-
Hidi hidi bhavadali
Composer : Shri Kakhandaki Krishna dasaru ಹಿಡಿ ಹಿಡಿ ಭಾವದಲೀ ಗುರು ಪಾದಾ [ಪ ] ಘೋರ ಸಂಸಾರದ ಬಲಿಯನೇ ದಾಟುವ |ಬೀರುವ ಸ್ವಾನಂದ ಬೋಧಾ [೧] ಮನಸಿನ ಕಲ್ಪನೆ ಹಾರಿಸಿ ತೋರುವ […]
-
Nanda Teeratha Raya
Composer : Shri Gurujagannatha dasaru ನಂದ ತೀರಥರಾಯ ಅಸ್ಮದ್ಗುರೋರ್ಗುರುನಂದ ಸುಖಮಯ ಕಾಯ ಪೊರೆಯಯ್ಯ ಜೀಯಾ [ಪ] ನಂದನಂದನ ಪಾದ ಕಮಲಕೆನಂದ ಮಧುಕರ ನಂದದಲಿ ನಿಜಮಂದ ಜನರಿಗೆ ನಂದ ಕೊಡುವಾನಂದ ಮೂರ್ತಿ ಆನಂದಕಾರಿಯೆ [ಅ.ಪ] […]
-
Bharati ramana suravinuta
Composer : Shri Venkatesha vittala ಭಾರತೀರಮಣ ಸುರವಿನುತ ಚರಣಭಾರತೀರಮಣ ಸುಜನಕುಲ ಕರುಣ ||ಪ|| ನೀರಜಭವಾಂಡದಿ ಸಮೀರ ನಿನ್ನ ಸರಿಯಾದವರಗಾಣೆನೋ ದೇವ ಬಾರಿಬಾರಿಗೆಆರಾಧಿಪ ಬುಧ ಪರಿವಾರ ಸೇವ್ಯನುಪಾರುಗಾಣಿಸಯ್ಯ ಭೋಗಪುರದೊಳಗಿರುತಿಪ್ಪ [೧] ಎಂದಿನಾ ಸುಕೃತವೊ ಕಣ್ಣಿಗೆಂದಿಗೂ […]
