Tag: shubha rao

  • Shri Varalakshmi devi

    Composer : Shri Purandara dasaru ಶ್ರೀ ವರಲಕ್ಷ್ಮೀ ದೇವಿ [ಪ] ಸೌಭಾಗ್ಯವೀಯೆ ಸದಯೆಸಾಯುಜ್ಯ ವೀಯೆ ಜನನೀ |ಸಕಲ ಲೋಕಕೆ ಸಾಕ್ಷಿಯಾಗಿರುವ ತಾಯೆ ದೇವೀ ||೧|| ಶ್ರಾವಣ ಶುಕ್ರವಾರ ದಿನದಲಿ |ಸಕಲಾಭೀಷ್ಟವನೀಯೆ ಶರಣಾಗತರನುಕರುಣದಿ ಕಾಯಲು […]

  • Devi Kamalakshi bhajeham

    Composer : Shri Narasimha vittala [Orebayi Lakshmidevamma] ದೇವೀ ಕಮಲಾಕ್ಷೀ ಭಜೇಹಂಸದಾತ್ವಂ ಅಂಬಾ [ಪ] ಸಲ್ಲಲಿತಾಂಗೇ | ಸುಂದರವದನೆ |ಮಲ್ಲಮರ್ದನ ಹೃದಯ ಸದನೇ [ಅ.ಪ] ಮಲ್ಲಿಕಾದಿ ಪುಷ್ಪವದನೇ |ಫುಲ್ಲಲೋಚನೇ | ಸುನಯನೇ |ಬಲ್ಲಿದ […]

  • Durga Suladi

    Composer : Shri Vijaya dasaru ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀದುರ್ಗಾ ಸುಳಾದಿ ಧ್ರುವತಾಳದುರ್ಗಾ ದುರ್ಗೆಯೆ ಮಹಾ ದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರುಸ್ವರ್ಗ ಭೂಮಿ ಪಾತಾಳ ಸಮಸ್ತ […]

error: Content is protected !!