಂ — ಡಿತರೆ-ನಿಸಿ ಪುರು — ಷಾರ್ಥ- ಕೊಡುತಿಹು-ದು || ೨-೨೧ ||

ಮನದೊ-ಳಗೆ ಸುಂ — ದರ ಪ-ದಾರ್ಥವ |
ನೆನೆದು- ಕೊಡೆ ಕೈ — ಕೊಂಡು- ಬಲು ನೂ- |
ತನ ಸು-ಶೋಭಿತ — ಗಂಧ- ಸುರಸೋ — ಪೇತ- ಫಲರಾ-ಶಿ ||
ದ್ಯುನದಿ- ನಿವಹಗ — ಳಂತೆ- ಕೊಟ್ಟವ- |
ರನು ಸ-ದಾ ಸಂ — ತೈಸು-ವನು ಸ- |
ದ್ಗುಣವ- ಕದ್ದವ — ರಘವ- ಕದಿವನು — ಅನಘ-ನೆಂದೆನಿ-ಸಿ || ೨-೨೨ ||

ಚೇತ-ನಾ ಚೇ — ತನ ವಿ-ಲಕ್ಷಣ |
ನೂತ-ನ ಪದಾ — ರ್ಥಗಳೊ-ಳಗೆ ಬಲು- |
ನೂತ-ನತಿ ಸುಂ — ದರಕೆ- ಸುಂದರ — ರಸಕೆ- ರಸರೂ-ಪ ||
ಜಾತ-ರೂಪೋ — ದರ ಭ-ವಾದ್ಯರೊ- |
ಳಾತ-ತ ಪ್ರತಿ — ಮ ಪ್ರ-ಭಾವ ಧ- |
ರಾತ-ಳದೊಳೆ — ಮ್ಮೊಡನೆ-ಯಾಡುತ — ಲಿಪ್ಪ- ನಮ್ಮ-ಪ್ಪ || ೨-೨೩ ||

ತಂದೆ- ತಾಯ್ಗಳು — ತಮ್ಮ- ಶಿಶುವಿಗೆ |
ಬಂದ- ಭಯಗಳ — ಪರಿಹ-ರಿಸಿ ನಿಜ- |
ಮಂದಿ-ರದಿ ಬೇ — ಡಿದುದ-ನಿತ್ತಾ — ದರಿಸು-ವಂದದ-ಲಿ ||
ಹಿಂದೆ- ಮುಂದೆಡ — ಬಲದಿ- ಒಳಹೊರ- |
ಗಿಂದಿ-ರೇಶನು — ತನ್ನ-ವರನೆಂ- |
ದೆಂದು- ಸಲಹುವ — ನಾಗ-ಸದವೋ — ಲೆತ್ತ- ನೋಡಿದ-ರು || ೨-೨೪ ||

ಒಡಲ- ನೆಳಲಂ — ದದಲಿ- ಹರಿ ನ- |
ಮ್ಮೊಡನೆ- ತಿರುಗುವ — ನೊಂದ-ರೆಕ್ಷಣ |
ಬಿಡದೆ- ಬೆಂಬಲ — ವಾಗಿ- ಭಕ್ತಾ — ಧೀನ-ನೆಂದೆನಿ-ಸಿ ||
ತಡೆವ- ದುರಿತೌ — ಘಗಳ- ಕಾಮದ |
ಕೊಡುವ- ಸಕಲೇ — ಷ್ಟಗಳ- ಸಂತತ |
ನಡೆವ- ನಮ್ಮಂ — ದದಲಿ- ನವ ಸುವಿ — ಶೇಷ- ಸನ್ಮಹಿ-ಮ || ೨-೨೫ ||

ಬಿಟ್ಟ-ವರ ಭವ — ಪಾಶ-ದಿಂದಲಿ |
ಕಟ್ಟು-ವನು ಬಹು — ಕಠಿಣ-ನಿವ ಶಿ- |
ಷ್ಟೇಷ್ಟ-ನೆಂದರಿ — ದನವ-ರತ ಸ — ದ್ಭಕ್ತಿ- ಪಾಶದ-ಲಿ ||
ಕಟ್ಟು-ವರ ಭವ — ಕಟ್ಟು- ಬಿಡಿಸುವ |
ಸಿಟ್ಟಿ-ನವನಿವ — ನಲ್ಲ- ಕಾಮದ |
ಕೊಟ್ಟು- ಕಾವನು — ಸಕಲ- ಸೌಖ್ಯವ — ನಿಹ ಪ-ರಂಗಳ-ಲಿ || ೨-೨೬ ||

