Mayavyatako madhavane

Composer : Shri Mohana dasaru

By Smt.Shubhalakshmi Rao

ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ [ಪ]

ಮಾಯವ್ಯಾತಕೆ ಎನ್ನ | ಪ್ರೀಯ ಸಖನೆ
ಲೋಕನಾಯಕ ನೀನಿರೆ ಕಾಯೆ ಕಂಡವರಾ [ಅ.ಪ]

ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿ
ದೂರಾ ನೋಡುವದು ಉದಾರ ಉಚಿತವೆ [೧]

ಇಂದಿರೆಯರಸ ಗೋವಿಂದ ನಿನ್ನಯ ಪಾದ-ದ್ವಂದ್ವ
ನಂಬಿದವನ ಕುಂದೆಣಿಸುವರೇ [೨]

ಪನ್ನಂಗ ಶಯನ ಸುಪರ್ಣ ಗಿರೀಶಾ, ಸು-ಪರ್ಣ
ವಾಹನ್ನ ಮೋಹನ್ನ ವಿಠ್ಠಲನೇ [೩]


mAyAvyAtakO mAdhavane mAyAvyAtakO [pa]

mAyavyAtake enna | prIya saKane
lOkanAyaka nInire kAye kaMDavarA [a.pa]

Aru vargagaLeMba krUrarigoppisi
dUrA nODuvadu udAra ucitave [1]

iMdireyarasa gOviMda ninnaya pAda-dvaMdva
naMbidavana kuMdeNisuvarE [2]

pannaMga Sayana suparNa girISA, su-parNa
vAhanna mOhanna viThThalanE [3]

Leave a Reply

You might also like

error: Content is protected !!