-
Soda kshetrave Divya kshetra
Composer : Shri Vishwendra tirtharu ಸೋದಾ ಕ್ಷೇತ್ರವೆ ದಿವ್ಯ ಕ್ಷೇತ್ರಬಂದ ಜನರಿಗಿಷ್ಟವನೀವ ಕ್ಷೇತ್ರವಾದಿರಾಜರು ವಾದದಿಂದ ವಾದಿಸಿವೀರಶೈವರ ಗೆದ್ದ ಕ್ಷೇತ್ರ [ಪ] ಒಂದು ಭಾಗದಿ ರೂಪ್ಯಪೀಠ ಮ-ತ್ತೊಂದು ಭಾಗದಿ ಸೋದಾಕ್ಷೇತ್ರಕುಂದು ಎಳ್ಳಷ್ಟಿಲ್ಲದೆ ತೋರ್ಪುದೆಂದು ಹರಿಭಕ್ತರಾದರಿಸುವರು […]
-
Sharanu Sharanayya
Composer : Shri Vadirajaru ಶರಣು ಶರಣಯ್ಯ [ಪ] ಶರಣು ಶ್ರೀವೈಕುಂಠನಾಯಕಶರಣು ಶ್ರೀಪುರುಷೋತ್ತಮ |ಶರಣು ಶ್ರೀಧರ ಗರುಡವಾಹನಶರಣು ವೇಂಕಟನಾಯಕ [೧] ಆದಿದೇವ ಮುನೀಂದ್ರವಂದಿತಸಾಧು ಸುರಗಣಸೇವಿತ |ವೇದವೇದ್ಯ ವಿರಿಂಚಿಸನ್ನುತಶ್ರೀದ ಶ್ರೀವೇಂಕಟೇಶ ನಮೋ [೨] ಶರಣು ಸುರಮುನಿ […]
-
Vadiraja guru sarvabhouma
Composer : Shri Gurugovinda dasaru ವಾದಿರಾಜ ಗುರು ಸಾರ್ವಭೌಮದುರ್ವಾದಿ ವಿಭಂಜನ ನಮೊ ನಮೋ [ಪ]ಮೋದ ತೀರ್ಥ ಸುಮತಾಂಬುಧಿ ಶಸಿಮಾಧವ ಪದಪಂಕಜ ಮಧುಪ ನಮೋ [ಅ.ಪ] ಸ್ವಾದಿವಾಸ ಮುನಿ | ಮೋದ ತೀರ್ಥ ಪದ-ವಾರಾಧಕ […]