ಕಣ್ಣಿ-ಗೆವೆಯಂ — ದದಲಿ- ಕೈ ಮೈ- |
ತಿಣ್ಣಿ-ಗೊದಗುವ — ತೆರದಿ- ಪಲ್ಗಳು |
ಪಣ್ಣು- ಫಲಗಳ — ನಗಿದು- ಜಿಹ್ವೆಗೆ — ರಸವ- ನೀವಂ-ತೆ ||
ಪುಣ್ಯ- ಫಲವೀ — ವಂದ-ದಲಿ ನುಡಿ- |
ವೆಣ್ಣಿ-ನಾಣ್ಮಾಂ — ಡದೊಳು- ಲಕ್ಷ್ಮಣ- |
ನಣ್ಣ-ನೊದಗುವ — ಭಕ್ತ-ರವಸರ — ಕಮರ-ಗಣ ಸಹಿ-ತ || ೨-೨೭ ||

ಕೊಟ್ಟು-ದನು ಕೈ — ಕೊಂಬ-ರಕ್ಷಣ |
ಬಿಟ್ಟ-ಗಲ ತ — ನ್ನವರ- ದುರಿತಗ- |
ಳಟ್ಟು-ವನು ದೂ — ರದಲಿ- ದುರಿತಾ — ರಣ್ಯ- ಪಾವಕ-ನು ||
ಬೆಟ್ಟ- ಬೆನ್ನಿಲಿ — ಹೊರಿಸಿ-ದವರೊಳು |
ಸಿಟ್ಟು- ಮಾಡಿದ — ನೇನೊ- ಹರಿ ಕಂ- |
ಗೆಟ್ಟ- ಸುರರಿಗೆ — ಸುಧೆಯ-ನುಣಿಸಿದ — ಮುರಿದ-ನಹಿತರ-ನು || ೨-೨೮ ||

ಖೇದ- ಮೋದ ಜ — ಯಾಪ-ಜಯ ಮೊದ- |
ಲಾದ- ದೋಷಗ — ಳಿಲ್ಲ- ಚಿನ್ಮಯ |
ಸಾದ-ರದಿ ತ — ನ್ನಂಘ್ರಿ- ಕಮಲವ — ನಂಬಿ- ಸ್ತುತಿಸುವ-ರ ||
ಕಾದು-ಕೊಂಡಿಹ — ಪರಮ-ಕರುಣ ಮ- |
ಹೋದ-ಧಿಯು ತ — ನ್ನವರು- ಮಾಡ್ದಪ- |
ರಾಧ-ಗಳ ನೋ — ಡದಲೆ- ಸಲಹುವ — ಸರ್ವ-ಕಾಮದ-ನು || ೨-೨೯ ||

ಮೀನ- ಕೂರ್ಮ ವ — ರಾಹ- ನರ ಪಂ- |
ಚಾನ-ನಾತುಳ — ಶೌರ್ಯ- ವಾಮನ |
ರೇಣು-ಕಾತ್ಮಜ — ರಾವ-ಣಾದಿ ನಿ — ಶಾಚ-ರ ಧ್ವಂ-ಸಿ ||
ಧೇನು-ಕಾಸುರ — ಮಥನ- ತ್ರಿಪುರವ |
ಹಾನಿ-ಗೈಸಿದ — ನಿಪುಣ- ಕಲಿಮುಖ- |
ದಾನ-ವರ ಸಂ — ಹರಿಸಿ- ಧರ್ಮದಿ — ಕಾಯ್ದ- ಸುಜನರ-ನು || ೨-೩೦ ||

ಶ್ರೀ ಮ-ನೋಹರ — ಶಮಲ-ವರ್ಜಿತ |
ಕಾಮಿ-ತಪ್ರದ — ಕೈರ-ವದಳ |
ಶ್ಯಾಮ- ಶಬಲ ಶ — ರಣ್ಯ- ಶಾಶ್ವತ — ಶರ್ಕ-ರಾಕ್ಷಸ-ಖ |
ಸಾಮ- ಸನ್ನುತ — ಸಕಲ- ಗುಣಗಣ |
ಧಾಮ- ಶ್ರೀ ಜಗ — ನ್ನಾಥ- ವಿಠ್ಠಲ |
ನೀ ಮ-ಹಿಯೊಳವ — ತರಿಸಿ- ಸಲಹಿದ — ಸಕಲ- ಸುಜನರ-ನು || ೨-೩೧ ||

