-
02. Karuna Sandhi – HKS
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English script ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಶ್ರವಣ- ಮನಕಾ — ನಂದ-ವೀವುದು |ಭವಜ-ನಿತ ದುಃ — ಖಗಳ- ಕಳೆವುದು |ವಿವಿಧ- ಭೋಗಗ — ಳಿಹಪ-ರಂಗಳ — ಲಿತ್ತು- ಸಲಹುವು-ದು ||ಭುವನ- ಪಾವನ — ವೆನಿಪ- ಲಕ್ಷ್ಮೀ-…
