Endu Porevudo

Composer : Shri Jayesha vittala

By Smt.Shubhalakshmi Rao

ಎಂದು ಪೊರೆವುದೋ ಶ್ರೀ ಮಂದರೋದ್ಧರಾ |
ತಂದೆ ಬಿದ್ದೆನೋ ಶಿರಿ ದ್ವಂದ್ವ ಪಾದದಿ || ಪ ||

ದೇವ ದೇವನೇ ಹೇ ದೀನ ಬಾಂಧವಾ |
ಈಶದಭಯವಾ ಅನುಭಾವದಿಂದಲಿ || ೧ ||

ಬೆಟ್ಟದಂದದಾ ಅಘ ಸುಟ್ಟು ರಕ್ಷಿಸೋ |
ಸೃಷ್ಟಿಗೊಡೆಯನೇ ಸರ್ವೇಷ್ಟದಾಯಕಾ || ೨ ||

ನಾರಿಮಕ್ಕಳಾ ಪರಿವಾರ ಪೊರೆದನೇ |
ಶೌರಿ ಜಯೇಶವಿಠ್ಠಲೇಶ ರಾಯನೇ || ೩ ||


eMdu porevudO SrI maMdarOddharA |
taMde biddenO Siri dvaMdva pAdadi || pa ||

dEva dEvanE hE dIna bAMdhavA |
ISadaBayavA anuBAvadiMdali || 1 ||

beTTadaMdadA aGa suTTu rakShisO |
sRuShTigoDeyanE sarvEShTadAyakA || 2 ||

nArimakkaLA parivAra poredanE |
Sauri jayESaviThThalESa rAyanE || 3 ||

Leave a Reply

You might also like

error: Content is protected !!