|| ಇತಿ ಶ್ರೀ ಕರುಣಾಸಂಧಿ ಸಂಪೂರ್ಣಂ ||
ಶ್ರೀಕೃಷ್ಣಾರ್ಪಣಮಸ್ತು ||

03. Vyapti Sandhi – HKS


  1. karuNaa saMdhi

harika-thaamRuta — saara-gurugaLa |
karuNa-diMdaa — panitu-pELuve |
parama-bhagavad — bhakta-ridanaa — daradi-kELuvu-du || pa ||

shravaNa- manakaa — naMda-veevudu |
bhavaja-nita duH — khagaLa- kaLevudu |
vividha- bhOgaga — Lihapa-raMgaLa — littu- salahuvu-du ||
bhuvana- paavana — venipa- lakShmI- |
dhavana- maMgaLa — katheya- paramO |
tsavadi- kivigo — TTaali-pudu bhoo — suraru- dinadina-di || 2-1 ||

maLeya- neerO — Niyali- pariyalu |
baLasa-rooroLa — gidda- janaraa |
jalavu- heddore — gooDe- majjana — paana- gaidapa-ru ||
kaluSha- vacanaga — Laada-reyu baaM |
boLeya- pettana — paada-mahimaa |
jaladhi- pokkada — riMda- maaNdapa — rE ma-hIsura-ru || 2-2 ||

shruti-tatiga-Labhi — maani- lakShmI |
stutiga-Lige gO — carisa-daprati |
hata ma-haishwa — ryaadya-khila sa — dguNa ga-NaaMbhO-dhi ||
pratidi-vasa ta — nnaMGri- sEvaa- |
rata ma-haatmaru — maaDu-tiha saM- |
stutige- vashanaa — guvani-vana kaa — ruNya-kEneM-be || 2-3 ||

mana va-canakati — doora- nenevara- |
nanusa-risi tiru — guvanu- jaahnavi |
janaka- janaroLa — giddu- janisuva — jagadu-dara taa-nu ||
Gana ma-hima gaaM — gEya-nuta gaa- |
yanava- kELuta — gagana-cara vaa- |
hana di-voukasa — roDane- carisuva — mane-mane-gaLa-lli || 2-4 ||

malagi- paramaa — daradi- paaDalu |
kuLitu- kELuva — kuLitu- paaDalu |
niluva- niMtare — naliva- nalidare — olive- nimageM-ba ||
sulabha-nO hari — tanna-vara nara- |
ghaLige- biTTaga — lanu ra-maadhava- |
nolisa-lariyade — paama-raru baLa — luvaru- bhavadoLa-ge || 2-5 ||

manado-Lage taa — niddu- manaveM- |
denisi-koMbanu — manada- vRuttiga- |
Lanusa-risi bhO — gaMga-Leevanu — trividha- cEtana-ke ||
manava-nittare — tanna-neevanu |
tanuva- daMDisi — dinadi-nadi saa- |
dhanava- maaLpari — gitta-panu swa — rgaadi- bhOgaga-La || 2-6 ||

parama- satpuru — Shaartha- roopanu |
hariyu- lOkake — eMdu- paramaa- |
daradi- sadupaa — saneya- gaivari — gitta-panu ta-nna ||
maredu- dharmaa — rthagaLa- kaamisu- |
varige- nagutati — sheeghra-diMdali |
surapa- tanaya su — yOdha-narigi — ttaMte- koDuti-ppa || 2-7 ||

jagava-nellava — nirmi-suva naa- |
lmogano-Lage taa — niddu- salahuva |
gagana-kEshano — Liddu-saMhari — suvanu- lOkaga-La ||
swagata- bhEda vi — varji-tanu sa- |
rvaga sa-daanaM — daika- dEhanu |
bage-bageya-naa — madali- karesuva — bhakuta-ranu pore-va || 2-8 ||

obba-nali niM — taaDu-vanu ma- |
ttobba-nali nO — Duvanu- bEDuva- |
nobba-nali nee — Duvanu- maataa — Duvanu- beragaa-gi ||
abba-rada he — ddaiva-niva ma- |
ttobba-ranu le — kkisanu- lOkado- |
Lobba-nE taa — baadhya- baadhaka — naaha- nirbhee-ta || 2-9 ||

sharaNa- jana maM — daara- shaashwata |
karuNi- kamalaa — kaaMta- kaamada |
parama- paavana — tara su-maMgaLa — carita- paartha sa-kha ||
nirupa-maanaM — daatma- nirgata |
durita- dEvava — rENya-neMdaa- |
daradi- kareyalu — baMdo-daguvanu — tanna-vara baLi-ge || 2-10 ||

