Tag: Bharati ramana suravinuta

  • Bharati ramana suravinuta

    Composer : Shri Venkatesha vittala ಭಾರತೀರಮಣ ಸುರವಿನುತ ಚರಣಭಾರತೀರಮಣ ಸುಜನಕುಲ ಕರುಣ ||ಪ|| ನೀರಜಭವಾಂಡದಿ ಸಮೀರ ನಿನ್ನ ಸರಿಯಾದವರಗಾಣೆನೋ ದೇವ ಬಾರಿಬಾರಿಗೆಆರಾಧಿಪ ಬುಧ ಪರಿವಾರ ಸೇವ್ಯನುಪಾರುಗಾಣಿಸಯ್ಯ ಭೋಗಪುರದೊಳಗಿರುತಿಪ್ಪ [೧] ಎಂದಿನಾ ಸುಕೃತವೊ ಕಣ್ಣಿಗೆಂದಿಗೂ ನಿಮ್ಮಪಾದಾರ ವಿಂದ ನೋಡಿದೆ ಜ್ಞಾನಾನಂದ ಚರಿತಮುಂದಾದರಿನ್ನು ಶ್ರೀಮದಾನಂದತೀರ್ಥರ ಮನಪೊಂದಿಸ ಬೇಕೆಂದು ನಿನಗೊಂದಿಸಿ ಬೇಡುವೆನಯ್ಯ [೨] ದೇಶದೇಶದಿಂದ ಬಂದ ಭೂಸುರತತಿಗೆಮನ ದಾಸೆಯ ಪೂರೈಪೆನೆಂಬೋ ಸೂಸಿನಿಂದಲಿಈ ಸಮಯದಿ ಬಂದು ಪ್ರಾಣೇಶ ನೀ ಪೋಷಿಸಯ್ಯವಾಸವಾದಿವಂದ್ಯ ವೆಂಕಟೇಶವಿಠಲನ ದಾಸ [೩] BAratIramaNa suravinuta caraNaBAratIramaNa sujanakula karuNa…

error: Content is protected !!