-
Soda kshetrave Divya kshetra
Composer : Shri Vishwendra tirtharu ಸೋದಾ ಕ್ಷೇತ್ರವೆ ದಿವ್ಯ ಕ್ಷೇತ್ರಬಂದ ಜನರಿಗಿಷ್ಟವನೀವ ಕ್ಷೇತ್ರವಾದಿರಾಜರು ವಾದದಿಂದ ವಾದಿಸಿವೀರಶೈವರ ಗೆದ್ದ ಕ್ಷೇತ್ರ [ಪ] ಒಂದು ಭಾಗದಿ ರೂಪ್ಯಪೀಠ ಮ-ತ್ತೊಂದು ಭಾಗದಿ ಸೋದಾಕ್ಷೇತ್ರಕುಂದು ಎಳ್ಳಷ್ಟಿಲ್ಲದೆ ತೋರ್ಪುದೆಂದು ಹರಿಭಕ್ತರಾದರಿಸುವರು [೧] ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆವೈಕುಂಠನಂತಾಸನಗಳುಒಂದಾಗಿ ಶೋಭಿಸುತಿರುವಚೆಂದವೇನೆಂದು ಪೇಳಲಿ ಮನವೆ [೨] ರಾಜೇಶ ಹಯಮುಖ ಚರಣಕಂಜ ಮಧುಪನಂತಿರುವ ಶ್ರೀಭಾವಿ-ಕಂಜಜಾತನ ಪದಕರುಹವಾದಿರಾಜರಾಯರ ದಿವ್ಯ ಕ್ಷೇತ್ರ [೩] sOdA kShEtrave divya kShEtrabaMda janarigiShTavanIva kShEtravAdirAjaru vAdadiMda vAdisivIraSaivara gedda kShEtra [pa] oMdu…
