Haridasa seva

  • Sankshipta Ramayana

    Composer : Shri Harapanahalli Bheemavva ಕಂದನೆಂದೆನಿಸಿದ ಕೌಸಲ್ಯ ದೇವಿಗೆ ರಾಮ ಎನಬಾರದೆಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ |೧| ಶಿಶುವಾಗಿ ಅವತಾರ ಮಾಡಿ ದಶರಥನಲಿ ರಾಮ ಎನಬಾರದೆಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ […]

    ,
  • Jaya Ina kulodharana

    Composer : Shri Vadirajaru ಜಯ ಇನ ಕುಲೋದ್ಧರಣ ಜಯ ಮುನಿಕೃತ ಶರಣಜಯ ದನುಜ ವಿದಾರಣ ಜಯ ತಮಹರಣ ||ಜಯ ಜಯ|| ಈ ಮುದ್ದು ಮುಖವೊ ಮತ್ತೆ ತನುವಿನ ಕಾಂತಿಈ ಬಿಲ್ಲು ಈ ಬಾಣ […]

    ,
  • Gajendra moksha

    Composer : Shri Purandara dasaru ನಾರಾಯಣಾಯ ನಮೋ ನಾಗೇಂದ್ರ ಶಯನಾಯನಾರದಾದ್ಯಖಿಳ ಮುನಿ ನಮಿತ ಚರಣಾಂಭೋಜಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದುಕಾರುಣ್ಯದಿಂದೊಲಿದು ಹರಿಯೇ ||ಪ|| ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂಮಂಡಲಾಧಿಪನು ವೈರಾಗ್ಯದಲಿಹರಿಪಾದ ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆಚಂಡತಾಪಸ ಅಗಸ್ತ್ಯಹಿಂಡು […]

    ,

error: Content is protected !!