Tag: nambide ambujaksha

  • Nambide nambide ambujaksha

    Composer : Shri Helavanakatte Giriyamma ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನನಂಬಿದೆ ನಂಬಿದೆ ನಂಬಿದೆನಯ್ಯ ||ಪ|| ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತಪೊರೆದ ಮಹಾನುಭಾವ ಮುರಹರ ನಿನ್ನ ||೧|| ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆಭಕ್ತರಿಗೆಲ್ಲ ನೀನು ಮುಕ್ತಿ ಕೊಡುವೆ ಎಂದು ||೨|| ಧರೆಯೊಳು ರಾಜಿಪ ವರಹೆಳವನಕಟ್ಟೆಗಿರಿಯೊಳು ನೆಲಸಿಹ ಪರಮಪುರುಷ ರಂಗ ||೩|| naMbide naMbide aMbujAkShane ninnanaMbide naMbide naMbidenayya ||pa|| moreyiDe draupadi tvaritadi pOgutaporeda mahAnuBAva murahara ninna ||1|| Saktane ninnayA BaktiyiM BajisuveBaktarigella…

error: Content is protected !!