janani-yanu kaa — Nadiha- baalaka |
nene-nenedu-halu — butire- kattale |
maneyo-LaDagi — ddavana- nODuta — naguta- haruShada-li ||
tanaya-naM bigi — dappi- raMbisi |
kanali-keya kaLe — vaMte- madhusoo- |
dananu- tannava — ridde-Dege baM — dodagi- salahuva-nu || 2-11 ||

iTTi-kallanu — bhakuti-yiMdali |
koTTa- bhakutage — mecci- tannane |
koTTa- baDa braa — hmaNana- oppiDi — yavali-gakhilaa-rtha ||
keTTa- maatuga — Lenade- chaidyana |
poTTe-yoLagiM — biTTa- baaNada |
liTTa- bheeShmana — avagu-NagaLeNi — sidane- karuNaa-Lu || 2-12 ||

dhanava- saMra — kShisuva- phaNi taa- |
nuNade- matto — bbarige- koDadanu- |
dinadi- nODuta — sukhisu-vaMdadi — lakumi-vallabha-nu ||
praNata-ranu kaa — ydihanu- niShkaa- |
manadi- nityaa — naMda-maya du |
rjanara- sEveya — nolla-naprati — malla- jagake-lla || 2-13 ||

baala-kana kala — bhaaShe- jananiyu |
kELi- sukha paDu — vaMte- lakShmI- |
lOla- bhaktaru — maaDu-tiha saM — stutige- higguva-nu ||
taaLa- tannava — ralli- maaDuva |
hELa-nava he — ddaiva- vidurana |
aala-yadi paa — luMDu- kurupana — maana-vane koM-Da || 2-14 ||

smarisu-vavarapa — raadha-gaLa taa- |
smarisa- sakalE — ShTa pra-daayaka |
maraLi- tanaga — rpisalu- koTTuda — naMta- maDi maa-Di ||
paripa-riyaluM — DuNisi- sukhasaa- |
garadi- lOlaa — Disuva- maMgaLa- |
carita- cinmaya — gaatra- lOka pa — vitra- sucari-tra || 2-15 ||

Enu- karuNaa — nidhiyo- hari ma- |
ttEnu- bhaktaa — dheena-nO i- |
nnEnu- eetana — leele- icChaa — maatra-dali jaga-va ||
taane- sRujisuva — paali-suva ni- |
rvaaNa- modalaa — dakhila- lOka- |
sthaana-dali ma — ttavara-niTTaa — naMda- baDisuva-nu || 2-16 ||

janapa- meccida — reeva- dhana vaa- |
hana vi-bhooShaNa — vasana- bhoomiya |
tanu ma-nagaLi — ttaada-riparuM — TEno- lOkado-Lu ||
anava-rata nene — vavara-naMtaa- |
sanave- modalaa — daala-yadoLi- |
TTaNuga-naMdada — lavara- vashanaa — guva ma-haa mahi-ma || 2-17 ||

bhuvana- paavana — carita- puNya- |
shravaNa- keertana — paapa- naashana |
kavibhi-reeDita — kaira-vadaLa — shyaama- nissee-ma ||
yuvati- vEShadi — hiMde- gourI- |
dhavana- mOhisi — keDisi- uLisida |
ivana- maayava — geluva-naavanu — ee ja-gatraya-di || 2-18 ||

paapa-karmava — sahisu-vare la- |
kShmIpa-tige sama — raada- divijara- |
nee pa-yOja bha — vaaMDa-doLagaa — valli- naa kaa-Ne ||
gOpa- guruvina — maDadi- bhRugu naga- |
caapa- modalaa — davaru- maaDda ma- |
haapa-raadhaga — LeNisi-dane karu — Naa sa-mudra ha-ri || 2-19 ||

aMgu-Taagradi — janisi-damarata- |
raMgi-Niyu lO — katra-yagaLagha |
hiMgi-suvaLa — vyaakRu-taakaa — shaaMta- vyaapisi-da ||
iMga-Dala maga — LoDeya-naMgO- |
paaMga-gaLali — ppa mala-naMta su- |
maMga-La prada — naama- paavana — maaLpu-dEnari-du || 2-20 ||

kaama-dhEnu su — kalpa-taru ciM- |
taama-NigaLama — rEMdra- lOkadi |
kaami-taarthaga — LIva-vallade — sEve- maaLpari-ge ||
shreemu-kuMdana — parama- maMgaLa- |
naama- naraka — stharanu- salahitu |
paama-rara paM — Ditare-nisi puru — Shaartha- koDutihu-du || 2-21 ||

