-
Potana paliso pavamana
Composer : Shri Shyamasundara dasaru ಪೋತನ ಪಾಲಿಸೋ ಪವಮಾನಾ | ಈಭೂತಳದೊಳು ನಿನ್ನ ಖ್ಯಾತಿ ಘನಾ [ಪ] ಒದಗಿದ ವ್ಯಾಧಿಯ ಪರಿಹರಿಸೊ ನಿನ್ನಪದರಿಗೆ ಬಿದ್ದವನೆಂದು ಗ್ರಹಿಸೋ (೧) ತಾಯಿಯು ಇಲ್ಲದ ಬಾಲಕನು | […]
-
Neene parama pavani
Composer : Shri Mahipati dasaru ನೀನೆ ಪರಮ ಪಾವನಿ ನಿರಂಜನಿ |ಪ| ಆದಿ ನಾರಾಯಣಿ ಸಾಧು ಜನ ವಂದಿನಿಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ |೧| ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿರಕ್ಷ ರಕ್ಷಾತ್ಮಿಣಿ ಅಕ್ಷಯ […]
-
Raghupatiya toramma
Composer : Shri Kakhandaki Krishna dasaru ರಘುಪತಿಯಾ ತೋರಮ್ಮಾ |ರಾಜೀವಾಂಬರೆ ಬಾರಮ್ಮಾ [ಪ] ಭಕುತರಾ-ಭೀಷ್ಟೇಯನು | ಪೂರಿಸುವನಾಅನುದಿನ ಕಾವನಾ | ನಿನ್ನಯ ಜೀವನಾ [ಅ.ಪ] ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ […]