manado-Lage suM — dara pa-daarthava |
nenedu- koDe kai — koMDu- balu noo- |
tana su-shObhita — gaMdha- surasO — pEta- phalaraa-shi ||
dyunadi- nivahaga — LaMte- koTTava- |
ranu sa-daa saM — taisu-vanu sa- |
dguNava- kaddava — raghava- kadivanu — anagha-neMdeni-si || 2-22 ||

cEta-naa cE — tana vi-lakShaNa |
noota-na padaa — rthagaLo-Lage balu- |
noota-nati suM — darake- suMdara — rasake- rasaroo-pa ||
jaata-roopO — dara bha-vaadyaro- |
Laata-ta prati — ma pra-bhaava dha- |
raata-LadoLe — mmoDane-yaaDuta — lippa- namma-ppa || 2-23 ||

taMde- taaygaLu — tamma- shishuvige |
baMda- bhayagaLa — pariha-risi nija- |
maMdi-radi bE — Diduda-nittaa — darisu-vaMdada-li ||
hiMde- muMdeDa — baladi- oLahora- |
giMdi-rEshanu — tanna-varaneM- |
deMdu- salahuva — naaga-sadavO — letta- nODida-ru || 2-24 ||

oDala- neLalaM — dadali- hari na- |
mmoDane- tiruguva — noMda-rekShaNa |
biDade- beMbala — vaagi- bhaktaa — dheena-neMdeni-si ||
taDeva- duritou — ghagaLa- kaamada |
koDuva- sakalE — ShTagaLa- saMtata |
naDeva- nammaM — dadali- nava suvi — shESha- sanmahi-ma || 2-25 ||

biTTa-vara bhava — paasha-diMdali |
kaTTu-vanu bahu — kaThiNa-niva shi- |
ShTEShTa-neMdari — danava-rata sa — dbhakti- paashada-li ||
kaTTu-vara bhava — kaTTu- biDisuva |
siTTi-navaniva — nalla- kaamada |
koTTu- kaavanu — sakala- soukhyava — niha pa-raMgaLa-li || 2-26 ||

kaNNi-geveyaM — dadali- kai mai- |
tiNNi-godaguva — teradi- palgaLu |
paNNu- phalagaLa — nagidu- jihvege — rasava- neevaM-te ||
puNya- phalavee — vaMda-dali nuDi- |
veNNi-naaNmaaM — DadoLu- lakShmaNa- |
naNNa-nodaguva — bhakta-ravasara — kamara-gaNa sahi-ta || 2-27 ||

koTTu-danu kai — koMba-rakShaNa |
biTTa-gala ta — nnavara- duritaga- |
LaTTu-vanu doo — radali- duritaa — raNya- paavaka-nu ||
beTTa- bennili — horisi-davaroLu |
siTTu- maaDida — nEno- hari kaM- |
geTTa- surarige — sudheya-nuNisida — murida-nahitara-nu || 2-28 ||

khEda- mOda ja — yaapa-jaya moda- |
laada- dOShaga — Lilla- cinmaya |
saada-radi ta — nnaMghri- kamalava — naMbi- stutisuva-ra ||
kaadu-koMDiha — parama-karuNa ma- |
hOda-dhiyu ta — nnavaru- maaDdapa- |
raadha-gaLa nO — Dadale- salahuva — sarva-kaamada-nu || 2-29 ||

meena- koorma va — raaha- nara paM- |
caana-naatuLa — shourya- vaamana |
rENu-kaatmaja — raava-Naadi ni — shaaca-ra dhwaM-si ||
dhEnu-kaasura — mathana- tripurava |
haani-gaisida — nipuNa- kalimukha- |
daana-vara saM — harisi- dharmadi — kaayda- sujanara-nu || 2-30 ||

shree ma-nOhara — shamala-varjita |
kaami-taprada — kaira-vadaLa |
shyaama- shabala sha — raNya- shaashwata — sharka-raakShasa-kha |
saama- sannuta — sakala- guNagaNa |
dhaama- shree jaga — nnaatha- viThThala |
nee ma-hiyoLava — tarisi- salahida — sakala- sujanara-nu || 2-31 ||

|| iti shree karuNaa saMdhi saMpoorNaM ||
shreekRuShNaarpaNamastu ||

03. Vyapti Sandhi – HKS

Leave a Reply

You might also like

error: Content is protected !!